ವಿಜಯ್ ಸೇತುಪತಿ ನಟನೆಯ ಮೂಕಿ ಸಿನಿಮಾ 'ಗಾಂಧಿ ಟಾಕ್ಸ್' ಬಿಡುಗಡೆ ದಿನಾಂಕ ಘೋಷಣೆ
Vijay Sethupathi Film: ವಿಜಯ್ ಸೇತುಪತಿ ಮತ್ತು ಅದಿತಿ ರಾವ್ ಹೈದರಿ ನಟನೆಯ ‘ಗಾಂಧಿ ಟಾಕ್ಸ್’ ಚಿತ್ರ ಜನವರಿ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಕಿಶೋರ್ ಬೇಲೇಕರ್ ನಿರ್ದೇಶನದ ಈ ಸಿನಿಮಾ ಆಧುನಿಕ ಭಾರತೀಯ ಮೂಕಿ ಚಿತ್ರವಾಗಿದೆ.Last Updated 3 ಜನವರಿ 2026, 10:25 IST