ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Taj mahal

ADVERTISEMENT

ತಾಜ್‌ಮಹಲ್‌ ಬಳಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿ

ಆಗ್ರಾದ ತಾಜ್‌ಮಹಲ್‌ ಬಳಿ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕುಂಟೋಜಿ ಗ್ರಾಮದ ಮರೆಪ್ಪ ತಳವಾರ ಹಾಗೂ ಶಾಂತಾ ತಳವಾರ ದಂಪತಿ ತಮ್ಮ 50ನೇ ವಿವಾಹ ವಾರ್ಷಿಕೋತ್ಸವವನ್ನು ಗುರುವಾರ ಆಚರಿಸಿಕೊಂಡರು.
Last Updated 19 ಮೇ 2023, 15:48 IST
ತಾಜ್‌ಮಹಲ್‌ ಬಳಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿ

ತಾಜ್ ಮಹಲ್, ಕುತುಬ್ ಮಿನಾರ್ ಕೆಡವಬೇಕು: ಬಿಜೆಪಿ ಶಾಸಕ

ತಾಜ್ ಮಹಲ್ ಮತ್ತು ಕುತುಬ್ ಮಿನಾರ್ ಕೆಡವಿ ಅಲ್ಲಿ ವಿಶ್ವದ ಅತ್ಯಂತ ಸುಂದರ ದೇವಾಲಯವನ್ನು ನಿರ್ಮಾಣ ಮಾಡಬೇಕು ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ.
Last Updated 5 ಏಪ್ರಿಲ್ 2023, 16:12 IST
ತಾಜ್ ಮಹಲ್, ಕುತುಬ್ ಮಿನಾರ್ ಕೆಡವಬೇಕು: ಬಿಜೆಪಿ ಶಾಸಕ

ತಾಜ್‌ ಮಹಲ್‌: ನೀರಿನ ಶುಲ್ಕ, ಆಸ್ತಿ ತೆರಿಗೆ ಪಾವತಿಸಲು ಎಎಸ್‌ಐಗೆ ನೋಟಿಸ್‌

ವಿಶ್ವ ಪ್ರಸಿದ್ಧ ತಾಜ್‌ ಮಹಲ್‌ ಸ್ಮಾರಕವನ್ನು ನಿರ್ವಹಿಸುತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ (ಎಎಸ್‌ಐ) ಇಲಾಖೆಗೆ ಸುಮಾರು ₹ 1.94 ಕೋಟಿ ನೀರಿನ ಶುಲ್ಕ, ₹ 1.47 ಲಕ್ಷ ಆಸ್ತಿ ತೆರಿಗೆ ಮತ್ತು ಆಗ್ರಾ ಕೋಟೆಗೆ ಸಂಬಂಧಿಸಿದಂತೆ ಸೇವಾ ಶುಲ್ಕವಾಗಿ ₹ 5 ಕೋಟಿ ಪಾವತಿಸುವಂತೆ ಸ್ಥಳೀಯ ಪ್ರಾಧಿಕಾರಗಳು ನೋಟಿಸ್‌ ನೀಡಿವೆ.
Last Updated 20 ಡಿಸೆಂಬರ್ 2022, 13:38 IST
ತಾಜ್‌ ಮಹಲ್‌: ನೀರಿನ ಶುಲ್ಕ, ಆಸ್ತಿ ತೆರಿಗೆ ಪಾವತಿಸಲು ಎಎಸ್‌ಐಗೆ ನೋಟಿಸ್‌

ತಾಜ್‌ಮಹಲ್‌ ಇತಿಹಾಸ ಸರಿಪಡಿಸಲು ಕೋರಿದ್ದ ಅರ್ಜಿ ವಜಾ

‘ನಾವು ಇಲ್ಲಿ ಇತಿಹಾಸವನ್ನು ಕೆದಕಲು ಕುಳಿತಿಲ್ಲ’ ಎಂದು ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಸಿ.ಟಿ.ರವಿಕುಮಾರ್ ಅವರಿದ್ದ ನ್ಯಾಯಪೀಠ ಹೇಳಿತು. ಈ ಸಂಬಂಧ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮೊರೆ ಹೋಗಬಹುದು ಎಂದೂ ಅರ್ಜಿದಾರರಿಗೆ ತಿಳಿಸಿತು.
Last Updated 5 ಡಿಸೆಂಬರ್ 2022, 10:45 IST
ತಾಜ್‌ಮಹಲ್‌ ಇತಿಹಾಸ ಸರಿಪಡಿಸಲು ಕೋರಿದ್ದ ಅರ್ಜಿ ವಜಾ

