ಭಾನುವಾರ, 31 ಆಗಸ್ಟ್ 2025
×
ADVERTISEMENT

Tata Consultancy Services

ADVERTISEMENT

ನೌಕರರ ನಿದ್ದೆಗೆಡಿಸುತ್ತಿರುವ ‘ಲೇಆಫ್‌’; IT ಉದ್ಯೋಗಗಳ ನುಂಗುತ್ತಿದೆಯೇ AI..?

IT Job Loss: ಕೃತಕ ಬುದ್ಧಿಮತ್ತೆ (AI) ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಟಿಸಿಎಸ್, ಮೈಕ್ರೊಸಾಫ್ಟ್, ಇನ್ಫೊಸಿಸ್ ಸೇರಿದ ಹಲವು ಐಟಿ ಕಂಪನಿಗಳು ನೌಕರರನ್ನು ವಜಾಗೊಳಿಸುತ್ತಿದ್ದು, ತಂತ್ರಜ್ಞರಲ್ಲಿ ಆತಂಕ ಮೂಡಿಸಿದೆ.
Last Updated 29 ಜುಲೈ 2025, 9:55 IST
ನೌಕರರ ನಿದ್ದೆಗೆಡಿಸುತ್ತಿರುವ ‘ಲೇಆಫ್‌’; IT ಉದ್ಯೋಗಗಳ ನುಂಗುತ್ತಿದೆಯೇ AI..?

TCS Net Profit: ಟಿಸಿಎಸ್‌ ಲಾಭದಲ್ಲಿ ಇಳಿಕೆ

2024–25ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಐ.ಟಿ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ (ಟಿಸಿಎಸ್‌) ನಿವ್ವಳ ಲಾಭದಲ್ಲಿ ಶೇ 1.68ರಷ್ಟು ಇಳಿಕೆಯಾಗಿದೆ.
Last Updated 10 ಏಪ್ರಿಲ್ 2025, 13:26 IST
TCS Net Profit: ಟಿಸಿಎಸ್‌ ಲಾಭದಲ್ಲಿ ಇಳಿಕೆ

8 ಕಂಪನಿಗಳ ಎಂ–ಕ್ಯಾಪ್‌ ಏರಿಕೆ

ಕಳೆದ ವಾರದ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳು ಏರಿಕೆ ಕಂಡಿದ್ದರಿಂದ ಬಿಎಸ್‌ಇಯಲ್ಲಿ ನೋಂದಾಯಿತ ಪ್ರಮುಖ 10 ಕಂಪನಿಗಳ ಪೈಕಿ 8 ಕಂಪನಿಗಳ ಮಾರುಕಟ್ಟೆ ಮೌಲ್ಯವು ₹3.28 ಲಕ್ಷ ಕೋಟಿ ಏರಿಕೆಯಾಗಿದೆ.
Last Updated 9 ಜೂನ್ 2024, 12:57 IST
8 ಕಂಪನಿಗಳ ಎಂ–ಕ್ಯಾಪ್‌ ಏರಿಕೆ

TATA Consultancy Services : ಜೂನ್‌ ತ್ರೈಮಾಸಿಕದಲ್ಲಿ ₹11,074 ಕೋಟಿ ಲಾಭ

ಮಾರುಕಟ್ಟೆ ನಿರೀಕ್ಷೆ ಮೀರಿ ಗಳಿಕೆ; ಉತ್ತರ ಅಮೆರಿಕದಲ್ಲಿ ತಗ್ಗಿದ ಬೇಡಿಕೆ
Last Updated 12 ಜುಲೈ 2023, 14:14 IST
TATA Consultancy Services : ಜೂನ್‌ ತ್ರೈಮಾಸಿಕದಲ್ಲಿ ₹11,074 ಕೋಟಿ ಲಾಭ

ಟಿಸಿಎಸ್‌ನ 4 ನೌಕರರ ಅಮಾನತು

ನಿಯಮ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯು ನಾಲ್ವರು ಉದ್ಯೋಗಿಗಳನ್ನು ಅಮಾನತು ಮಾಡಿದೆ ಎಂದು ಮೂಲಗಳು ಹೇಳಿವೆ.
Last Updated 24 ಜೂನ್ 2023, 17:07 IST
fallback

TCS ಸಿಇಒ ರಾಜೇಶ್‌ ಗೋಪಿನಾಥನ್‌ ರಾಜೀನಾಮೆ

ಉತ್ತರಾಧಿಕಾರಿಯಾಗಿ ಕೆ. ಕೃತಿವಾಸನ್‌
Last Updated 16 ಮಾರ್ಚ್ 2023, 16:32 IST
TCS ಸಿಇಒ ರಾಜೇಶ್‌ ಗೋಪಿನಾಥನ್‌ ರಾಜೀನಾಮೆ

ನೌಕರಿ ಕಡಿತದ ಆಲೋಚನೆ ಇಲ್ಲ: ಟಿಸಿಎಸ್‌

ದೇಶದ ಅತಿದೊಡ್ಡ ಐ.ಟಿ. ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್) ನೌಕರರನ್ನು ಕೆಲಸದಿಂದ ತೆಗೆಯುವ ಪ್ರಸ್ತಾವ ತನ್ನ ಮುಂದಿಲ್ಲ ಎಂದು ಹೇಳಿದೆ.
Last Updated 19 ಫೆಬ್ರುವರಿ 2023, 22:15 IST
ನೌಕರಿ ಕಡಿತದ ಆಲೋಚನೆ ಇಲ್ಲ: ಟಿಸಿಎಸ್‌
ADVERTISEMENT

ಜೂನ್‌ ತ್ರೈಮಾಸಿಕ: ಟಿಸಿಎಸ್‌ ನಿವ್ವಳ ಲಾಭ ಶೇ 5.2ರಷ್ಟು ಹೆಚ್ಚಳ

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ (ಟಿಸಿಎಸ್‌) ಪ್ರಸಕ್ತ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹9,478 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 8 ಜುಲೈ 2022, 16:12 IST
ಜೂನ್‌ ತ್ರೈಮಾಸಿಕ: ಟಿಸಿಎಸ್‌ ನಿವ್ವಳ ಲಾಭ ಶೇ 5.2ರಷ್ಟು ಹೆಚ್ಚಳ

‘ಟಿಸಿಎಸ್‌ ಐಟಿ ವಿಜ್‌’ಗೆ ನೋಂದಣಿ ಆರಂಭ

ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ನಡೆಸುವ ಅಂತರ ಶಾಲಾ ಕ್ವಿಜ್ ಸ್ಪರ್ಧೆ ‘ಟಿಸಿಎಸ್ ಐಟಿ ವಿಜ್’ನ 23ನೇ ಆವೃತ್ತಿಗೆ ನೋಂದಣಿ ಆರಂಭವಾಗಿದೆ.
Last Updated 16 ಆಗಸ್ಟ್ 2021, 16:24 IST
fallback

ಟಾಟಾ ಕಮ್ಯುನಿಕೇಷನ್ಸ್‌ನಲ್ಲಿನ ಷೇರು ಮಾರಲು ಕೇಂದ್ರ ತೀರ್ಮಾನ

ಟಾಟಾ ಕಮ್ಯುನಿಕೇಷನ್ಸ್ ಲಿಮಿಟೆಡ್ (ಟಿಸಿಎಲ್) ಕಂಪನಿಯಲ್ಲಿ ತಾನು ಹೊಂದಿರುವ ಶೇಕಡ 26.12ರಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
Last Updated 19 ಜನವರಿ 2021, 17:04 IST
fallback
ADVERTISEMENT
ADVERTISEMENT
ADVERTISEMENT