ಶುಕ್ರವಾರ, 2 ಜನವರಿ 2026
×
ADVERTISEMENT

t-20 women cricket

ADVERTISEMENT

ಪುರುಷರಿಂದಲೂ ಆಗದ್ದನ್ನು ಸಾಧಿಸಿದ ದೀಪ್ತಿ ಶರ್ಮಾ: T20 ಕ್ರಿಕೆಟ್‌ನ ವಿಶ್ವದಾಖಲೆ

Deepti Sharma Milestone: ನವದೆಹಲಿ: ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ 150 ವಿಕೆಟ್ ಪಡೆದ ದೀಪ್ತಿ ಶರ್ಮಾ, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 150 ವಿಕೆಟ್ ಮತ್ತು 1 ಸಾವಿರ ರನ್ ಗಳಿಸಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ.
Last Updated 27 ಡಿಸೆಂಬರ್ 2025, 6:09 IST
ಪುರುಷರಿಂದಲೂ ಆಗದ್ದನ್ನು ಸಾಧಿಸಿದ ದೀಪ್ತಿ ಶರ್ಮಾ: T20 ಕ್ರಿಕೆಟ್‌ನ ವಿಶ್ವದಾಖಲೆ

WPL 2026: ಮೆಗಾ ಹರಾಜಿಗೂ ಮುನ್ನ ವೇಳಾಪಟ್ಟಿ ಪ್ರಕಟ; ಪಂದ್ಯಗಳು ಎಲ್ಲಿ, ಯಾವಾಗ?

WPL Auction: ಮಹಿಳಾ ಪ್ರೀಮಿಯರ್ ಲೀಗ್‌ ನಾಲ್ಕನೇ ಆವೃತ್ತಿಯ ಪಂದ್ಯಗಳು ಜನವರಿ 9ರಿಂದ ಫೆಬ್ರುವರಿ 5ರವರೆಗೆ ನವಿ ಮುಂಬೈ ಮತ್ತು ವಡೋದರದಲ್ಲಿ ನಡೆಯಲಿವೆ. ಫೆಬ್ರುವರಿ 5ರಂದು ಫೈನಲ್‌ ನಡೆಯಲಿದೆ.
Last Updated 27 ನವೆಂಬರ್ 2025, 11:35 IST
WPL 2026: ಮೆಗಾ ಹರಾಜಿಗೂ ಮುನ್ನ ವೇಳಾಪಟ್ಟಿ ಪ್ರಕಟ; ಪಂದ್ಯಗಳು ಎಲ್ಲಿ, ಯಾವಾಗ?

WPL | ವಿಶ್ವಕ‍ಪ್ ಗೆದ್ದ ದೀಪ್ತಿಗೆ ಜಾಕ್‌ಪಾಟ್: ಭಾರೀ ಮೊತ್ತಕ್ಕೆ ಖರೀದಿಸಿದ ಯುಪಿ

WPL Mega Auction: ಮಹಿಳಾ ಪ್ರೀಮಿಯರ್ ಲೀಗ್ ಮೆಗಾ ಹರಾಜು ನವದೆಹಲಿಯಲ್ಲಿ ಆರಂಭಗೊಂಡಿದೆ ಇದರಲ್ಲಿ ಭಾರತ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರನ್ನು ಭಾರೀ ಮೊತ್ತಕ್ಕೆ ಯುಪಿ ವಾರಿಯರ್ಸ್ ತಂಡ ರೈಟ್ ಟು ಮ್ಯಾಚ್ ಬಳಸಿ ಖರೀದಿಸಿ ಖರೀದಿಸಿತು.
Last Updated 27 ನವೆಂಬರ್ 2025, 11:12 IST
WPL | ವಿಶ್ವಕ‍ಪ್ ಗೆದ್ದ ದೀಪ್ತಿಗೆ ಜಾಕ್‌ಪಾಟ್: ಭಾರೀ ಮೊತ್ತಕ್ಕೆ ಖರೀದಿಸಿದ ಯುಪಿ

ಸರ್ಕಾರದಿಂದ ಕ್ರಿಕೆಟ್ ಆಟಗಾರ್ತಿಯರಿಗೆ ₹10 ಲಕ್ಷ ನಗದು ಬಹುಮಾನ, ಸರ್ಕಾರಿ ಉದ್ಯೋಗ

Cricket Recognition: ಅಂಧ ಮಹಿಳೆಯರ ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿದ ಭಾರತ ತಂಡದ ಆಟಗಾರ್ತಿಯರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನಿಸಿದ್ದಾರೆ.
Last Updated 25 ನವೆಂಬರ್ 2025, 13:34 IST
ಸರ್ಕಾರದಿಂದ ಕ್ರಿಕೆಟ್ ಆಟಗಾರ್ತಿಯರಿಗೆ ₹10 ಲಕ್ಷ ನಗದು ಬಹುಮಾನ, ಸರ್ಕಾರಿ ಉದ್ಯೋಗ

