ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

Tablighi Jamaat

ADVERTISEMENT

ಕೋವಿಡ್–19ರಲ್ಲಿ ತಬ್ಲಿಗ್ ಸಮಾವೇಶ: 70 ಜನರ ವಿರುದ್ಧದ ಪ್ರಕರಣ ಕೈಬಿಟ್ಟ ದೆಹಲಿ HC

Tablighi Jamaat case: ನವದೆಹಲಿಯಲ್ಲಿ ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ತಬ್ಲಿಗ್ ಸಮಾವೇಶ ಆಯೋಜಿಸಿದ್ದಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣವನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.
Last Updated 18 ಜುಲೈ 2025, 12:19 IST
ಕೋವಿಡ್–19ರಲ್ಲಿ ತಬ್ಲಿಗ್ ಸಮಾವೇಶ: 70 ಜನರ ವಿರುದ್ಧದ ಪ್ರಕರಣ ಕೈಬಿಟ್ಟ ದೆಹಲಿ HC

ಮೊದಲ ಅಲೆಯ ತಬ್ಲಿಗಿಗಳಂತೆ ಕೋವಿಡ್‌ ಹರಡುತ್ತಿದ್ದೀರಾ? ಡಿಕೆಶಿಗೆ ಬಿಜೆಪಿ ಪ್ರಶ್ನೆ

ನೀವು ಮೊದಲ ಅಲೆಯ ತಬ್ಲಿಗಿಗಳ ರೀತಿ ಕೋವಿಡ್ ಹರಡುತ್ತಿದ್ದೀರಾ? ಹೀಗೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರನ್ನು ಬಿಜೆಪಿ ಪ್ರಶ್ನೆ ಮಾಡಿದೆ.
Last Updated 11 ಜನವರಿ 2022, 15:49 IST
ಮೊದಲ ಅಲೆಯ ತಬ್ಲಿಗಿಗಳಂತೆ ಕೋವಿಡ್‌ ಹರಡುತ್ತಿದ್ದೀರಾ? ಡಿಕೆಶಿಗೆ ಬಿಜೆಪಿ ಪ್ರಶ್ನೆ

'ಭಯೋತ್ಪಾದನೆಗೆ ದ್ವಾರವಿದ್ದಂತೆ'; ತಬ್ಲಿಗಿ ಜಮಾತ್‌ ನಿಷೇಧಿಸಿದ ಸೌದಿ ಸರ್ಕಾರ

ರಿಯಾಧ್‌: ಸೌದಿ ಅರೇಬಿಯಾ ತಬ್ಲಿಗಿ ಜಮಾತ್ ಸಂಘಟನೆಯನ್ನು ನಿಷೇಧಿಸಿದೆ. ತಬ್ಲಿಗಿ ಜಮಾತ್ 'ಸಮಾಜಕ್ಕೆ ಅಪಾಯಕಾರಿ' ಮತ್ತು 'ಭಯೋತ್ಪಾದನೆಗೆ ಒಂದು ದ್ವಾರವಿದ್ದಂತೆ' ಎಂದು ಹೇಳಿದೆ.
Last Updated 12 ಡಿಸೆಂಬರ್ 2021, 9:03 IST
'ಭಯೋತ್ಪಾದನೆಗೆ ದ್ವಾರವಿದ್ದಂತೆ'; ತಬ್ಲಿಗಿ ಜಮಾತ್‌ ನಿಷೇಧಿಸಿದ ಸೌದಿ ಸರ್ಕಾರ

ತಬ್ಲೀಗ್‌ ಜಮಾತ್‌ನ 12 ಸದಸ್ಯರು ಆರೋಪಮುಕ್ತ

ಸಾಕ್ಷ್ಯಾಧಾರಗಳ ಕೊರತೆ ಕಾರಣ ತಬ್ಲೀಗ್‌ ಜಮಾತ್‌ನ 12 ಸದಸ್ಯರನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯ ಶುಕ್ರವಾರ ದೋಷಮುಕ್ತಗೊಳಿಸಿದೆ. ಈ 12 ಮಂದಿಯಲ್ಲಿ 9 ಮಂದಿ ಥಾಯ್ಲೆಂಡ್‌ನ ಪ್ರಜೆಗಳು ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 29 ಆಗಸ್ಟ್ 2021, 8:22 IST
ತಬ್ಲೀಗ್‌ ಜಮಾತ್‌ನ 12 ಸದಸ್ಯರು ಆರೋಪಮುಕ್ತ