ತಾಜ್‌ ಮಹಲ್‌ ಸತ್ಯ ಶೋಧನಾ ತನಿಖೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಐತಿಹಾಸಿಕ ಸ್ಮಾರಕ ತಾಜ್‌ ಮಹಲ್‌ನ ಇತಿಹಾಸದ ಕುರಿತು ‘ಸತ್ಯ ಶೋಧನಾ ತನಿಖೆ’ ನಡೆಸಬೇಕು. ಭಾರತದ ಪ್ರಾಚ್ಯವಸ್ತು ಸಮೀಕ್ಷೆ ಸಂರಕ್ಷಿಸುತ್ತಿರುವ ಸ್ಮಾರಕದ 22 ಕೋಣೆಗಳ ಬಾಗಿಲುಗಳನ್ನು ತೆರೆಯುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ.
Last Updated 21 ಅಕ್ಟೋಬರ್ 2022, 13:50 IST
ತಾಜ್‌ ಮಹಲ್‌ ಸತ್ಯ ಶೋಧನಾ ತನಿಖೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

2021–22ನೇ ಸಾಲಿನಲ್ಲಿ ತಾಜ್‌ಮಹಲ್‌ಗೆ 30 ಲಕ್ಷ ಪ್ರವಾಸಿಗರ ಭೇಟಿ

ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದ ತಾಣಗಳಲ್ಲಿ ಮಹಾಬಲಿಪುರಂಗೆ ಮೊದಲ ಸ್ಥಾನ
Last Updated 28 ಸೆಪ್ಟೆಂಬರ್ 2022, 12:55 IST
2021–22ನೇ ಸಾಲಿನಲ್ಲಿ ತಾಜ್‌ಮಹಲ್‌ಗೆ 30 ಲಕ್ಷ ಪ್ರವಾಸಿಗರ ಭೇಟಿ

ತಾಜ್‌ ಮಹಲ್‌ ಕೊಠಡಿ ತೆರವು: ಇದು ಇತಿಹಾಸಕಾರರಿಗೆ ಬಿಟ್ಟ ವಿಚಾರ ಎಂದ ಹೈಕೋರ್ಟ್

ತಾಜ್‌ಮಹಲ್‌ನ ‘ಇತಿಹಾಸ’ವನ್ನು ತಿಳಿಯಲು ಸತ್ಯಶೋಧನಾ ತನಿಖೆ ನಡೆಸಲುಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಗೆ ಆದೇಶಿಸಬೇಕು ಎಂದು ಕೋರಿ ಬಿಜೆಪಿ ಮುಖಂಡರೊಬ್ಬರು ಸಲ್ಲಿಸಿದ್ದಅರ್ಜಿಯನ್ನುಅಲಹಾಬಾದ್ ಹೈಕೋರ್ಟ್‌ ಗುರುವಾರ ತಿರಸ್ಕರಿಸಿದೆ.
Last Updated 13 ಮೇ 2022, 5:36 IST
ತಾಜ್‌ ಮಹಲ್‌ ಕೊಠಡಿ ತೆರವು: ಇದು ಇತಿಹಾಸಕಾರರಿಗೆ ಬಿಟ್ಟ ವಿಚಾರ ಎಂದ ಹೈಕೋರ್ಟ್
ADVERTISEMENT

