ಬುಧವಾರ, 3 ಸೆಪ್ಟೆಂಬರ್ 2025
×
ADVERTISEMENT

Suvendu Adhikari

ADVERTISEMENT

ಪಶ್ಚಿಮ ಬಂಗಾಳ | ಪೊಲೀಸ್‌ ಮೇಲೆ ಹಲ್ಲೆ ಆರೋಪ: ಬಿಜೆಪಿ ನಾಯಕರ ವಿರುದ್ಧ 7 ಪ್ರಕರಣ

West Bengal BJP Leaders Cases: ಪೊಲೀಸ್‌ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ ಅವರ ಮೇಲೆ ಹಲ್ಲೆ ನಡೆಸಿರುವ ಆರೋಪದ ಮೇಲೆ ಬಿಜೆಪಿಯ ಇಬ್ಬರು ಶಾಸಕರು, ಒಬ್ಬ ನಾಯಕ ಹಾಗೂ ಇತರರ ಮೇಲೆ ಕೋಲ್ಕತ್ತ ಪೊಲೀಸರು ಒಟ್ಟು 7 ಪ್ರಕರಣಗಳನ್ನು ದಾಖಲಿಸಿದ್ದಾರೆ.
Last Updated 11 ಆಗಸ್ಟ್ 2025, 3:02 IST
ಪಶ್ಚಿಮ ಬಂಗಾಳ | ಪೊಲೀಸ್‌ ಮೇಲೆ ಹಲ್ಲೆ ಆರೋಪ: ಬಿಜೆಪಿ ನಾಯಕರ ವಿರುದ್ಧ 7 ಪ್ರಕರಣ

ಆರ್‌.ಜಿ ಕರ್ ಪ್ರಕರಣಕ್ಕೆ ಒಂದು ವರ್ಷ: ಸಂತ್ರಸ್ತೆ ಪೋಷಕರ ಮೇಲೆ ಪೊಲೀಸರಿಂದ ಹಲ್ಲೆ

Kolkata RG Kar Case: ವೈದ್ಯ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಹಾಗೂ ಆಕೆಯ ಹತ್ಯೆ ಪ್ರಕರಣಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಂತ್ರಸ್ತೆಯ ಪೋಷಕರು ಸೇರಿದಂತೆ ಬಿಜೆಪಿ ನಾಯಕರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಆಗ್ರಹಿಸಿ ನಡೆಸಿದ್ದಾರೆ.
Last Updated 9 ಆಗಸ್ಟ್ 2025, 11:38 IST
ಆರ್‌.ಜಿ ಕರ್ ಪ್ರಕರಣಕ್ಕೆ ಒಂದು ವರ್ಷ: ಸಂತ್ರಸ್ತೆ ಪೋಷಕರ ಮೇಲೆ ಪೊಲೀಸರಿಂದ ಹಲ್ಲೆ

ಪಶ್ಚಿಮ ಬಂಗಾಳ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸಮಿಕ್ ಭಟ್ಟಾಚಾರ್ಯ ಅವಿರೋಧ ಆಯ್ಕೆ

BJP Leader Samik Bhattacharya ಅವಿರೋಧವಾಗಿ ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಸಂಜೆ ಅಭಿನಂದನಾ ಸಮಾರಂಭ ಆಯೋಜನೆಗೊಂಡಿದೆ.
Last Updated 2 ಜುಲೈ 2025, 12:02 IST
ಪಶ್ಚಿಮ ಬಂಗಾಳ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸಮಿಕ್ ಭಟ್ಟಾಚಾರ್ಯ ಅವಿರೋಧ ಆಯ್ಕೆ

ಪಶ್ಷಿಮ ಬಂಗಾಳ: ಬಿಜೆಪಿ ಶಾಸಕರಿಂದ ಸಭಾತ್ಯಾಗ

ಮುರ್ಶಿದಾಬಾದ್, ಮಹೇಶ್ತಲಾ ಹಿಂಸಾಚಾರ ಕುರಿತ ನಿಲುವಳಿ ಸೂಚನೆ ತಿರಸ್ಕಾರ
Last Updated 12 ಜೂನ್ 2025, 15:51 IST
ಪಶ್ಷಿಮ ಬಂಗಾಳ: ಬಿಜೆಪಿ ಶಾಸಕರಿಂದ ಸಭಾತ್ಯಾಗ

ಮಮತಾ ವಿರುದ್ಧ ಮಾನಹಾನಿಕರ ಹೇಳಿಕೆ: ಸುವೇಂದು ವಿರುದ್ಧ ಹಕ್ಕುಚ್ಯುತಿ ನಿರ್ಣಯ

Privilege Motion: ಮಮತಾ ಬ್ಯಾನರ್ಜಿ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ವಿರುದ್ಧ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕರು ಮಂಡಿಸಿದ ಹಕ್ಕುಚ್ಯುತಿ ನಿರ್ಣಯವನ್ನು ಪಶ್ಚಿಮ ಬಂಗಾಳ ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿ ಅಂಗೀಕರಿಸಿದ್ದಾರೆ.
Last Updated 11 ಜೂನ್ 2025, 12:38 IST
ಮಮತಾ ವಿರುದ್ಧ ಮಾನಹಾನಿಕರ ಹೇಳಿಕೆ: ಸುವೇಂದು ವಿರುದ್ಧ ಹಕ್ಕುಚ್ಯುತಿ ನಿರ್ಣಯ

