ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Tax Collections

ADVERTISEMENT

GST ಸಂಗ್ರಹ ಶೇ 10ರಷ್ಟು ಏರಿಕೆ: ಆಗಸ್ಟ್‌ನಲ್ಲಿ ₹1.75 ಲಕ್ಷ ಕೋಟಿ ವರಮಾನ ಸಂಗ್ರಹ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ಆಗಸ್ಟ್‌ ತಿಂಗಳಿನಲ್ಲಿ ₹1.75 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸಂಗ್ರಹದಲ್ಲಿ ಶೇ 10ರಷ್ಟು ಏರಿಕೆಯಾಗಿದೆ.
Last Updated 1 ಸೆಪ್ಟೆಂಬರ್ 2024, 14:29 IST
GST ಸಂಗ್ರಹ ಶೇ 10ರಷ್ಟು ಏರಿಕೆ: ಆಗಸ್ಟ್‌ನಲ್ಲಿ ₹1.75 ಲಕ್ಷ ಕೋಟಿ ವರಮಾನ ಸಂಗ್ರಹ

ನೇರ ತೆರಿಗೆ ಸಂಗ್ರಹ ಹೆಚ್ಚಳ, ಜುಲೈ 11ರ ವರೆಗೆ ₹5.74 ಲಕ್ಷ ಕೋಟಿ ಸಂಗ್ರಹ: CBDT

2024–25ನೇ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಜುಲೈ 11ರ ವರೆಗೆ ₹5.74 ಲಕ್ಷ ಕೋಟಿ ನೇರ ತೆರಿಗೆ ನಿವ್ವಳ ಸಂಗ್ರಹವಾಗಿದ್ದು, ಇದರಲ್ಲಿ ಕಾರ್ಪೊರೇಟ್‌ ತೆರಿಗೆಯ ಪಾಲು ಹೆಚ್ಚಿದೆ.
Last Updated 13 ಜುಲೈ 2024, 15:37 IST
ನೇರ ತೆರಿಗೆ ಸಂಗ್ರಹ ಹೆಚ್ಚಳ, ಜುಲೈ 11ರ ವರೆಗೆ ₹5.74 ಲಕ್ಷ ಕೋಟಿ ಸಂಗ್ರಹ: CBDT

ಆಕಸ್ಮಿಕ ಲಾಭದ ಮೇಲಿನ ತೆರಿಗೆ ಇಳಿಕೆ: ಶನಿವಾರದಿಂದಲೇ ಜಾರಿ

ಕೇಂದ್ರ ಸರ್ಕಾರವು ದೇಶದಲ್ಲಿ ಉತ್ಪಾದನೆಯಾಗುವ ಕಚ್ಚಾ ತೈಲದ ಮೇಲಿನ ಆಕಸ್ಮಿಕ ಲಾಭ ತೆರಿಗೆಯನ್ನು ಪ್ರತಿ ಟನ್‌ಗೆ ₹ 5,200ರಿಂದ ₹ 3,250ಕ್ಕೆ ಇಳಿಸಿದೆ.
Last Updated 15 ಜೂನ್ 2024, 15:38 IST
ಆಕಸ್ಮಿಕ ಲಾಭದ ಮೇಲಿನ ತೆರಿಗೆ ಇಳಿಕೆ: ಶನಿವಾರದಿಂದಲೇ ಜಾರಿ

ಒಳನೋಟ: ತೆರಿಗೆ ವಸೂಲಿಗೆ ‘ಬರ’

‘ಪ್ರತಿ ವರ್ಷ ಆಸ್ತಿ ತೆರಿಗೆ ಕಟ್ಟೋದು ಮಾಲೀಕರ ಜವಾಬ್ದಾರಿ. ಆದರೆ, ಸ್ವಯಂಪ್ರೇರಿತರಾಗಿ ಕಟ್ಟೋರು ಕಡಿಮೆ. ನೆಪ ಹುಡುಕುವವರು, ಜಾಣ ಮರೆವು ತೋರುವವರೇ ಹೆಚ್ಚು.
Last Updated 18 ಮೇ 2024, 23:47 IST
ಒಳನೋಟ: ತೆರಿಗೆ ವಸೂಲಿಗೆ ‘ಬರ’

2023-24ನೇ ಆರ್ಥಿಕ ವರ್ಷದಲ್ಲಿ ಪರೋಕ್ಷ ತೆರಿಗೆ ಸಂಗ್ರಹ ಏರಿಕೆ

2023-24ನೇ ಆರ್ಥಿಕ ವರ್ಷದಲ್ಲಿ ₹14.84 ಲಕ್ಷ ಕೋಟಿ ಪರೋಕ್ಷ ತೆರಿಗೆ ಸಂಗ್ರಹಕ್ಕೆ ಪರಿಷ್ಕೃತ ಗುರಿ ನಿಗದಿಯಾಗಿತ್ತು. ಇದಕ್ಕಿಂತಲೂ ಹೆಚ್ಚು ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್‌ ಮಂಡಳಿ (ಸಿಬಿಐಸಿ) ತಿಳಿಸಿದೆ.
Last Updated 3 ಏಪ್ರಿಲ್ 2024, 15:25 IST
2023-24ನೇ ಆರ್ಥಿಕ ವರ್ಷದಲ್ಲಿ ಪರೋಕ್ಷ ತೆರಿಗೆ ಸಂಗ್ರಹ ಏರಿಕೆ

ಕೇಂದ್ರದಿಂದ ರಾಜ್ಯಕ್ಕೆ 3 ವಿಧದ ಅನ್ಯಾಯ: ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಕಿಡಿ

