ಕೊಳವೆಬಾವಿಯಲ್ಲಿ ಸುಜಿತ್: 60 ಗಂಟೆಗಳಿಂದ ಕಾರ್ಯಾಚರಣೆ, ಉಸಿರಾಡುತ್ತಿರುವ ಮಗು
ತಿರುಚಿನಾಪಳ್ಳಿ ಸಮೀಪ ಕೊಳವೆಬಾವಿಯಲ್ಲಿ ಬಿದ್ದಿರುವ ಎರಡು ವರ್ಷದ ಸುಜಿತ್ ರಕ್ಷಣೆಯ ಕಾರ್ಯಾಚರಣೆ ಸೋಮವಾರವು ಮುಂದುವರೆದಿದ್ದು ಮಗು ಉಸಿರಾಡುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ಭಾನುವಾರ ತಡ ರಾತ್ರಿ ತಿಳಿಸಿದ್ದಾರೆ.Last Updated 28 ಅಕ್ಟೋಬರ್ 2019, 4:43 IST