Podcast: ಕೌರ್‌ ಪಡೆಯ ‘ವಿಶ್ವಕಪ್’ ವಿಕ್ರಮ; ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಶಕೆ

Podcast: ಕೌರ್‌ ಪಡೆಯ ‘ವಿಶ್ವಕಪ್’ ವಿಕ್ರಮ; ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಶಕೆ
Last Updated 4 ನವೆಂಬರ್ 2025, 2:27 IST
Podcast: ಕೌರ್‌ ಪಡೆಯ ‘ವಿಶ್ವಕಪ್’ ವಿಕ್ರಮ; ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಶಕೆ

ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ದಾಖಲೆ: 34 ಎಸೆತಗಳಲ್ಲೇ ಶತಕ ಸಿಡಿಸಿದ ನವಗಿರೆ!

ಮಹಿಳಾ ಟಿ20 ಟ್ರೋಫಿ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಕಿರಣ್ ನವಗಿರೆ, ಈ ಮಾದರಿಯ ಮಹಿಳಾ ಕ್ರಿಕೆಟ್‌ನಲ್ಲಿ ವೇಗವಾಗಿ ಶತಕ ಸಿಡಿಸಿದ ಬ್ಯಾಟರ್‌ ಎಂಬ ದಾಖಲೆ ಬರೆದಿದ್ದಾರೆ.
Last Updated 18 ಅಕ್ಟೋಬರ್ 2025, 13:39 IST
ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ದಾಖಲೆ: 34 ಎಸೆತಗಳಲ್ಲೇ ಶತಕ ಸಿಡಿಸಿದ ನವಗಿರೆ!

WPL 2025 MI vs GG: ಹೇಯ್ಲಿ, ಬ್ರಂಟ್‌, ಹರ್ಮನ್‌ ಅಬ್ಬರ: ಫೈನಲ್‌ಗೆ ಮುಂಬೈ

ಗುಜರಾತ್‌ ಜೈಂಟ್ಸ್‌ಗೆ ನಿರಾಸೆ
Last Updated 13 ಮಾರ್ಚ್ 2025, 17:43 IST
WPL 2025 MI vs GG: ಹೇಯ್ಲಿ, ಬ್ರಂಟ್‌, ಹರ್ಮನ್‌ ಅಬ್ಬರ: ಫೈನಲ್‌ಗೆ ಮುಂಬೈ
ADVERTISEMENT

ICC Women's T20 WC | ದ.ಆಫ್ರಿಕಾದ ಕನಸು ಭಗ್ನ, ನ್ಯೂಜಿಲೆಂಡ್ ಚಾಂಪಿಯನ್

ಅಮೇಲಿಯಾ ಕೆರ್‌ (43;38ಎ, 24ಕ್ಕೆ 3) ಅವರ ಆಲ್‌ರೌಂಡ್‌ ಆಟದ ಬಲದಿಂದ ನ್ಯೂಜಿಲೆಂಡ್ ಮಹಿಳಾ ತಂಡವು ಭಾನುವಾರ ಫೈನಲ್‌ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 32 ರನ್‌ಗಳಿಂದ ಮಣಿಸಿ ಚೊಚ್ಚಲ ಟಿ20 ಕ್ರಿಕೆಟ್ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.
Last Updated 20 ಅಕ್ಟೋಬರ್ 2024, 15:43 IST
ICC Women's T20 WC | ದ.ಆಫ್ರಿಕಾದ ಕನಸು ಭಗ್ನ, ನ್ಯೂಜಿಲೆಂಡ್ ಚಾಂಪಿಯನ್

ಜೆಮಿಮಾ ಉತ್ತಮ ಸಾಧನೆ

ಐಸಿಸಿ ಮಹಿಳೆಯರ ಟ್ವೆಂಟಿ–20 ರ‍್ಯಾಂಕಿಂಗ್‌: ಸ್ಮೃತಿ ಮಂದಾನಗೆ ಆರನೇ ಸ್ಥಾನ
Last Updated 12 ಫೆಬ್ರುವರಿ 2019, 20:00 IST
ಜೆಮಿಮಾ ಉತ್ತಮ ಸಾಧನೆ
ADVERTISEMENT
ADVERTISEMENT
ADVERTISEMENT