ಭಾನುವಾರ, 9 ನವೆಂಬರ್ 2025
×
ADVERTISEMENT

suside

ADVERTISEMENT

ಹಾವೇರಿ| ಯುವತಿ ಆತ್ಮಹತ್ಯೆ ಪ್ರಕರಣ: 11 ಮಂದಿ ವಿರುದ್ಧ ಎಫ್‌ಐಆರ್ ದಾಖಲು

Suicide FIR Haveri: ‘ನನ್ನನ್ನು ಪ್ರೀತಿಸಿ ಗರ್ಭಿಣಿ ಮಾಡಿ ಮದುವೆಯಾಗದೇ ವಂಚಿಸಿದ್ದಾನೆ’ ಎಂದು ಆರೋಪಿಸಿ ಸಿಂಧು ಪರಮೇಶಪ್ಪ ಪರಮಣ್ಣನವರ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ, ಶರತ್ ನೀಲಪ್ಪನವರ ಸೇರಿ 11 ಮಂದಿಯ ವಿರುದ್ಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 9 ನವೆಂಬರ್ 2025, 3:59 IST
ಹಾವೇರಿ| ಯುವತಿ ಆತ್ಮಹತ್ಯೆ ಪ್ರಕರಣ: 11 ಮಂದಿ ವಿರುದ್ಧ  ಎಫ್‌ಐಆರ್ ದಾಖಲು

ಕೇರಳ: ನಗರ ಪಾಲಿಕೆಯ ಬಿಜೆಪಿ ಆಯುಕ್ತ ಆತ್ಮಹತ್ಯೆ

Kerala Tragedy: ತಿರುವನಂತಪುರದ ಬಿಜೆಪಿ ಆಯುಕ್ತ ಅನಿಲ್ ಕುಮಾರ್ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಹಣಕಾಸಿನ ಅಸಮಾಧಾನ ಹಾಗೂ ಮರಣ ಪತ್ರದಲ್ಲಿ ಬಿಜೆಪಿ ನಾಯಕರ ವಿರುದ್ಧದ ಹೇಳಿಕೆಗಳು ಕಂಡುಬಂದಿವೆ ಎಂಬ ಸುದ್ದಿ ಸ್ಥಳೀಯ ಮಾಧ್ಯಮಗಳಿಂದ ತಿಳಿದುಬಂದಿದೆ.
Last Updated 20 ಸೆಪ್ಟೆಂಬರ್ 2025, 7:43 IST
ಕೇರಳ: ನಗರ ಪಾಲಿಕೆಯ ಬಿಜೆಪಿ ಆಯುಕ್ತ ಆತ್ಮಹತ್ಯೆ

ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರವಲ್ಲ: ಜಿಮ್ಸ್‌ ಆಸ್ಪತ್ರೆ ಆವರಣದಿಂದ ಜಾಗೃತಿ ಜಾಥಾ 

Mental Health Awareness: ಕಲಬುರಗಿಯಲ್ಲಿ ಜಿಮ್ಸ್‌ ಆಸ್ಪತ್ರೆ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಅಂಗವಾಗಿ ಜಾಗೃತಿ ಜಾಥಾ ಮತ್ತು ಸಮಾಲೋಚಕರ ತರಬೇತಿ ಕಾರ್ಯಕ್ರಮ ನಡೆಸಲಾಯಿತು. ಆತ್ಮಹತ್ಯೆ ಮಾನಸಿಕ ಕಾಯಿಲೆ ಎಂದು ತಜ್ಞರು ಹೇಳಿದರು.
Last Updated 11 ಸೆಪ್ಟೆಂಬರ್ 2025, 5:12 IST
ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರವಲ್ಲ: ಜಿಮ್ಸ್‌ ಆಸ್ಪತ್ರೆ ಆವರಣದಿಂದ ಜಾಗೃತಿ ಜಾಥಾ 

ಸಾಲದ ಒತ್ತಡಕ್ಕೆ ಮಣಿದು ಸಾವಿಗೆ ಶರಣಾದ ಕರ್ನಾಟಕ ಮೂಲದ ಕುಟುಂಬ

Loan Pressure Suicide: ಹೈದರಾಬಾದ್ : ನಗರದ ಮಕ್ತಾ ಬಡವಾಣೆಯಲ್ಲಿ ವಾಸವಾಗಿದ್ದ ಕರ್ನಾಟಕದ ಕಲಬುರ್ಗಿ ಮೂಲದ ಕುಟುಂಬವೊಂದು ಸಾಲ ಒತ್ತಡಕ್ಕೆ ಮಣಿದು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
Last Updated 21 ಆಗಸ್ಟ್ 2025, 7:24 IST
ಸಾಲದ ಒತ್ತಡಕ್ಕೆ ಮಣಿದು ಸಾವಿಗೆ ಶರಣಾದ ಕರ್ನಾಟಕ ಮೂಲದ ಕುಟುಂಬ