ತಬ್ಲೀಗಿ ಜಮಾತ್‌ ವಿರುದ್ಧ ಕಾರ್ಯಕ್ರಮ: ಕನ್ನಡದ ಎರಡು ಸುದ್ದಿ ವಾಹಿನಿಗಳಿಗೆ ದಂಡ

ತಬ್ಲೀಗಿ ಜಮಾತ್‌ ಸಂಘಟನೆಯನ್ನು ಗುರಿಯಾಗಿಸಿ ಸುದ್ದಿ ಪ್ರಸಾರ ಮಾಡಿರುವ ಕನ್ನಡದ ಎರಡು ಖಾಸಗಿ ಸುದ್ದಿ ವಾಹಿನಿಗಳ ಆಡಳಿತ ಮಂಡಳಿಗಳಿಗೆ ದಂಡ ವಿಧಿಸಿ ಆದೇಶ ಹೊರಡಿಸಿರುವ ಸುದ್ದಿ ಪ್ರಸಾರ ಗುಣಮಟ್ಟ ಪ್ರಾಧಿಕಾರ (ಎನ್‌ಬಿಎಸ್ಎ), ಈ ಸಂಬಂಧ ಇಂಗ್ಲಿಷ್‌ ಸುದ್ದಿ ವಾಹಿನಿಯೊಂದಕ್ಕೆ ಎಚ್ಚರಿಕೆ ನೀಡಿದೆ. ಇಲ್ಲಿನ ನಿಜಾಮುದ್ದಿನ್‌ ಮರ್ಕಜ್‌ನಲ್ಲಿ 2020ರ ಮಾರ್ಚ್‌ ತಿಂಗಳು ನಡೆದಿದ್ದ ತಬ್ಲೀಗಿ ಜಮಾತ್‌ನ ಸಮಾವೇಶ ಹಾಗೂ ಅದರಲ್ಲಿ ಭಾಗವಹಿಸಿದ್ದ ಸಾವಿರಾರು ಜನ ಸದಸ್ಯರೇ ದೇಶದಾದ್ಯಂತ ಕೊರೊನಾ ಸೋಂಕು ಹರಡಲು ಕಾರಣ ಎಂಬ ಧಾಟಿಯಲ್ಲಿ ಬಿಂಬಿಸಲಾದ ಸುದ್ದಿಯನ್ನು ಪ್ರಸಾರ ಮಾಡಿರುವ ಕನ್ನಡದ ‘ನ್ಯೂಸ್‌–18’ ಸುದ್ದಿ ವಾಹಿನಿಗೆ ₹ 1 ಲಕ್ಷ, ‘ಸುವರ್ಣ ನ್ಯೂಸ್‌’ ವಾಹಿನಿಗೆ ₹ 50,000 ದಂಡ ವಿಧಿಸಲಾಗಿದೆ.
Last Updated 19 ಜೂನ್ 2021, 0:56 IST
ತಬ್ಲೀಗಿ ಜಮಾತ್‌ ವಿರುದ್ಧ ಕಾರ್ಯಕ್ರಮ: ಕನ್ನಡದ ಎರಡು ಸುದ್ದಿ ವಾಹಿನಿಗಳಿಗೆ ದಂಡ

ಕುಂಭ ಮೇಳಕ್ಕೆ ನಿಜಾಮುದ್ದೀನ್ ಮರ್ಕಜ್ ಹೋಲಿಕೆ ಸರಿಯಲ್ಲ: ಉತ್ತರಾಖಂಡ ಸಿಎಂ ರಾವತ್

ಹರಿದ್ವಾರ
Last Updated 14 ಏಪ್ರಿಲ್ 2021, 3:15 IST
ಕುಂಭ ಮೇಳಕ್ಕೆ ನಿಜಾಮುದ್ದೀನ್ ಮರ್ಕಜ್ ಹೋಲಿಕೆ ಸರಿಯಲ್ಲ: ಉತ್ತರಾಖಂಡ ಸಿಎಂ ರಾವತ್