ಬಂಗಾಳ ಚುನಾವಣೆಯನ್ನು ಇತರ ರಾಜ್ಯಗಳ ಜೊತೆ ನಡೆಸದಿರಲು ECಗೆ ಬಿಜೆಪಿ ಆಗ್ರಹ

ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಇತರ ರಾಜ್ಯಗಳ ಚುನಾವಣೆಗಳೊಂದಿಗೆ ಸಂಯೋಜಿಸಬೇಡಿ ಎಂದು ಹಿರಿಯ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಶುಕ್ರವಾರ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
Last Updated 30 ಮೇ 2025, 13:19 IST
ಬಂಗಾಳ ಚುನಾವಣೆಯನ್ನು ಇತರ ರಾಜ್ಯಗಳ ಜೊತೆ ನಡೆಸದಿರಲು ECಗೆ ಬಿಜೆಪಿ ಆಗ್ರಹ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ರಾಷ್ಟ್ರಪತಿ ಆಳ್ವಿಕೆಯಲ್ಲಿ ನಡೆಯಬೇಕು: ಬಿಜೆಪಿ

ಪಶ್ಚಿಮ ಬಂಗಾಳ ವಿಧಾನಸಭೆಗೆ ಮುಂದಿನ ವರ್ಷ ನಡೆಯುವ ಚುನಾವಣೆಯು ರಾಷ್ಟ್ರಪತಿ ಆಳ್ವಿಕೆಯಲ್ಲಿಯೇ ನಡೆಯಬೇಕು ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸೋಮವಾರ ಒತ್ತಾಯಿಸಿದ್ದಾರೆ.
Last Updated 14 ಏಪ್ರಿಲ್ 2025, 13:10 IST
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ರಾಷ್ಟ್ರಪತಿ ಆಳ್ವಿಕೆಯಲ್ಲಿ ನಡೆಯಬೇಕು: ಬಿಜೆಪಿ
ADVERTISEMENT

WB: ರಾಮನವಮಿಯಂದು 1.5 ಕೋಟಿ ಹಿಂದೂಗಳು ರ್‍ಯಾಲಿಯಲ್ಲಿ ಭಾಗವಹಿಸುತ್ತಾರೆ; ಸುವೇಂದು

ಏಪ್ರಿಲ್ 6ರಂದು ರಾಮನವಮಿಯಂದು ರಾಜ್ಯದಾದ್ಯಂತ ಹಲವು ರ್‍ಯಾಲಿಗಳು ನಡೆಯಲಿದ್ದು, ಸುಮಾರು 1.5 ಕೋಟಿ ಹಿಂದೂಗಳು ಭಾಗವಹಿಸಲಿದ್ದಾರೆ ಎಂದು ಪಶ್ಚಿಮ ಬಂಗಾಳದ ಬಿಜೆಪಿಯ ಹಿರಿಯ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.
Last Updated 2 ಏಪ್ರಿಲ್ 2025, 16:19 IST
WB: ರಾಮನವಮಿಯಂದು 1.5 ಕೋಟಿ ಹಿಂದೂಗಳು ರ್‍ಯಾಲಿಯಲ್ಲಿ ಭಾಗವಹಿಸುತ್ತಾರೆ; ಸುವೇಂದು

ಬಂಗಾಳ | ಮತದಾರರ ಪಟ್ಟಿಯಿಂದ ಹಿಂದೂ ಮತದಾರರ ಹೆಸರು ತೆಗೆಯಲಾಗುತ್ತಿದೆ: ಸುವೇಂದು

ಪಶ್ಚಿಮ ಬಂಗಾಳದಲ್ಲಿ ನಕಲಿ ಮತದಾರರನ್ನು ನಿರ್ಮೂಲನೆ ಮಾಡುವ ನೆಪದಲ್ಲಿ ಹಿಂದೂಗಳನ್ನು ಮತ್ತು ಹಿಂದಿ ಮಾತನಾಡುವ ಮತದಾರರನ್ನು ಮತದಾರರ ಪಟ್ಟಿಯಿಂದ ಟಿಎಂಸಿ ತೆಗೆದುಹಾಕುತ್ತಿದೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.
Last Updated 25 ಮಾರ್ಚ್ 2025, 5:28 IST
ಬಂಗಾಳ | ಮತದಾರರ ಪಟ್ಟಿಯಿಂದ ಹಿಂದೂ ಮತದಾರರ ಹೆಸರು ತೆಗೆಯಲಾಗುತ್ತಿದೆ: ಸುವೇಂದು

ಕೊಲ್ಕತ್ತದಲ್ಲಿ ಏ. 6ರಂದು ರಾಮನವಮಿ ಮೆರವಣಿಗೆ: KKR vs LSG ಪಂದ್ಯ ಗುವಾಹಟಿಗೆ

IPL 2025ರ ಕೋಲ್ಕತ್ತ ನೈಟ್ ರೈಡರ್ಸ್ (KKR) ಮತ್ತು ಲಖನೌ ಸೂಪರ್ ಜೈಂಟ್ಸ್ (LSG) ನಡುವಿನ ಏ. 6ರ ಪಂದ್ಯವನ್ನು ಗುವಾಹಟಿಗೆ ಸ್ಥಳಾಂತರಿಸಲಾಗಿದೆ. ರಾಮನವಮಿ ದಿನದ ಭದ್ರತಾ ಕ್ರಮಗಳಿಂದ ಪಂದ್ಯ ಸ್ಥಳಾಂತರಿಸಲಾಗಿದೆ
Last Updated 20 ಮಾರ್ಚ್ 2025, 14:08 IST
ಕೊಲ್ಕತ್ತದಲ್ಲಿ ಏ. 6ರಂದು ರಾಮನವಮಿ ಮೆರವಣಿಗೆ: KKR vs LSG ಪಂದ್ಯ ಗುವಾಹಟಿಗೆ
ADVERTISEMENT
ADVERTISEMENT
ADVERTISEMENT