ಬುಧವಾರ, 2 ಜುಲೈ 2025
×
ADVERTISEMENT

Tablets

ADVERTISEMENT

ಅಸ್ಸಾಂ | ₹7 ಕೋಟಿ ಮೌಲ್ಯದ ಯಾಬಾ ಮಾತ್ರೆಗಳು ವಶ; ಮೂವರ ಬಂಧನ

ಅಸ್ಸಾಂನ ಶ್ರೀಭೂಮಿ ಜಿಲ್ಲೆಯಲ್ಲಿ ಇಂದು (ಶನಿವಾರ) ನಡೆಸಲಾದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ₹7 ಕೋಟಿ ಮೌಲ್ಯದ ನಿಷೇಧಿತ ಯಾಬಾ ಮಾತ್ರೆ (ಡ್ರಗ್ಸ್‌ ಮಾತ್ರೆಗಳು)ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ.
Last Updated 8 ಫೆಬ್ರುವರಿ 2025, 12:17 IST
ಅಸ್ಸಾಂ | ₹7 ಕೋಟಿ ಮೌಲ್ಯದ ಯಾಬಾ ಮಾತ್ರೆಗಳು ವಶ; ಮೂವರ ಬಂಧನ

2,988 ಔಷಧಿಗಳಲ್ಲಿ ಗುಣಮಟ್ಟವಿಲ್ಲ; 282 ಔಷಧಿಗಳು ನಕಲಿ: ಸಚಿವ

ದೇಶದಲ್ಲಿ ಮಾರಾಟವಾಗುತ್ತಿರುವ 2,988 ಔಷಧ ಮಾದರಿಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಮತ್ತು 282 ಔಷಧಿಗಳು ಕಲಬೆರಕೆ ಅಥವಾ ನಕಲಿಯಾಗಿರುವುದು ಪರೀಕ್ಷೆಯಲ್ಲಿ ಕಂಡುಬಂದಿದೆ ಎಂದು ಆರೋಗ್ಯ ಸಚಿವರು ಮಂಗಳವಾರ ರಾಜ್ಯಸಭೆಗೆ ತಿಳಿಸಿದ್ದಾರೆ.
Last Updated 3 ಡಿಸೆಂಬರ್ 2024, 16:22 IST
2,988 ಔಷಧಿಗಳಲ್ಲಿ ಗುಣಮಟ್ಟವಿಲ್ಲ; 282 ಔಷಧಿಗಳು ನಕಲಿ: ಸಚಿವ

Honor Pad X8a | ಮಕ್ಕಳಿಗಾಗಿಯೇ ಹೊಸ ಟ್ಯಾಬ್‌ ಬಿಡುಗಡೆ; ಇಲ್ಲಿದೆ ಸಂಪೂರ್ಣ ವಿವರ

ಸ್ಮಾರ್ಟ್‌ ಸಾಧನಗಳ ಪೂರೈಕೆಯಲ್ಲಿ ಮುಂಚೂಣಿಯಲ್ಲಿರುವ ಹಾನರ್ ಕಂಪನಿ ಇದೀಗ ಟ್ಯಾಬ್ಲೆಟ್‌ ವಿಭಾಗದಲ್ಲಿ ‘ಹಾನರ್ ಪ್ಯಾಡ್ ಎಕ್ಸ್8ಎ’ ಎಂಬ ಹೊಸ ಮಾದರಿಯನ್ನು ಪರಿಚಯಿಸಿದೆ.
Last Updated 30 ಸೆಪ್ಟೆಂಬರ್ 2024, 13:53 IST
Honor Pad X8a | ಮಕ್ಕಳಿಗಾಗಿಯೇ ಹೊಸ ಟ್ಯಾಬ್‌ ಬಿಡುಗಡೆ; ಇಲ್ಲಿದೆ ಸಂಪೂರ್ಣ ವಿವರ