ಒಸಿಐ ಕಾರ್ಡ್‌ದಾರರ ತಬ್ಲೀಗ್‌, ಮಾಧ್ಯಮ ಚಟುವಟಿಕೆ: ಪೂರ್ವಾನುಮತಿ ಕಡ್ಡಾಯ

ಆದರೆ, ದೇಶೀ ವಿಮಾನ ಪ್ರಯಾಣ ದರ, ಪ್ರವೇಶ ಶುಲ್ಕ, ಭಾರತದಲ್ಲಿನ ರಾಷ್ಟ್ರೀಯ ಉದ್ಯಾನಗಳು, ಸ್ಮಾರಕಗಳು ಮತ್ತು ಸಂಗ್ರಹಾಲಯಗಳಿಗೆ ಭೇಟಿ ನೀಡುವ ಕುರಿತಂತೆ ಇವರಿಗೆ ಕೇಂದ್ರ ಗೃಹ ಸಚಿವಾಲಯವು ವಿನಾಯಿತಿ ನೀಡಿದೆ.
Last Updated 5 ಮಾರ್ಚ್ 2021, 11:38 IST
ಒಸಿಐ ಕಾರ್ಡ್‌ದಾರರ ತಬ್ಲೀಗ್‌, ಮಾಧ್ಯಮ ಚಟುವಟಿಕೆ: ಪೂರ್ವಾನುಮತಿ ಕಡ್ಡಾಯ
ADVERTISEMENT

ತಬ್ಲಿಗಿ ಜಮಾತ್‌ ಪ್ರಕರಣ: ಏಳು ವಿದೇಶಿಯರು ಸೇರಿ 17 ಜನ ಆರೋಪಮುಕ್ತ

ತಬ್ಲಿಗಿ ಜಮಾತ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಏಳು ವಿದೇಶಿಯರೂ ಸೇರಿದಂತೆ 17 ಜನರನ್ನು ಇಲ್ಲಿನ ನ್ಯಾಯಾಲಯವು ಬಂಧ ಮುಕ್ತಗೊಳಿಸಿದೆ
Last Updated 19 ಫೆಬ್ರುವರಿ 2021, 5:55 IST
ತಬ್ಲಿಗಿ ಜಮಾತ್‌ ಪ್ರಕರಣ: ಏಳು ವಿದೇಶಿಯರು ಸೇರಿ 17 ಜನ ಆರೋಪಮುಕ್ತ

ತಬ್ಲಿಗ್‌ ಪ್ರಕರಣದಲ್ಲಿ ಕೇಂದ್ರದ ಪ್ರಮಾಣಪತ್ರ ತೃಪ್ತಿಕರವಾಗಿಲ್ಲ: ಸುಪ್ರೀಂ

ಈ ವರ್ಷದ ಮಾರ್ಚ್‌ನಲ್ಲಿ ನಡೆದಿದ್ದ ತಬ್ಲಿಗ್‌ ಜಮಾತ್‌ ಸಭೆಯಿಂದಾಗಿಯೇ ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿದ್ದಾಗಿ ಕೆಲ ಮಾಧ್ಯಮಗಳು ವರದಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸಲ್ಲಿಸಿರುವ ಪ್ರಮಾಣ ಪತ್ರ ತೃಪ್ತಿಕರವಾಗಿಲ್ಲ ಎಂದು ಸುಪ್ರೀಂಕೋರ್ಟ್‌ ಮಂಗಳವಾರ ಹೇಳಿದೆ.
Last Updated 17 ನವೆಂಬರ್ 2020, 9:46 IST
ತಬ್ಲಿಗ್‌ ಪ್ರಕರಣದಲ್ಲಿ ಕೇಂದ್ರದ ಪ್ರಮಾಣಪತ್ರ ತೃಪ್ತಿಕರವಾಗಿಲ್ಲ: ಸುಪ್ರೀಂ

ತಬ್ಲೀಗ್ ಜಮಾತ್ ಸದಸ್ಯರ ವಿರುದ್ಧದ ಪ್ರಕರಣ: ತ್ವರಿತ ವಿಚಾರಣೆಗೆ ಸೂಚನೆ

‘ತಬ್ಲೀಗ್ ಜಮಾತ್‌ನ ವಿದೇಶಿ ಸದಸ್ಯರುಗಳ ವಿರುದ್ಧ 11 ವಿವಿಧ ರಾಜ್ಯಗಳಲ್ಲಿ ಒ್ಟಟಟು 205 ಎಫ್ಐಆರ್ ದಾಖಲಾಗಿವೆ. ಇದುವರೆಗೂ ಒಟ್ಟು 2,765 ಸದಸ್ಯರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ’ ಎಂದು ಕೇಂದ್ರ ತಮ್ಮ ಪ್ರಮಾಣಪತ್ರದಲ್ಲಿ ತಿಳಿಸಿದೆ.
Last Updated 2 ನವೆಂಬರ್ 2020, 8:40 IST
ತಬ್ಲೀಗ್ ಜಮಾತ್ ಸದಸ್ಯರ ವಿರುದ್ಧದ ಪ್ರಕರಣ: ತ್ವರಿತ ವಿಚಾರಣೆಗೆ ಸೂಚನೆ
ADVERTISEMENT
ADVERTISEMENT
ADVERTISEMENT