ಗುರುವಾರ, 28 ಆಗಸ್ಟ್ 2025
×
ADVERTISEMENT

Switzerland

ADVERTISEMENT

ಡಬ್ಲ್ಯುಇಎಫ್‌ ಪ್ರತಿನಿಧಿಗಳ ಜತೆ ಎಂ.ಬಿ.ಪಾಟೀಲ ಸಭೆ

Karnataka Switzerland Trade: ಭಾರತ ಮತ್ತು ಸ್ವಿಟ್ಜರ್ಲೆಂಡ್‌ ಮಧ್ಯೆ ಆಗಿರುವ ಮುಕ್ತ ವ್ಯಾಪಾರ ಒಪ್ಪಂದದ ಅನುಕೂಲಗಳನ್ನು, ಕರ್ನಾಟಕವು ಪಡೆದುಕೊಳ್ಳುವ ವಿಚಾರವಾಗಿ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್‌) ನಿಯೋಗದ ಜತೆಗೆ ಚರ್ಚಿಸಲಾಯಿತು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
Last Updated 31 ಜುಲೈ 2025, 16:18 IST
ಡಬ್ಲ್ಯುಇಎಫ್‌ ಪ್ರತಿನಿಧಿಗಳ ಜತೆ ಎಂ.ಬಿ.ಪಾಟೀಲ ಸಭೆ

ಸ್ವಿಸ್‌ ಓಪನ್: ಅರ್ಜುನ್‌–ವಿಜಯ ಜೋಡಿ ಸೆಮಿಗೆ

ATP Tennis Tournament: ಭಾರತದ ಅರ್ಜುನ್‌ ಕಾಡೆ ಮತ್ತು ವಿಜಯ ಸುಂದರ್ ಪ್ರಶಾಂತ್‌ ಜೋಡಿ ನೇರ ಸೆಟ್‌ಗಳಿಂದ ಎರಡನೇ ಶ್ರೇಯಾಂಕದ ಜರ್ಮನಿಯ ಜೋಡಿಯನ್ನು ಹೊರದೂಡಿ, ಸ್ವಿಜರ್ಲೆಂಡ್‌ನ ಸ್ಟಾದ್‌ನಲ್ಲಿ ನಡೆಯುತ್ತಿರುವ ಸ್ವಿಸ್‌ ಓಪನ್ ಟೂರ್ನಿಯ ಸೆಮಿಫೈನಲ್‌ಗೆ ಮುನ್ನಡೆದರು.
Last Updated 18 ಜುಲೈ 2025, 0:24 IST
ಸ್ವಿಸ್‌ ಓಪನ್: ಅರ್ಜುನ್‌–ವಿಜಯ ಜೋಡಿ ಸೆಮಿಗೆ

ವಿಡಿಯೊ ನೋಡಿ: ಘೋರ ಭೂಕುಸಿತಕ್ಕೆ ಸ್ವಿಟ್ಜರ್ಲೆಂಡ್‌ನ ಆ ಸುಂದರ ಹಳ್ಳಿಯೇ ಮಾಯ!

ಸುಂದರ ಬೆಟ್ಟ–ಗುಡ್ಡಗಳಿಗೆ ಹೆಸರಾದ ಸ್ವಿಟ್ಜರ್ಲೆಂಡ್‌ನಲ್ಲಿ ಕಣಿವೆ ಪರಿಸರದ ಹಳ್ಳಿ ಪಟ್ಟಣಗಳು ಹವಾಮಾನ ಬದಲಾವಣೆಯಿಂದ ಸಂಕಷ್ಟಕ್ಕೆ ಸಿಲುಕಲಿವೆ ಎಂಬುದಕ್ಕೆ ತಾಜಾ ಸಾಕ್ಷಿ ಸಿಕ್ಕಿದೆ.
Last Updated 29 ಮೇ 2025, 11:01 IST
ವಿಡಿಯೊ ನೋಡಿ: ಘೋರ ಭೂಕುಸಿತಕ್ಕೆ ಸ್ವಿಟ್ಜರ್ಲೆಂಡ್‌ನ ಆ ಸುಂದರ ಹಳ್ಳಿಯೇ ಮಾಯ!

