ಭಗಂಡೇಶ್ವರ ದೇಗುದಲ್ಲಿ ಧಾರ್ಮಿಕ ಕೈಂಕರ್ಯ: ಪತ್ತಾಯಕ್ಕೆ ಅಕ್ಕಿ, ಬೆಳಗಿದ ನಂದಾದೀಪ
Prayer Ritual Begins: ತಲಕಾವೇರಿ ಜಾತ್ರೆ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿ ಮತ್ತು ಯಾವುದೇ ವಿಘ್ನವಾಗದಿರಲಿ ಎಂಬ ಉದ್ದೇಶದಿಂದ ನಾಪೋಕ್ಲುವಿನ ಭಗ೦ಡೇಶ್ವರ ದೇವಾಲಯದಲ್ಲಿ ನಂದಾದೀಪ ಬೆಳಗಿಸಿ ಪ್ರಾರ್ಥನೆ ಸಲ್ಲಿಸಲಾಯಿತು.Last Updated 15 ಅಕ್ಟೋಬರ್ 2025, 4:15 IST