ಮಂಡ್ಯ ಕಾಳಸಂತೆಯಲ್ಲಿ ಮಾತ್ರೆ ಮಾರಾಟ: 4 ಔಷಧ ಅಂಗಡಿ ಬಂದ್, 30 ಲೈಸೆನ್ಸ್‌ ಅಮಾನತು

ಮಂಡ್ಯ ಜಿಲ್ಲೆಯಲ್ಲಿ ಭ್ರೂಣಹತ್ಯೆ ಮಾತ್ರೆ (ಎಂಟಿಪಿ ಕಿಟ್‌) ಮಾರಾಟದ ಲೆಕ್ಕ ನೀಡದ ಸಗಟು ಔಷಧ ಮಾರಾಟಗಾರರು, ಚಿಲ್ಲರೆ ಔಷಧಿ ಅಂಗಡಿ ಮಾಲೀಕರ ವಿರುದ್ಧ ಸಹಾಯಕ ಔಷಧ ನಿಯಂತ್ರಣಾಧಿಕಾರಿ ಕಠಿಣ ಕ್ರಮ ಜರುಗಿಸಿದ್ದಾರೆ.
Last Updated 7 ಜೂನ್ 2024, 23:41 IST
ಮಂಡ್ಯ ಕಾಳಸಂತೆಯಲ್ಲಿ ಮಾತ್ರೆ ಮಾರಾಟ: 4 ಔಷಧ ಅಂಗಡಿ ಬಂದ್, 30 ಲೈಸೆನ್ಸ್‌ ಅಮಾನತು

ಹರಿಹರ | ಕಂಡಕಂಡಲ್ಲಿ ಔಷಧಿಗಳ ತ್ಯಾಜ್ಯ: ಸ್ಥಳೀಯರ ಅಸಮಾಧಾನ

ವಿವಿಧ ಕಾಯಿಲೆಗಳ ನಿವಾರಣೆಗೆಂದು ಸೇವಿಸುವ ಔಷಧಿಗಳನ್ನು ಉಪಯೋಗಿಸುವ ಅವಧಿ ಮುಗಿದಿದ್ದರೆ ಅಂತಹ ಔಷಧಿಗಳನ್ನು ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಣೆ ಮಾಡಬೇಕೆಂಬ ನಿಯಮವಿದೆ. ಆದರೆ ಅನುಪಯುಕ್ತ ಔಷಧಿಗಳನ್ನು ನಗರದ ವಿವಿಧೆಡೆ ಎಸೆಯುತ್ತಿರುವ ಅತ್ಯಂತ ನಿರ್ಲಕ್ಷ್ಯದ ಘಟನೆಗಳು ನಡೆಯುತ್ತಿವೆ.
Last Updated 9 ಮೇ 2024, 8:19 IST
ಹರಿಹರ | ಕಂಡಕಂಡಲ್ಲಿ ಔಷಧಿಗಳ ತ್ಯಾಜ್ಯ: ಸ್ಥಳೀಯರ ಅಸಮಾಧಾನ

Honor Pad 9 ಬಿಡುಗಡೆ: ಬೆಲೆ, ವೈಶಿಷ್ಟ್ಯತೆ, ಲಭ್ಯತೆ ವಿವರ

ಸ್ಮಾರ್ಟ್‌ ಸಾಧನಗಳ ಪೂರೈಕೆಯಲ್ಲಿ ಮುಂಚೂಣಿಯಲ್ಲಿರುವ ಹಾನರ್ ಕಂಪನಿ ಇದೀಗ ಟ್ಯಾಬ್ಲೆಟ್‌ ವಿಭಾಗದಲ್ಲಿ ಹೊಸ ವಹಿವಾಟನ್ನು ಪ್ರಾರಂಭಿಸಿದೆ. ಕೈಗೆಟುವ ಬೆಲೆಯಲ್ಲಿ Honor Pad 9 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 28 ಮಾರ್ಚ್ 2024, 11:05 IST
Honor Pad 9 ಬಿಡುಗಡೆ: ಬೆಲೆ, ವೈಶಿಷ್ಟ್ಯತೆ, ಲಭ್ಯತೆ ವಿವರ

ಲ್ಯಾಪ್‌ಟಾಪ್‌, ಟ್ಯಾಬ್ಲೆಟ್, ಪಿಸಿ ಆಮದಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ ಹಾಗೂ ಪರ್ಸನಲ್ ಕಂಪ್ಯೂಟರ್‌ಗಳ ಆಮದಿಗೆ ಕೇಂದ್ರ ಸರ್ಕಾರ ಗುರುವಾರ ನಿರ್ಬಂಧ ಹೇರಿದೆ. ಈ ಆದೇಶ ತಕ್ಷಣದಿಂದಲೇ ಜಾರಿಗೆ ತರಲಾಗಿದೆ ಎಂದು ವಿದೇಶ ವ್ಯವಹಾರಗಳ ಮಹಾನಿರ್ದೇಶಕರ ಪ್ರಕಟಣೆ ತಿಳಿಸಿದೆ.
Last Updated 3 ಆಗಸ್ಟ್ 2023, 7:32 IST
ಲ್ಯಾಪ್‌ಟಾಪ್‌, ಟ್ಯಾಬ್ಲೆಟ್, ಪಿಸಿ ಆಮದಿಗೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ
ADVERTISEMENT