ರಿಪ್ಪನ್‌ಪೇಟೆ: ವಿಷ ಸೇವಿಸಿ ರೈತ ಆತ್ಮಹತ್ಯೆ

ಸಾಲಬಾಧೆಯಿಂದ ಇಲ್ಲಿನ ಹರತಾಳು ಗ್ರಾಮದ ದೇವಿಕೊಪ್ಪದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಮಂಜಪ್ಪ(68) ಮೃತ ದುರ್ದೈವಿ
Last Updated 25 ಮೇ 2025, 16:15 IST
ರಿಪ್ಪನ್‌ಪೇಟೆ: ವಿಷ ಸೇವಿಸಿ ರೈತ ಆತ್ಮಹತ್ಯೆ

ಪಿರಿಯಾಪಟ್ಟಣ: ಬೆಳೆ ವಿಫಲ ರೈತ ಆತ್ಮಹತ್ಯೆ

ಹಬಟೂರು ಗ್ರಾಮದಲ್ಲಿ ರೈತ ರಾಮೇಗೌಡ (62) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 17 ಮೇ 2025, 13:10 IST
ಪಿರಿಯಾಪಟ್ಟಣ: ಬೆಳೆ ವಿಫಲ ರೈತ ಆತ್ಮಹತ್ಯೆ

ಉತ್ತರ ಪ್ರದೇಶ| ಮೊಬೈಲ್ ಜಾಸ್ತಿ ಬಳಸಬೇಡ ಎಂದು ಬೈದ ಅಮ್ಮ: ಸಾವಿಗೆ ಶರಣಾದ ಮಗಳು

ಜಾಸ್ತಿ ಮೊಬೈಲ್ ಬಳಸಬೇಡ ಎಂದು ಅಮ್ಮ ಗದರಿದಕ್ಕೆ, ವಿಷ ಕುಡಿದು ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಉತ್ತರಪ್ರದೇಶದ ಸಿಕಂದರ್‌ಪುರ ಬಳಿ ಶುಕ್ರವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 16 ಮೇ 2025, 15:25 IST
ಉತ್ತರ ಪ್ರದೇಶ| ಮೊಬೈಲ್ ಜಾಸ್ತಿ ಬಳಸಬೇಡ ಎಂದು ಬೈದ ಅಮ್ಮ: ಸಾವಿಗೆ ಶರಣಾದ ಮಗಳು
ADVERTISEMENT

‌ಉಜಿರೆ|ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನ: ತಾಯಿ ಸಾವು, ಮಗ ಗಂಭೀರ

ಆರ್ಥಿಕ ಸಮಸ್ಯೆ ಹಾಗೂ ತೀವ್ರ ಅನಾರೋಗ್ಯದಿಂದ ಜೀವನದಲ್ಲಿ ಜುಗುಪ್ಸೆಗೊಂಡು ತಾಯಿ ಮತ್ತು ಮಗ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮುಂಡಾಜೆಯಲ್ಲಿ ನಡೆದಿದೆ.
Last Updated 13 ಮೇ 2025, 12:50 IST
‌ಉಜಿರೆ|ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನ: ತಾಯಿ ಸಾವು, ಮಗ ಗಂಭೀರ

ಹಳೇಬೀಡು: ದೇವಾಲಯದಲ್ಲಿ ನೇಣು ಹಾಕಿಕೊಂಡು ಅರ್ಚಕ ಆತ್ಮಹತ್ಯೆ

ಮುಜರಾಯಿ ಇಲಾಖೆಗೆ ಸೇರಿದ ಸಮೀಪದ ಗಂಗೂರು ಗ್ರಾಮದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಅರ್ಚಕ ರಂಗಸ್ವಾಮಿ (60) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 8 ಮೇ 2025, 14:06 IST
ಹಳೇಬೀಡು: ದೇವಾಲಯದಲ್ಲಿ ನೇಣು ಹಾಕಿಕೊಂಡು ಅರ್ಚಕ ಆತ್ಮಹತ್ಯೆ

ಹೊಳೆನರಸೀಪುರ: ಸಾಲ ಬಾಧೆ ರೈತ ಆತ್ಮಹತ್ಯೆ

ಜೋಡಿಗುಬ್ಬಿಯ ರೈತ ರವಿಕುಮಾರ (48) ಸಾಲಬಾಧೆ ತಾಳಲಾರದೇ ಜಮೀನಿನ ಬಳಿ ವಿಷ ಸೇವಿಸಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ.
Last Updated 8 ಮೇ 2025, 11:06 IST
ಹೊಳೆನರಸೀಪುರ: ಸಾಲ ಬಾಧೆ ರೈತ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT