ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Talaq

ADVERTISEMENT

‘ತಲಾಖ್‌–ಎ– ಹಸನ್’ ವಿರುದ್ಧದ ಅರ್ಜಿ ವಿಚಾರಣೆ ಆರಂಭಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ‘ತಲಾಕ್-ಎ-ಹಸನ್‌’ ಸೇರಿದಂತೆ ಮುಸ್ಲಿಂ ಸಮುದಾಯದಲ್ಲಿರುವ ಎಲ್ಲಾ ರೀತಿಯ ಏಕಪಕ್ಷೀಯ ಮತ್ತು ಕಾನೂನುಬಾಹಿರ ವಿಚ್ಛೇದನವನ್ನು ಅಸಿಂಧು ಮತ್ತು ಅಸಾಂವಿಧಾನಿಕ ಎಂದು ಘೋಷಿಸಲು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಮಂಗಳವಾರದಿಂದ ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ.
Last Updated 11 ಅಕ್ಟೋಬರ್ 2022, 14:22 IST
‘ತಲಾಖ್‌–ಎ– ಹಸನ್’ ವಿರುದ್ಧದ ಅರ್ಜಿ ವಿಚಾರಣೆ ಆರಂಭಿಸಿದ ಸುಪ್ರೀಂ ಕೋರ್ಟ್

ಏಕಪಕ್ಷೀಯ ತಲಾಖ್‌ ಅನೂರ್ಜಿತ ಎಂದು ಘೋಷಿಸಿ: ‘ಸುಪ್ರೀಂ’ಗೆ ಮೊರೆ 

‘ತಲಾಕ್-ಎ-ಕಿನಾಯಾ’ ಮತ್ತು ‘ತಲಾಕ್-ಎ-ಬೈನ್’ ಸೇರಿದಂತೆ ಎಲ್ಲಾ ರೀತಿಯ ಏಕಪಕ್ಷೀಯ ಮತ್ತು ನ್ಯಾಯಾಂಗೇತರ ತಲಾಖ್ ಅನ್ನು ಅಸಿಂಧು ಮತ್ತು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಕರ್ನಾಟಕದ ವೈದ್ಯೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Last Updated 3 ಅಕ್ಟೋಬರ್ 2022, 14:48 IST
ಏಕಪಕ್ಷೀಯ ತಲಾಖ್‌ ಅನೂರ್ಜಿತ ಎಂದು ಘೋಷಿಸಿ: ‘ಸುಪ್ರೀಂ’ಗೆ ಮೊರೆ 

‘ತಲಾಖ್‌–ಎ–ಹಸನ್’, ತ್ರಿವಳಿ ತಲಾಖ್‌ಗೆ ಸಮಾನವಲ್ಲ: ಸುಪ್ರೀಂ ಕೋರ್ಟ್

‘ಖುಲಾ’ ಮೂಲಕ ಮಹಿಳೆ ವಿಚ್ಛೇದನ ಪಡೆಯಲು ಸಾಧ್ಯ’
Last Updated 16 ಆಗಸ್ಟ್ 2022, 11:32 IST
‘ತಲಾಖ್‌–ಎ–ಹಸನ್’, ತ್ರಿವಳಿ ತಲಾಖ್‌ಗೆ ಸಮಾನವಲ್ಲ: ಸುಪ್ರೀಂ ಕೋರ್ಟ್

ವಿಶ್ಲೇಷಣೆ | ನಾಗರಿಕ ಸಂಹಿತೆ: ಬಿಜೆಪಿಗೆ ಸವಾಲು

ಈ ಕಾನೂನು ರೂಪಿಸಲು ಪಕ್ಷವು ಭಿನ್ನವಾದ ಕಾರ್ಯತಂತ್ರದ ಮೊರೆಹೋಗಿದೆ.
Last Updated 9 ಆಗಸ್ಟ್ 2022, 22:30 IST
ವಿಶ್ಲೇಷಣೆ | ನಾಗರಿಕ ಸಂಹಿತೆ: ಬಿಜೆಪಿಗೆ ಸವಾಲು

ತಲಾಖ್ ಬಗ್ಗೆ ಚರ್ಚಿಸಿರುವ ಸಿನಿಮಾ ‘ಸಾರಾ ವಜ್ರ’

ಸಾಹಿತಿ ಸಾರಾ ಅಬೂಬಕ್ಕರ್‌ ಅವರ ಕಾದಂಬರಿ ‘ವಜ್ರಗಳು’ ಆಧಾರಿತ ‘ಸಾರಾ ವಜ್ರ’ ಸಿನಿಮಾ ಮೇ 20ರಂದು ತೆರೆಕಾಣಲಿದೆ. ನಫೀಸಾ ಎಂಬ ಪಾತ್ರದಲ್ಲಿ ಅನು ಪ್ರಭಾಕರ್ ನಟಿಸಿದ್ದಾರೆ. ಈ ಸಿನಿಮಾವನ್ನು ಆರ್ನಾ ಸಾಧ್ಯ (ಶ್ವೇತಾ) ನಿರ್ದೇಶಿಸಿದ್ದಾರೆ.
Last Updated 15 ಮೇ 2022, 11:46 IST
ತಲಾಖ್ ಬಗ್ಗೆ ಚರ್ಚಿಸಿರುವ ಸಿನಿಮಾ ‘ಸಾರಾ ವಜ್ರ’

ಪುಣೆ: ವಾಟ್ಸ್‌ಆ್ಯಪ್‌ನಲ್ಲೇ ಪತ್ನಿಗೆ ತ್ರಿವಳಿ ತಲಾಕ್, ಎಫ್ಐಆರ್ ದಾಖಲು

ತ್ರಿವಳಿ ತಲಾಕ್ ನಿಷೇಧಿಸುವ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ 2019 ಮತ್ತು ಭಾರತೀಯ ದಂಡ ಸಂಹಿತೆಯ ಕಾಯ್ದೆಗಳ ಅಡಿಯಲ್ಲಿ ಸಂತ್ರಸ್ತ ಮಹಿಳೆಯ ಅತ್ತೆಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ,
Last Updated 12 ಅಕ್ಟೋಬರ್ 2021, 17:05 IST
ಪುಣೆ: ವಾಟ್ಸ್‌ಆ್ಯಪ್‌ನಲ್ಲೇ ಪತ್ನಿಗೆ ತ್ರಿವಳಿ ತಲಾಕ್, ಎಫ್ಐಆರ್ ದಾಖಲು

ತಲಾಖ್‌ ಪ್ರಶ್ನಿಸಿದ್ದ ಅರ್ಜಿ ವಜಾ: ಈಗಾಗಲೇ ಕಾಯ್ದೆಯಾಗಿದೆ ಎಂದ ದೆಹಲಿ ಕೋರ್ಟ್‌

ಸಂಸತ್ತು ಈಗಾಗಲೇ ಮುಸ್ಲಿಂ ಮಹಿಳೆ (ವೈವಾಹಿಕ ಹಕ್ಕುಗಳ ರಕ್ಷಣೆ) ಕಾಯ್ದೆ 2019 ಅನ್ನು ರೂಪಿಸಿದೆ. ಈ ಕಾರಣದಿಂದ ಅರ್ಜಿಯನ್ನು ವಜಾ ಮಾಡಲಾಗಿದೆ ಎಂದು ನ್ಯಾಯಪೀಠ ಹೇಳಿತು.
Last Updated 27 ಸೆಪ್ಟೆಂಬರ್ 2021, 8:53 IST
ತಲಾಖ್‌ ಪ್ರಶ್ನಿಸಿದ್ದ ಅರ್ಜಿ ವಜಾ: ಈಗಾಗಲೇ ಕಾಯ್ದೆಯಾಗಿದೆ ಎಂದ ದೆಹಲಿ ಕೋರ್ಟ್‌
ADVERTISEMENT

ಬಿಡುಗಡೆಗೆ ಸಜ್ಜಾದ ‘ತಲಾಕ್ ತಲಾಕ್ ತಲಾಕ್...’

