ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

Talakadu

ADVERTISEMENT

ತಲಕಾಡು, ಕೈವಾರಕ್ಕೆ ಪಟ್ಟಣ ಪಂಚಾಯಿತಿ: ನಗರಸಭೆಗಳಾಗಿ ಭಟ್ಕಳ, ಇಂಡಿ ಮೇಲ್ದರ್ಜೆಗೆ

Municipal Upgrade: ಬೆಂಗಳೂರು: ತಲಕಾಡು, ಕೈವಾರ ಪಟ್ಟಣ ಪಂಚಾಯಿತಿ, ಭಟ್ಕಳ ಹಾಗೂ ಇಂಡಿಗಳನ್ನು ನಗರಸಭೆಗಳಾಗಿ ಮೇಲ್ದರ್ಜೆಗೇರಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದ್ದಾರೆ.
Last Updated 7 ಆಗಸ್ಟ್ 2025, 23:30 IST
ತಲಕಾಡು, ಕೈವಾರಕ್ಕೆ ಪಟ್ಟಣ ಪಂಚಾಯಿತಿ: ನಗರಸಭೆಗಳಾಗಿ ಭಟ್ಕಳ, ಇಂಡಿ ಮೇಲ್ದರ್ಜೆಗೆ

ತಲಕಾಡು ಇನ್ನು ಪಟ್ಟಣ ಪಂಚಾಯಿತಿ: ಸಚಿವ ಸಂಪುಟ ಸಭೆ ತೀರ್ಮಾನ

ತಲಕಾಡನ್ನು ಪಟ್ಟಣ ಪಂಚಾಯಿತಿಯಾಗಿ ಘೋಷಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಬಿ.ಶೆಟ್ಟಿಹಳ್ಳಿ ಪಂ.ನ ಟಿ.ಬೆಟ್ಟಹಳ್ಳಿ ಹಾಗೂ ಕೂರಬಾಳನ ಹುಂಡಿ ಗ್ರಾಮಗಳನ್ನು ಸೇರಿಸಿ ಈ ಮೇಲ್ದರ್ಜೆಗೆ ಅನುಮೋದನೆ ನೀಡಲಾಗಿದೆ.
Last Updated 7 ಆಗಸ್ಟ್ 2025, 16:28 IST
ತಲಕಾಡು ಇನ್ನು ಪಟ್ಟಣ ಪಂಚಾಯಿತಿ: ಸಚಿವ ಸಂಪುಟ ಸಭೆ ತೀರ್ಮಾನ

ತಲಕಾಡು ನಿಸರ್ಗಧಾಮ: ಪಾರ್ಕಿಂಗ್‌, ವ್ಯಾಪಾರಕ್ಕೆ ತೊಡಕು

ತಲಕಾಡಿಗೆ ಪ್ರವಾಸಿಗರು ಹೆಚ್ಚಳ; ಸೂಕ್ತ ವ್ಯವಸ್ಥೆ ಕಲ್ಪಿಸದೆ ರಸ್ತೆ ಕಾಮಗಾರಿಗೆ ಆಕ್ರೋಶ
Last Updated 27 ಡಿಸೆಂಬರ್ 2024, 7:24 IST
ತಲಕಾಡು ನಿಸರ್ಗಧಾಮ: ಪಾರ್ಕಿಂಗ್‌, ವ್ಯಾಪಾರಕ್ಕೆ ತೊಡಕು

ನ.15ರಂದು ತಲಕಾಡಿನಲ್ಲಿ ಕಾವೇರಿ ಆರತಿ

ತಲಕಾಡು: ಇಲ್ಲಿನ ಹಳೆ ಬೀದಿಯ ಬಾಲಕೃಷ್ಣಾನಂದ ಮಠದ 4ನೇ ವರ್ಷದ ಕಾವೇರಿ ಆರತಿ ಕಾರ್ಯಕ್ರಮ ನ.15ರಂದು ಬೆಳಿಗ್ಗೆ 6.30ಕ್ಕೆ ಮಠದ ಪೀಠಾಧಿಪತಿ ಗೋವಿಂದಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ಜರುಗಲಿದೆ.
Last Updated 13 ನವೆಂಬರ್ 2024, 16:12 IST
ನ.15ರಂದು ತಲಕಾಡಿನಲ್ಲಿ ಕಾವೇರಿ ಆರತಿ

ತಲಕಾಡು ಮಾಲಂಗಿ ಸೇತುವೆ ಕಾಮಗಾರಿ ಪುನರಾರಂಭ

ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ತಲಕಾಡು ಮಾಲಂಗಿ ಸೇತುವೆ ಕಾಮಗಾರಿ ಪುನರಾರಂಭವಾಗಿದೆ.
Last Updated 4 ಅಕ್ಟೋಬರ್ 2024, 13:54 IST
ತಲಕಾಡು ಮಾಲಂಗಿ ಸೇತುವೆ ಕಾಮಗಾರಿ ಪುನರಾರಂಭ