ಕೇಂದ್ರ ಸರ್ಕಾರವು ತೆರಿಗೆ ಪಾವತಿಯಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿರುವ ಸಿಎಂ ಸಿದ್ದರಾಮಯ್ಯ, ಹಿಂದಿನ ಬಿಜೆಪಿ ಸರ್ಕಾರವು ರಾಜ್ಯಕ್ಕಾದ ನಷ್ಟವನ್ನು ಸರಿಪಡಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
Last Updated 16 ಫೆಬ್ರುವರಿ 2024, 6:53 IST
ಕೇಂದ್ರದಿಂದ ರಾಜ್ಯಕ್ಕೆ 3 ವಿಧದ ಅನ್ಯಾಯ: ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಕಿಡಿ

ಕೇಂದ್ರದ ತೆರಿಗೆ ಆದಾಯ: ಕರ್ನಾಟಕಕ್ಕೆ ಭಾರಿ ಅನ್ಯಾಯ; ಗುಜರಾತಿಗೆ ವಿಪರೀತ ಏರಿಕೆ

ಕೇಂದ್ರದ ತೆರಿಗೆ ಆದಾಯದಲ್ಲಿ ರಾಜ್ಯಗಳ ಪಾಲು
Last Updated 4 ಜನವರಿ 2024, 0:30 IST
ಕೇಂದ್ರದ ತೆರಿಗೆ ಆದಾಯ: ಕರ್ನಾಟಕಕ್ಕೆ ಭಾರಿ ಅನ್ಯಾಯ; ಗುಜರಾತಿಗೆ ವಿಪರೀತ ಏರಿಕೆ
ADVERTISEMENT

ಕರ್ನಾಟಕಕ್ಕೆ 15ನೇ ಹಣಕಾಸು ಆಯೋಗದ ಅನುದಾನ: ಸಿಕ್ಕಿದ್ದು ಅಲ್ಪ, ಬರಬೇಕಿದೆ ಅಧಿಕ

15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರ ದಿಂದ ಮೂರು ವರ್ಷಗಳಲ್ಲಿ ಬಂದಿರುವ ಅನುದಾನ ಕಡಿಮೆ. ಬರಬೇಕಾಗಿರುವ ಅನುದಾನದ ಪ್ರಮಾಣ ಜಾಸ್ತಿ ಇದೆ.
Last Updated 4 ಜನವರಿ 2024, 0:30 IST
ಕರ್ನಾಟಕಕ್ಕೆ 15ನೇ ಹಣಕಾಸು ಆಯೋಗದ ಅನುದಾನ: ಸಿಕ್ಕಿದ್ದು ಅಲ್ಪ, ಬರಬೇಕಿದೆ ಅಧಿಕ

ತೆರಿಗೆ ಸಂಗ್ರಹದಲ್ಲಿ ರಾಜ್ಯ ನಂ. 1: ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ

: ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ವಾಣಿಜ್ಯ ತೆರಿಗೆ ಸಂಗ್ರಹದ ಬೆಳವಣಿಗೆ ದರ ಶೇ 19.2ರಷ್ಟಿದ್ದು, ಈ ಬೆಳವಣಿಗೆ ದರ ಇಡೀ ದೇಶದಲ್ಲಿಯೇ ಅತಿ ಹೆಚ್ಚು. ಆ ಮೂಲಕ, ಸರಕು ಮತ್ತು ಸೇವಾ ತೆರಿಗೆ ಮತ್ತು ಮಾರಾಟ ತೆರಿಗೆ ಸಂಗ್ರಹದ ಸಾಧನೆಯಲ್ಲಿ ಕರ್ನಾಟಕವು ದೇಶಕ್ಕೆ ನಂಬರ್‌ ಒನ್‌ ಎನಿಸಿಕೊಂಡಿದೆ.
Last Updated 14 ಸೆಪ್ಟೆಂಬರ್ 2023, 23:30 IST
ತೆರಿಗೆ ಸಂಗ್ರಹದಲ್ಲಿ ರಾಜ್ಯ ನಂ. 1: ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ

ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಪ್ರಶ್ನೆ: ನಾವು ನಮ್ಮ ಮನೆಯಲ್ಲಿ ತಂದೆ, ತಾಯಿ ಹಾಗೂ ನಮ್ಮ ಕೂಡು ಕುಟುಂಬದ ಜೊತೆ ವಾಸವಾಗಿದ್ದೇವೆ. ನನ್ನ ಪತ್ನಿಗೆ ಆಕೆಯ ಮನೆ ಕಡೆಯಿಂದ ಒಂದಷ್ಟು ಜಮೀನು ಹಾಗೂ ಅದಕ್ಕೆ ಸಂಬಂಧಿಸಿದ ಮನೆಯೊಂದನ್ನು ವರ್ಗಾಯಿಸುವ ಯೋಚನೆ ಇದೆ. ಇದಕ್ಕೆ ಪ್ರತಿಯಾಗಿ ನಾವು ಹಣ ಪಾವತಿಸುತ್ತಿಲ್ಲ. ಆಕೆಯ ತಂದೆ, ತಾಯಿಗೆ ಬೇರೆ ಮಕ್ಕಳು ಇಲ್ಲದ ಕಾರಣ ಮುಂದೆ ಅವರೊಡನೆ ನಾವು ವಾಸವಾಗಲಿದ್ದೇವೆ. ಈ ವರ್ಗಾವಣೆಗೆ ಸಂಬಂಧಿಸಿ ಆದಾಯ ತೆರಿಗೆ ಪಾವತಿಸಬೇಕಾದ ಪ್ರಮೇಯ ಇರುತ್ತದೆಯೇ?
Last Updated 20 ಡಿಸೆಂಬರ್ 2022, 22:15 IST
ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ADVERTISEMENT
ADVERTISEMENT
ADVERTISEMENT