kannada Movies | ಸ್ವಿಟ್ಜರ್ಲೆಂಡ್‌ನಲ್ಲಿ ‘ಕೆಡಿ’

Sandalwood Buzz: 2025ರ ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಪ್ರೇಮ್‌ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಕೆಡಿ’ ಶೂಟಿಂಗ್‌ ಅಂತಿಮ ಹಂತದಲ್ಲಿದೆ. ಚಿತ್ರದ ಹಾಡೊಂದರ ಚಿತ್ರೀಕರಣದ ಸ್ಥಳ ಹುಡುಕಾಟಕ್ಕಾಗಿ ಚಿತ್ರತಂಡ ಸ್ವಿಟ್ಜರ್ಲೆಂಡ್‌ಗೆ ತೆರಳಿದೆ.
Last Updated 23 ಏಪ್ರಿಲ್ 2025, 0:30 IST
kannada Movies | ಸ್ವಿಟ್ಜರ್ಲೆಂಡ್‌ನಲ್ಲಿ ‘ಕೆಡಿ’

ಸ್ವಿಡ್ಜರ್ಲೆಂಡ್‌ ರಾಯಭಾರಿ ಯಶ್ ಚೋಪ್ರಾ!

ಬಾಲಿವುಡ್‌ನ ಖ್ಯಾತ ನಿರ್ದೇಶಕ ಯಶ್‌ ಚೋಪ್ರಾ ದೂರದ ಸ್ವಿಡ್ಜರ್ಲೆಂಡ್‌ನ ಇಂಟರ್‌ಲಾಕನ್‌ ಎಂಬ ಪಟ್ಟಣಕ್ಕೆ ರಾಯಭಾರಿ! ಯುರೋಪ್‌ನ ಈ ಪಟ್ಟಣಕ್ಕೆ ತಮ್ಮ ಸಿನಿಮಾಗಳ ಮೂಲಕ ಖ್ಯಾತಿ ತಂದುಕೊಟ್ಟ ನಿರ್ದೇಶಕನಿಗೆ ಅಲ್ಲಿನ ಸರ್ಕಾರ ನೀಡಿದ ಗೌರವ ಭಾರತೀಯರಿಗೂ ಹೆಮ್ಮೆ .
Last Updated 27 ಅಕ್ಟೋಬರ್ 2024, 1:27 IST
ಸ್ವಿಡ್ಜರ್ಲೆಂಡ್‌ ರಾಯಭಾರಿ ಯಶ್ ಚೋಪ್ರಾ!

ಚೆಸ್‌ ಒಲಿಂಪಿಯಾಡ್‌: ಹಂಗೆರಿ ‘ಬಿ’ ಮೇಲೆ ಗೆದ್ದ ಭಾರತ

ಮಹಿಳಾ ವಿಭಾಗದಲ್ಲೂ ಭಾರತಕ್ಕೆ ಮುನ್ನಡೆ
Last Updated 14 ಸೆಪ್ಟೆಂಬರ್ 2024, 13:09 IST
ಚೆಸ್‌ ಒಲಿಂಪಿಯಾಡ್‌: ಹಂಗೆರಿ ‘ಬಿ’ ಮೇಲೆ ಗೆದ್ದ ಭಾರತ

ಭಾರತ – ಸ್ವಿಟ್ಜರ್‌ಲೆಂಡ್‌ ಬಾಂಧವ್ಯ ವೃದ್ಧಿ: ರಾಲ್ಫ್ ಹೆಕ್ನರ್

ಇಂದಿನ ಯುದ್ಧ ಯುಗದಲ್ಲಿ ಶಾಂತಿಯುತ ಮತ್ತು ಸ್ನೇಹಪರ ಸಂಬಂಧಕ್ಕೆ ಭಾರತ ಮತ್ತು ಸ್ವಿಟ್ಜರ್‌ಲೆಂಡ್‌ ನಡುವಿನ ಬಾಂಧವ್ಯ ನಿದರ್ಶನವಾಗಿದೆ ಎಂದು ಸ್ವಿಟ್ಜರ್‌ಲೆಂಡ್‌ ರಾಯಭಾರಿ ರಾಲ್ಫ್ ಹೆಕ್ನರ್ ಹೇಳಿದ್ದಾರೆ.
Last Updated 14 ಅಕ್ಟೋಬರ್ 2023, 14:31 IST
ಭಾರತ – ಸ್ವಿಟ್ಜರ್‌ಲೆಂಡ್‌ ಬಾಂಧವ್ಯ ವೃದ್ಧಿ: ರಾಲ್ಫ್ ಹೆಕ್ನರ್
ADVERTISEMENT

