ಕಲಬುರಗಿ | ಮದುವೆಯಲ್ಲಿ ಮಾರಾಕಾಸ್ತ್ರ ಜಳಪಿಸಿ ನೃತ್ಯ: ಮೂವರು ಆರೋಪಿಗಳ ಬಂಧನ
Kalaburagi Crime: ಇಲ್ಲಿನ ಶಕ್ತಿ ನಗರದ ಆದರ್ಶ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಯುವಕರಿಬ್ಬರು ಕೈಯಲ್ಲಿ ಮಾರಾಕಾಸ್ತ್ರ ಹಿಡಿದು ನೃತ್ಯ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. Last Updated 24 ಫೆಬ್ರುವರಿ 2026, 16:20 IST