ರೇಡಿಯೊ ಜಾಕಿ ನೇತ್ರಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮತ್ತು ಹಿರಿಯ ನಿರ್ದೇಶಕ ವೈದ್ಯನಾಥ ನಿರ್ದೇಶಿಸಿರುವ ‘ತಲಾಕ್ ತಲಾಕ್ ತಲಾಕ್’ ಬಿಡುಗಡೆಗೆ ಸಿದ್ಧಗೊಂಡಿದೆ. ಈ ಚಿತ್ರ ಈಗಾಗಲೇ ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಗೌರವ ಸಂಪಾದಿಸಿಕೊಂಡಿದೆ.
Last Updated 15 ಜನವರಿ 2021, 7:25 IST
ಬಿಡುಗಡೆಗೆ ಸಜ್ಜಾದ  ‘ತಲಾಕ್ ತಲಾಕ್ ತಲಾಕ್...’

ಮೊಬೈಲ್‌ ಫೋನ್‌ನಲ್ಲೇ ತ್ರಿವಳಿ ತಲಾಖ್: 20 ವರ್ಷದ ಮಹಿಳೆ ದೂರು

ದೂರಿನ ಪ್ರಕಾರ, ಮಹಿಳೆ ಮೂರು ವರ್ಷದ ಹಿಂದೆ, ಖುಷಿನಗರ್ ನಿವಾಸಿ 28 ವರ್ಷದ ವ್ಯಕ್ತಿ ಜೊತೆ ಮದುವೆಯಾಗಿದ್ದು, ದಂಪತಿಗೆ ಗಂಡು ಮಗುವಿದೆ. ಪತಿ ಸದ್ಯ ಸೌದಿ ಅರೇಬಿಯದಲ್ಲಿ ಕೆಲಸ ಮಾಡುತ್ತಿದ್ದಾರೆ.
Last Updated 3 ಜನವರಿ 2021, 11:00 IST
ಮೊಬೈಲ್‌ ಫೋನ್‌ನಲ್ಲೇ ತ್ರಿವಳಿ ತಲಾಖ್: 20 ವರ್ಷದ ಮಹಿಳೆ ದೂರು

ತ್ರಿವಳಿ ತಲಾಖ್‌ ತೀರ್ಪಿಗೆ ಈಶಾನ್ಯ ದೆಹಲಿಯ ಮುಸ್ಲಿಂ ಮಹಿಳೆಯರ ಬೆಂಬಲ

ಈಶಾನ್ಯ ದೆಹಲಿಯ ಮುಸಲ್ಮಾನರಲ್ಲಿ ಬಹುಪತ್ನಿತ್ವ ಪದ್ಧತಿ ಪ್ರಚಲಿತದಲ್ಲಿಲ್ಲ. ಆದರೂ ಸಮುದಾಯದ ಬಹುಪಾಲು ಮಹಿಳೆಯರು ತ್ರಿವಳಿ ತಲಾಖ್‌ ಬಗೆಗಿನ ಸುಪ್ರೀಂಕೋರ್ಟ್‌ ತೀರ್ಪನ್ನು ಬೆಂಬಲಿಸಿದ್ದಾರೆ ಎಂದು ದೆಹಲಿ ಅಲ್ಪಸಂಖ್ಯಾತರ ಆಯೋಗವು ವರದಿ ಮಾಡಿದೆ.
Last Updated 17 ಜುಲೈ 2020, 10:43 IST
ತ್ರಿವಳಿ ತಲಾಖ್‌ ತೀರ್ಪಿಗೆ ಈಶಾನ್ಯ ದೆಹಲಿಯ ಮುಸ್ಲಿಂ ಮಹಿಳೆಯರ ಬೆಂಬಲ
ADVERTISEMENT
ADVERTISEMENT
ADVERTISEMENT