ತಂಡದಲ್ಲಿ ಒಗ್ಗಟ್ಟಿದೆ, ಹೊರಗಿನ ಶಕ್ತಿಗಳಿಂದ ಒಡಕು ಮೂಡಿಸುವ ಯತ್ನ: ರೊನಾಲ್ಡೊ

‘ಪೋರ್ಚುಗಲ್‌ ತಂಡದಲ್ಲಿ ಒಗ್ಗಟ್ಟು ಇದೆ. ಹೊರಗಿನ ಶಕ್ತಿಗಳು ತಂಡದಲ್ಲಿ ಒಡಕು ಉಂಟುಮಾಡಲು ಪ್ರಯತ್ನಿಸುತ್ತಿವೆ’ ಎಂದು ಸ್ಟಾರ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಹೇಳಿದ್ದಾರೆ.
Last Updated 9 ಡಿಸೆಂಬರ್ 2022, 4:17 IST
ತಂಡದಲ್ಲಿ ಒಗ್ಗಟ್ಟಿದೆ, ಹೊರಗಿನ ಶಕ್ತಿಗಳಿಂದ ಒಡಕು ಮೂಡಿಸುವ ಯತ್ನ: ರೊನಾಲ್ಡೊ

PHOTOS | 24 ವರ್ಷಗಳ ಪಯಣ 24 ಗಂಟೆಗಳಲ್ಲಿ ಮುಗಿದಂತೆ ಭಾಸವಾಗುತ್ತದೆ: ರೋಜರ್ ಫೆಡರರ್

ಟೆನಿಸ್ ಲೋಕದ ದಿಗ್ಗಜ ಆಟಗಾರ ರೋಜರ್ ಫೆಡರರ್ ಅವರು ವೃತ್ತಿಪರ ಟೆನಿಸ್ ಕ್ರೀಡೆಗೆ ನಿವೃತ್ತಿ ಘೋಷಿಸಿದ್ದಾರೆ. ಸುದೀರ್ಘ ಬರಹವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಫೆಡರರ್, 'ಲೇವರ್ ಕಪ್–2022'ರ ನಂತರ ನಿವೃತ್ತಿಯಾಗುವುದಾಗಿ ತಿಳಿಸಿದ್ದಾರೆ.
Last Updated 16 ಸೆಪ್ಟೆಂಬರ್ 2022, 7:36 IST
PHOTOS | 24 ವರ್ಷಗಳ ಪಯಣ 24 ಗಂಟೆಗಳಲ್ಲಿ ಮುಗಿದಂತೆ ಭಾಸವಾಗುತ್ತದೆ: ರೋಜರ್ ಫೆಡರರ್
err

ಸ್ಕೀಯಿಂಗ್ ಮಾಡುವುದು ಎಷ್ಟು ಕಷ್ಟವಿತ್ತು? ವಿಡಿಯೊ ಸಮೇತ ವಿವರಿಸಿದ ನಟಿ ಸಮಂತಾ

ಸದ್ಯ ಸುತ್ತಾಟದಲ್ಲಿ ಬ್ಯುಸಿಯಾಗಿರುವ ನಟಿ ಸಮಂತಾ ರುತ್ ಪ್ರಭು ಅವರು, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಸ್ಕೀಯಿಂಗ್ ತರಬೇತಿ ಪಡೆಯುತ್ತಿರುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Last Updated 28 ಜನವರಿ 2022, 12:15 IST
ಸ್ಕೀಯಿಂಗ್ ಮಾಡುವುದು ಎಷ್ಟು ಕಷ್ಟವಿತ್ತು? ವಿಡಿಯೊ ಸಮೇತ ವಿವರಿಸಿದ ನಟಿ ಸಮಂತಾ
ADVERTISEMENT
ADVERTISEMENT
ADVERTISEMENT