ಜೋಧಪುರ: ದೇಶಿಯ ಉತ್ಪನ್ನಗಳ ತಯಾರಿಕೆ ಹಾಗೂ ಮಾತೃಭಾಷೆಗಳ ಬಳಕೆಯನ್ನು ಮತ್ತಷ್ಟು ಪ್ರೋತ್ಸಾಹಿಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಒತ್ತಿ ಹೇಳಿದ್ದಾರೆ.

ಜೋಧಪುರದಲ್ಲಿ ನಡೆದ ಮಹೇಶ್ವರಿ ಜಾಗತಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ಸಮಾಜ, ಸಂಸ್ಕೃತಿ ಹಾಗೂ ಧರ್ಮವನ್ನು ಸಂರಕ್ಷಿಸುವಲ್ಲಿ ಭಾಷೆಯ ಪಾತ್ರ ಮಹತ್ತರವಾದ್ದದ್ದು. ಜಗತ್ತಿನಲ್ಲಿ ಪ್ರಗತಿ ಸಾಧಿಸಲು ಅಗತ್ಯವಿರುವ ಯಾವುದೇ ಭಾಷೆಯನ್ನು ಕಲಿಯಬಹುದು ಅಥವಾ ಮಾತನಾಡಬಹುದು. ಆದರೆ ಮನೆಯಲ್ಲಿ ಮಕ್ಕಳೊಂದಿಗೆ ಹಿಂದಿ ಮತ್ತು ಸ್ಥಳೀಯ ಭಾಷೆಗಳನ್ನು ಮಾತ್ರ ಮಾತನಾಡುವುದು ಅವಶ್ಯಕ. 'ಸ್ವದೇಶಿ' ಮತ್ತು 'ಸ್ವಭಾಷಾ'ವನ್ನು ಪ್ರೋತ್ಸಾಹಿಸುವುದು ಅತ್ಯಗತ್ಯ ಎಂದು ತಿಳಿಸಿದ್ದಾರೆ.
.ದೂದ್ ಪೇಡಾ ದಿಗಂತ್ಗೆ ಹೆಂಡತಿಯಾದ ಸಮಂತಾ; ‘ಮಾ ಇಂಟಿ ಬಂಗಾರಂ’ ಟ್ರೇಲರ್ ಬಿಡುಗಡೆ.ತಾಷ್ಕೆಂಟ್ ಒಪ್ಪಂದಕ್ಕೆ 60 ವರ್ಷ: ಪ್ರಧಾನಿ ಶಾಸ್ತ್ರಿ ಸಾವಿಗೆ ಈಗಲೂ ಸಿಗದ ಕಾರಣ.
'ಆತ್ಮನಿರ್ಭರ ಭಾರತ' ನಿರ್ಮಾಣ ನಮ್ಮೆಲ್ಲರ ಹೊಣೆ. 2027ರ ವೇಳೆಗೆ ಭಾರತವನ್ನು ಎಲ್ಲಾ ಕ್ಷೇತ್ರಗಳಲ್ಲೂ ಪ್ರಮುಖ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಸಾಧಿಸಲು 'ಸ್ವದೇಶಿ' ಏಕೈಕ ಮಂತ್ರವಾಗಿದೆ ಎಂದು ಅಮಿತ್ ಶಾ ಬಣ್ಣಿಸಿದ್ದಾರೆ.

'ನಮ್ಮ ಸಮುದಾಯಗಳು ಎಂದಿಗೂ ದೇಶವನ್ನು ವಿಭಜಿಸಲಿಲ್ಲ. ಬದಲಿಗೆ ಏಕತೆ ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ. ಸಮುದಾಯಕ್ಕೆ ಮಾತ್ರವಲ್ಲದೆ ರಾಷ್ಟ್ರಕ್ಕೂ ಏಕತೆಯ ಮನೋಭಾವನೆ ಮುಖ್ಯವಾಗಿದೆ' ಎಂದು ಅಮಿತ್ ಶಾ ತಿಳಿಸಿದ್ದಾರೆ.
.ಐ–ಪ್ಯಾಕ್ ಮೇಲೆ ED ದಾಳಿ: ಬಂಗಾಳ ಸರ್ಕಾರದಿಂದ ಸುಪ್ರೀಂ ಕೋರ್ಟ್ಗೆ ಕೇವಿಯಟ್.ಕೊನೆಗೂ ನನಸಾಯ್ತು ಅಶ್ವಿನಿ ಗೌಡ, ಧ್ರುವಂತ್ ಕನಸು: ಕಿಚ್ಚನಿಂದ ಸಿಕ್ತು ಚಪ್ಪಾಳೆ .ವಿನಯ್ ರಾಜ್ಕುಮಾರ್ ನಟನೆಯ ಗ್ರಾಮಾಯಣ ಚಿತ್ರದ ಹಾಡು ಬಿಡುಗಡೆ.ಟ್ರಂಪ್ ಇಷ್ಟೆಲ್ಲ ಮಾಡ್ತಿರೋದು ಭಾರತಕ್ಕೆ ವೆನೆಜುವೆಲಾ ತೈಲ ಮಾರಾಟಕ್ಕಾಗಿ: ವರದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.