ತಟ್ಟೆ ಇಡ್ಲಿ, ಫಡ್ಡಿಗೆ ‘ಶಾಸ್ತ್ರಿ’ ಹೋಟೆಲ್
ಇಲ್ಲಿನ ತಟ್ಟೆ ಇಡ್ಲಿ ಮಲ್ಲಿಗೆ ಹೂವಿನಷ್ಟೇ ಮೃದುವಾಗಿರುತ್ತದೆ. ಬಾಯಲ್ಲಿ ಹಲ್ಲಿಲ್ಲದವರು ತಿನ್ನಬಹುದು. ಮೆಲ್ಲಬೇಕೆಂದಿಲ್ಲ. ಬಾಯಿಗೆ ಹಾಕಿಕೊಂಡರೆ ಕ್ಷಣಾರ್ಧದಲ್ಲಿ ಕರಗಿ ಹೋಗುತ್ತದೆ. ಅದನ್ನು ಸವಿಯಲು ಬೆಳಿಗ್ಗೆಯೇ ಜನ ಹೋಟೆಲ್ಗೆ ದಾಂಗುಡಿ ಇಡುತ್ತಾರೆ.Last Updated 22 ಸೆಪ್ಟೆಂಬರ್ 2018, 11:43 IST