Nokia T21 | ಆಕರ್ಷಕ ವಿನ್ಯಾಸದ ಟ್ಯಾಬ್ಲೆಟ್ ಪರಿಚಯಿಸಿದ ನೋಕಿಯಾ

ಬಜೆಟ್ ದರದಲ್ಲಿ ಉತ್ತಮ ಫೀಚರ್ ಟ್ಯಾಬ್ಲೆಟ್ ಪರಿಚಯಿಸಿದ ನೋಕಿಯಾ
Last Updated 19 ಜನವರಿ 2023, 7:49 IST
Nokia T21 | ಆಕರ್ಷಕ ವಿನ್ಯಾಸದ ಟ್ಯಾಬ್ಲೆಟ್ ಪರಿಚಯಿಸಿದ ನೋಕಿಯಾ

ಕ್ಷೇಮ ಕುಶಲ | ಔಷಧ ಸೇವನೆಯಲ್ಲಿ ಶಿಸ್ತಿನ ಪಾಲನೆ

‘ಜೀವನದಲ್ಲಿ ಇದುವರೆಗೆ ಒಂದು ಮಾತ್ರೆಯನ್ನೂ ನುಂಗಿಲ್ಲ’ ಎಂದು ಹೆಮ್ಮೆಯಿಂದ ಹೇಳುತ್ತಿದ್ದ ಹಿರಿಯರಿದ್ದರು. ಇಂದಿನ ಕಾಲದಲ್ಲಿ ಈ ಮಾತನ್ನು ಹೇಳಬಲ್ಲವರು ತೀರಾ ವಿರಳ. ಔಷಧಸೇವನೆ ನಮ್ಮ ಆಧುನಿಕ ಜೀವನದ ಭಾಗವೇ ಆಗಿಹೋಗಿದೆ. ದೈನಂದಿನ ಬದುಕಿನಲ್ಲಿ ಶಿಸ್ತಿನ ಅಗತ್ಯವೆಷ್ಟಿದೆಯೋ, ಅದೇ ರೀತಿಯ ಶಿಸ್ತು ಔಷಧಸೇವನೆಯಲ್ಲೂ ಇರುತ್ತದೆ. ತಪ್ಪು ಔಷಧಸೇವನೆಯಿಂದ ಕಾಯಿಲೆ ಹೇಗೆ ಗುಣವಾಗುವುದಿಲ್ಲವೋ, ಅಂತೆಯೇ ಔಷಧವನ್ನು ತಪ್ಪಾಗಿ ಸೇವಿಸಿದರೂ ವ್ಯಾಧಿ ನಿವಾರಣೆ ಆಗುವುದಿಲ್ಲ. ಯಾವುದೇ ಔಷಧ ತೆಗೆದುಕೊಳ್ಳುವಾಗ ಅದರ ಪರಿಣಾಮ ಸರಿಯಾಗಿ ಆಗಬೇಕೆಂದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕು.
Last Updated 10 ಅಕ್ಟೋಬರ್ 2022, 20:45 IST
ಕ್ಷೇಮ ಕುಶಲ | ಔಷಧ ಸೇವನೆಯಲ್ಲಿ ಶಿಸ್ತಿನ ಪಾಲನೆ

Nokia T10: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ನೋಕಿಯಾ ಹೊಸ ಟ್ಯಾಬ್ಲೆಟ್ ಎಂಟ್ರಿ

ನೋಕಿಯಾ ನೂತನ ಟ್ಯಾಬ್ಲೆಟ್ ಬಿಡುಗಡೆ
Last Updated 28 ಸೆಪ್ಟೆಂಬರ್ 2022, 11:11 IST
Nokia T10: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ನೋಕಿಯಾ ಹೊಸ ಟ್ಯಾಬ್ಲೆಟ್ ಎಂಟ್ರಿ
ADVERTISEMENT
ADVERTISEMENT
ADVERTISEMENT