ತಲಕಾಡನ್ನು ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಒತ್ತಾಯ

ಕನ್ನಡ ಸಾಹಿತ್ಯ ಪರಿಷತ್‌ ಹೋಬಳಿ ಘಟಕದಿಂದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಮಂಗಳವಾರ ಪೂರ್ವಭಾವಿ ಸಭೆ ಇಲ್ಲಿನ ವಸತಿಗೃಹದಲ್ಲಿ ವಿನಾಯಕ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆ ನಡೆಯಿತು.
Last Updated 31 ಅಕ್ಟೋಬರ್ 2023, 13:20 IST
ತಲಕಾಡನ್ನು ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಒತ್ತಾಯ

ತಲಕಾಡಿನಲ್ಲಿ ಮರಳು ಆವರಿಸಲು ವಾಯುಗುಣ ಪ್ರಕೋಪ ಕಾರಣ

ಇತಿಹಾಸ ತಜ್ಞ ಎಂ.ಎಸ್. ಕೃಷ್ಣಮೂರ್ತಿ ಅಭಿಮತ
Last Updated 30 ಸೆಪ್ಟೆಂಬರ್ 2023, 13:31 IST
ತಲಕಾಡಿನಲ್ಲಿ ಮರಳು ಆವರಿಸಲು ವಾಯುಗುಣ ಪ್ರಕೋಪ ಕಾರಣ
ADVERTISEMENT

ತಲಕಾಡು: ಕೃಷಿ ಅಧಿಕಾರಿಗಳಿಂದ ಭತ್ತ ಪರಿಶೀಲನೆ

ತಲಕಾಡು ಹೋಬಳಿಯ ಹೈಬ್ರಿಡ್ ಭತ್ತದ ಜಮೀನುಗಳಿಗೆ ತಾಲೂಕು ಕೃಷಿ ಅಧಿಕಾರಿ ಸುಹಾಸಿನಿ ಭೇಟಿ.
Last Updated 7 ಜುಲೈ 2023, 14:24 IST
ತಲಕಾಡು: ಕೃಷಿ ಅಧಿಕಾರಿಗಳಿಂದ ಭತ್ತ ಪರಿಶೀಲನೆ

ತಲಕಾಡು: ಶಿಥಿಲಗೊಂಡ ಮರ ತೆರವಿಗೆ ಸಾರ್ವಜನಿಕರ ಆಗ್ರಹ

ಪಂಚಲಿಂಗ ಸಮೂಹದ ವೈದ್ಯನಾಥೇಶ್ವರ, ವೀರಭದ್ರಸ್ವಾಮಿ ದೇವಸ್ಥಾನದ ಮುಂಭಾಗ ದೇವಾಲಯಗಳ ವ್ಯವಸ್ಥಾಪನಾ ಸಮಿತಿಯ ಕಚೇರಿಯ ಪಕ್ಕದಲ್ಲಿರುವ ಮರ ಸಂಪೂರ್ಣವಾಗಿ ಬೀಳುವ ಸ್ಥಿತಿಯಲ್ಲಿದ್ದು, ತೆರವಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
Last Updated 30 ಮೇ 2023, 13:10 IST
ತಲಕಾಡು:  ಶಿಥಿಲಗೊಂಡ ಮರ ತೆರವಿಗೆ ಸಾರ್ವಜನಿಕರ ಆಗ್ರಹ

ತಲಕಾಡು: ಪುನೀತ್‌ ರಾಜ್‌ಕುಮಾರ್ ಪುತ್ಥಳಿ ಅನಾವರಣ

ತಲಕಾಡುಹೋಬಳಿಯ ಮೇದನಿ ಗ್ರಾಮದಲ್ಲಿ ಪುನೀತ್‌ ರಾಜ್‌ಕುಮಾರ್‌ ಜನ್ಮದಿನದ ಅಂಗವಾಗಿ ಗುರುವಾರ ಪುನೀತ್‌ ಪುತ್ಥಳಿ ಅನಾವರಣ, ರಕ್ತದಾನ, ನೇತ್ರದಾನ ಶಿಬಿರ ಹಾಗೂ ಆರೋಗ್ಯ ತಪಾಸಣಾ ಶಿಬಿರ ನಡೆದವು.
Last Updated 18 ಮಾರ್ಚ್ 2022, 4:16 IST
ತಲಕಾಡು: ಪುನೀತ್‌ ರಾಜ್‌ಕುಮಾರ್ ಪುತ್ಥಳಿ ಅನಾವರಣ
ADVERTISEMENT
ADVERTISEMENT
ADVERTISEMENT