ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನ: ದೇಶದಾದ್ಯಂತ 3 ತಿಂಗಳ ಅಭಿಯಾನಕ್ಕೆ BJP ಚಾಲನೆ
Local Products Drive: ಭಾರತೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವ ಸಲುವಾಗಿ, ಪಂಡಿತ್ ದೀನ ದಯಾಳ್ ಉಪಾದ್ಯಾಯ ಅವರ ಜನ್ಮ ದಿನದಂದು ಆರಂಭಗೊಂಡ ಮೂರು ತಿಂಗಳ ಸ್ವದೇಶಿ ಅಭಿಯಾನಕ್ಕೆ ಬಿಜೆಪಿಯಿಂದ ದೇಶದಾದ್ಯಂತ ಚಾಲನೆ ನೀಡಲಾಗಿದೆ.Last Updated 26 ಸೆಪ್ಟೆಂಬರ್ 2025, 7:13 IST