ತಾಜ್ ಮಹಲ್ ಜಾಗ ಜೈಪುರದ ಜೈ ಸಿಂಗ್‌ಗೆ ಸೇರಿತ್ತು: ಬಿಜೆಪಿ ಸಂಸದೆ ದಿಯಾ ಕುಮಾರಿ

ಜೈಪುರ: ತಾಜ್‌ ಮಹಲ್‌ ನಿರ್ಮಿಸಲಾಗಿರುವ ಸ್ಥಳವು ಜೈಪುರದ ಮಹಾರಾಜ ಜೈ ಸಿಂಗ್‌ಗೆ ಸೇರಿದ್ದಾಗಿತ್ತು. ಅದನ್ನು ಮೊಘಲ್‌ ಚಕ್ರವರ್ತಿ ಶಾಹ್ ಜಹಾನ್‌ ಆಕ್ರಮಿಸಿಕೊಂಡರು ಎಂದು ಬಿಜೆಪಿ ಸಂಸದೆ ದಿಯಾ ಕುಮಾರಿ ಹೇಳಿದ್ದಾರೆ. ಮಹಾರಾಜ ಜೈ ಸಿಂಗ್‌ಗೆ ಸೇರಿದ್ದ ಜಾಗ ಎಂಬುದಕ್ಕೆ ಜೈಪುರದ ಹಿಂದಿನ ರಾಜ ವಂಶಕ್ಕೆ ಸೇರಿದ ಕುಟುಂಬದ ಬಳಿ ದಾಖಲೆಗಳಿವೆ ಎಂದಿದ್ದಾರೆ.
Last Updated 11 ಮೇ 2022, 11:23 IST
ತಾಜ್ ಮಹಲ್ ಜಾಗ ಜೈಪುರದ ಜೈ ಸಿಂಗ್‌ಗೆ ಸೇರಿತ್ತು: ಬಿಜೆಪಿ ಸಂಸದೆ ದಿಯಾ ಕುಮಾರಿ

ತಾಜ್‌ ಮಹಲ್‌ ಇತಿಹಾಸದ ತನಿಖೆ: ಅರ್ಜಿ ವಿಚಾರಣೆ ಮೇ 12ಕ್ಕೆ ಮುಂದೂಡಿಕೆ

ತಾಜ್‌ ಮಹಲ್‌ನ ‘ಇತಿಹಾಸ’ವನ್ನು ತಿಳಿಯಲು ಸತ್ಯಶೋಧನಾ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಅಲಹಾಬಾದ್ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ವಕೀಲರ ಮುಷ್ಕರದ ಕಾರಣ ಗುರುವಾರಕ್ಕೆ ಮುಂದೂಡಲಾಗಿದೆ.
Last Updated 10 ಮೇ 2022, 11:02 IST
ತಾಜ್‌ ಮಹಲ್‌ ಇತಿಹಾಸದ ತನಿಖೆ: ಅರ್ಜಿ ವಿಚಾರಣೆ ಮೇ 12ಕ್ಕೆ ಮುಂದೂಡಿಕೆ

ತಾಜ್‌ ಮಹಲ್‌ ಶುದ್ಧೀಕರಿಸುವುದಾಗಿ ಹೇಳಿದ್ದ ಸ್ವಾಮೀಜಿಯನ್ನು ತಡೆದ ಪೊಲೀಸರು

ಆಗ್ರಾದ ತಾಜ್‌ಮಹಲ್‌ ಪ್ರವೇಶಿಸುತ್ತಿದ್ದ ಅಯೋಧ್ಯೆಯ ಜಗದ್ಗುರು ಪರಮಹಂಸ ದಾಸ್‌ ಸ್ವಾಮೀಜಿ ಅವರನ್ನು ಪೊಲೀಸರು ಮಂಗಳವಾರ ತಡೆದಿದ್ದಾರೆ.
Last Updated 3 ಮೇ 2022, 11:19 IST
ತಾಜ್‌ ಮಹಲ್‌ ಶುದ್ಧೀಕರಿಸುವುದಾಗಿ ಹೇಳಿದ್ದ ಸ್ವಾಮೀಜಿಯನ್ನು ತಡೆದ ಪೊಲೀಸರು
ADVERTISEMENT
ADVERTISEMENT
ADVERTISEMENT