ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Surveyor

ADVERTISEMENT

ಸರ್ವೇ ನಂಬರ್‌ ಕೊಡಲು ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಸರ್ವೇಯರ್

ಚಿಂತಾಮಣಿ: ಜಮೀನಿನ ಪೋಡಿ ಮಾಡಲು ರೈತರೊಬ್ಬರಿಂದ ಲಂಚ ಪಡೆಯುತ್ತಿರುವ ಸರ್ವೇಯರ್ ಗುರುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತಾಲ್ಲೂಕಿನ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೇಯರ್ ವಸಂತಕುಮಾರ್ ಲೋಕಾಯುಕ್ತರ...
Last Updated 4 ಏಪ್ರಿಲ್ 2024, 14:36 IST
ಸರ್ವೇ ನಂಬರ್‌ ಕೊಡಲು ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಸರ್ವೇಯರ್

‘ಪರವಾನಗಿ ಸರ್ವೇಯರ್‌’ ನೇಮಕಕ್ಕೆ ಅರ್ಜಿ ಆಹ್ವಾನ

ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯು, 2000 ಪರವಾನಗಿ ಭೂಮಾಪಕರ ನೇಮಕಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು, ಈ ಸಂಬಂಧ ಅರ್ಹ ಅಭ್ಯರ್ಥಿ ಗಳಿಂದ ಅರ್ಜಿ ಆಹ್ವಾನಿಸಿದೆ.
Last Updated 15 ಫೆಬ್ರುವರಿ 2023, 19:30 IST
‘ಪರವಾನಗಿ ಸರ್ವೇಯರ್‌’ ನೇಮಕಕ್ಕೆ ಅರ್ಜಿ ಆಹ್ವಾನ

3000 ಭೂಮಾಪಕರ ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಕೆ ಫೆಬ್ರುವರಿ 11 ಕಡೆ ದಿನ

ಹುದ್ದೆಗಳಿಗೆ ಜನವರಿ 21 ರವರೆಗೆ ಅರ್ಜಿ ಹಾಕಲು ದಿನಾಂಕ ನಿಗದಿಪಡಿಸಲಾಗಿತ್ತು. ಇದೀಗ ಇಲಾಖೆಯು ಮತ್ತೊಮ್ಮೆ ಆನ್‌ಲೈನ್‌ ಅರ್ಜಿಗೆ ಅವಕಾಶ ನೀಡಿ ಪ್ರಕಟಣೆ ಹೊರಡಿಸಿದೆ.
Last Updated 9 ಫೆಬ್ರುವರಿ 2022, 12:10 IST
 3000 ಭೂಮಾಪಕರ ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಕೆ ಫೆಬ್ರುವರಿ 11 ಕಡೆ ದಿನ

₹ 10 ಲಕ್ಷ ಲಂಚ: ಸರ್ವೇಯರ್ ಬಂಧಿಸಿದ ಎಸಿಬಿ ಅಧಿಕಾರಿಗಳು

ನಗರದ ನಿವಾಸಿಯೊಬ್ಬರಿಗೆ ಹಂಚಿಕೆಯಾಗಿದ್ದ ನಿವೇಶನವನ್ನು‌‌ ಮರು ಹಂಚಿಕೆ ಮತ್ತು ಮರು ಮಂಜೂರಾತಿ ಮಾಡಿಕೊಡಲು ₹10ಲಕ್ಷ ಲಂಚ ಪಡೆದಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಆರ್ ಆ್ಯಂಡ್ಆರ್ ವಿಭಾಗದ ಸರ್ವೇಯರ್ ಮತ್ತು ಅವರಿಗೆ ಸಹಕಾರ ನೀಡಿದ್ದ ಮಧ್ಯವರ್ತಿಯನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.‌
Last Updated 23 ಫೆಬ್ರುವರಿ 2019, 11:02 IST
₹ 10 ಲಕ್ಷ ಲಂಚ: ಸರ್ವೇಯರ್ ಬಂಧಿಸಿದ ಎಸಿಬಿ ಅಧಿಕಾರಿಗಳು
ADVERTISEMENT
ADVERTISEMENT
ADVERTISEMENT
ADVERTISEMENT