ಶನಿವಾರ, 10 ಜನವರಿ 2026
×
ADVERTISEMENT

Tata Harrier

ADVERTISEMENT

Upcoming Cars: ಸದ್ಯದಲ್ಲೇ ದೇಶದ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಹೊಸ ಕಾರುಗಳು

New Car Launch: ಹೊಸ ವರ್ಷದ ಆಗಮನವಾದಂತೆಯೇ ವಾಹನ ಪ್ರೇಮಿಗಳಲ್ಲಿ ಭಾರತೀಯ ಮಾರುಕಟ್ಟೆ ಲಗ್ಗೆ ಇಡಲಿರುವ ನೂತನ ಕಾರುಗಳು ಯಾವುವು ಎಂಬ ಕಾತರ ಮೂಡಿವೆ.
Last Updated 9 ಜನವರಿ 2026, 7:17 IST
Upcoming Cars: ಸದ್ಯದಲ್ಲೇ ದೇಶದ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಹೊಸ ಕಾರುಗಳು

ಹೊಸ ವಿನ್ಯಾಸದೊಂದಿಗೆ ರಸ್ತೆಗಿಳಿದ ಸಫಾರಿ–2023

ಟಾಟಾ ಮೋಟರ್ಸ್‌ ತನ್ನ ಜನಪ್ರಿಯ ಎಸ್‌ಯುವಿ ಸಫಾರಿಯ ಫೇಸ್‌ಲಿಫ್ಟ್‌ ಅನ್ನು ಈಚೆಗೆ ಬಿಡುಗಡೆ ಮಾಡಿದೆ.
Last Updated 1 ನವೆಂಬರ್ 2023, 9:39 IST
ಹೊಸ ವಿನ್ಯಾಸದೊಂದಿಗೆ ರಸ್ತೆಗಿಳಿದ ಸಫಾರಿ–2023

ಬೆಂಗಳೂರು: ಟಾಟಾ ಮೋಟರ್ಸ್‌ನಿಂದ ಹೊಸ ರೂಪದಲ್ಲಿ ಸಫಾರಿ, ಹ್ಯಾರಿಯರ್‌ ಬಿಡುಗಡೆ

ಟಾಟಾ ಮೋಟರ್ಸ್‌ ಕಂಪನಿಯು ದೇಶದ ಮಾರುಕಟ್ಟೆಗೆ ಹೊಸ ರೂಪದಲ್ಲಿ ಸಫಾರಿ ಮತ್ತು ಹ್ಯಾರಿಯರ್‌ ಎಸ್‌ಯುವಿಗಳನ್ನು ಬಿಡುಗಡೆ ಮಾಡಿದೆ. ಪರಿಚಯಾತ್ಮಕ ಬೆಲೆ ಕ್ರಮವಾಗಿ ₹16.19 ಲಕ್ಷ ಮತ್ತು ₹ 15.49 ಇದೆ.
Last Updated 17 ಅಕ್ಟೋಬರ್ 2023, 12:56 IST
ಬೆಂಗಳೂರು: ಟಾಟಾ ಮೋಟರ್ಸ್‌ನಿಂದ ಹೊಸ ರೂಪದಲ್ಲಿ ಸಫಾರಿ, ಹ್ಯಾರಿಯರ್‌ ಬಿಡುಗಡೆ

ಟಾಟಾ ಹ್ಯಾರಿಯರ್‌ನ ಸಂಭ್ರಮ

ವಾಹನ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಟಾಟಾ ಮೋಟರ್ಸ್, ಜನವರಿಯಲ್ಲಿ ಬಿಡುಗಡೆ ಮಾಡಿದ ಟಾಟಾ ಹ್ಯಾರಿಯರ್ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ ಅನ್ನು (ಎಸ್‌ಯುವಿ) ಇದುವರೆಗೆ 10 ಸಾವಿರ ಗ್ರಾಹಕರು ಖರೀದಿಸಿದ್ದಾರೆ. ಈ ಸಂಭ್ರಮದ ಅಂಗವಾಗಿ ಸಂಸ್ಥೆಯು, ಹ್ಯಾರಿಯರ್‌ನಲ್ಲಿ ಡ್ಯುಯಲ್ ಟೋನ್ ಕಲರ್ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸಿದೆ.
Last Updated 17 ಜುಲೈ 2019, 19:30 IST
ಟಾಟಾ ಹ್ಯಾರಿಯರ್‌ನ ಸಂಭ್ರಮ

ಕುತೂಹಲ ಹುಟ್ಟಿಸಿರುವ ಟಾಟಾ ಹ್ಯಾರಿಯರ್

ಟಾಟಾ ಮೋಟಾರ್ಸ್ ಅವರ ಹ್ಯಾರಿಯರ್ ಎಸ್‌ಯುವಿ ಮುಂದಿನ ವರ್ಷದ ಜನವರಿಯಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಹಲವು ಮೊದಲುಗಳನ್ನು ಒಳಗೊಂಡಿರುವ ಈ ಎಸ್‌ಯುವಿ ಭಾರತೀಯ ಎಸ್‌ಯುವಿ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ.
Last Updated 14 ನವೆಂಬರ್ 2018, 19:45 IST
ಕುತೂಹಲ ಹುಟ್ಟಿಸಿರುವ ಟಾಟಾ ಹ್ಯಾರಿಯರ್
ADVERTISEMENT
ADVERTISEMENT
ADVERTISEMENT
ADVERTISEMENT