ಬುಧವಾರ, 20 ಆಗಸ್ಟ್ 2025
×
ADVERTISEMENT

Tax Fraud

ADVERTISEMENT

ಸರ್ಕಾರಕ್ಕೆ ತೆರಿಗೆ ವಂಚನೆ: ತಪ್ಪಿತಸ್ಥರ ಪತ್ತೆಗೆ ಮುಂದಾದ ಸಾರಿಗೆ ಇಲಾಖೆ

Vehicle Tax Evasion: ಅಧಿಕಾರಿಗಳು, ಸಿಬ್ಬಂದಿ ಮತ್ತು ವಾಹನ ಮಾಲೀಕರು ಸೇರಿ ವಾಹನಗಳ ವಿಸ್ತೀರ್ಣವನ್ನು ಕಡಿಮೆ ತೋರಿಸಿ ಸರ್ಕಾರಕ್ಕೆ ತೆರಿಗೆ ವಂಚಿಸಿದ್ದಾರೆ ಎಂದು ತನಿಖಾ ತಂಡ ನೀಡಿದ್ದ ವರದಿ ಆಧರಿಸಿ ತಪ್ಪೆಸಗಿದ ಅಧಿಕಾರಿಗಳನ್ನು ಪತ್ತೆ ಹಚ್ಚಲು ಸಾರಿಗೆ ಇಲಾಖೆ ಮುಂದಾಗಿದೆ.
Last Updated 15 ಆಗಸ್ಟ್ 2025, 23:30 IST
ಸರ್ಕಾರಕ್ಕೆ ತೆರಿಗೆ ವಂಚನೆ: ತಪ್ಪಿತಸ್ಥರ ಪತ್ತೆಗೆ ಮುಂದಾದ ಸಾರಿಗೆ ಇಲಾಖೆ

ತೆರಿಗೆ ವಂಚನೆ: ಐಷಾರಾಮಿ ಕಾರುಗಳಿಗೆ ದಂಡ

ಬೇರೆ ರಾಜ್ಯಗಳಲ್ಲಿ ನೋಂದಣಿ ಮಾಡಿಕೊಂಡು ರಾಜ್ಯದಲ್ಲಿ ಮೋಟಾರು ವಾಹನ ತೆರಿಗೆ ಪಾವತಿಸದೇ ಸಂಚರಿಸುತ್ತಿದ್ದ ರೋಲ್ಸ್ ರಾಯ್ಸ್ ಕುಲಿನನ್, ಮರ್ಸಿಡಿಸ್ ಬೆಂಜ್‌, ಪೋರ್ಷೆ, ಔಡಿ ಕಾರು ಸೇರಿದಂತೆ ದುಬಾರಿ ಬೆಲೆಯ ಐದು ಐಷಾರಾಮಿ ಕಾರುಗಳನ್ನು ಸಾರಿಗೆ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ
Last Updated 16 ಜೂನ್ 2025, 16:08 IST
ತೆರಿಗೆ ವಂಚನೆ: ಐಷಾರಾಮಿ ಕಾರುಗಳಿಗೆ ದಂಡ

ರಾಜ್ಯದಲ್ಲಿ ₹1,120 ಕೋಟಿ ತೆರಿಗೆ ವಂಚನೆ ಪತ್ತೆ

3 ಇಲಾಖೆ ವ್ಯಾಪ್ತಿಯಲ್ಲಿ 15 ಸಾವಿರಕ್ಕೂ ಹೆಚ್ಚು ತೆರಿಗೆ ವಂಚನೆ ಪ್ರಕರಣಗಳು ದಾಖಲು
Last Updated 1 ಜನವರಿ 2025, 1:06 IST
ರಾಜ್ಯದಲ್ಲಿ ₹1,120 ಕೋಟಿ ತೆರಿಗೆ ವಂಚನೆ ಪತ್ತೆ

ವಿಶ್ಲೇಷಣೆ: ತೆರಿಗೆ ಕಳವಿಗೆ ಜಾಗತಿಕ ಕಣ್ಗಾವಲು..

ತೆರಿಗೆ ಸಂಗ್ರಹ ಪ್ರಮಾಣಕ್ಕೆ ಹೊಡೆತ ಕೊಟ್ಟ ‘ತೆರಿಗೆ ಸ್ವರ್ಗ’ಗಳು
Last Updated 26 ಜೂನ್ 2024, 20:17 IST
ವಿಶ್ಲೇಷಣೆ: ತೆರಿಗೆ ಕಳವಿಗೆ ಜಾಗತಿಕ ಕಣ್ಗಾವಲು..

₹ 263 ಕೋಟಿ ತೆರಿಗೆ: ಯುನೈಟೆಡ್‌ ಬ್ರೀವರೀಸ್‌ಗೆ ನೋಟಿಸ್‌

ಬಿಯರ್ ತಯಾರಿಸುವ ಕಂಪನಿ ಯುನೈಟೆಡ್ ಬ್ರೀವರೀಸ್‌ ಲಿಮಿಟೆಡ್‌ಗೆ ತೆರಿಗೆ, ಬಡ್ಡಿ ಹಾಗೂ ದಂಡ ಸೇರಿ ಒಟ್ಟು ₹263 ಕೋಟಿ ಮೊತ್ತ ಪಾವತಿಸುವಂತೆ ಮಹಾರಾಷ್ಟ್ರದ ಸರಕು ಮತ್ತು ಸೇವಾ ಇಲಾಖೆಯು ನೋಟಿಸ್‌ ನೀಡಿದೆ.
Last Updated 6 ಏಪ್ರಿಲ್ 2024, 15:59 IST
₹ 263 ಕೋಟಿ ತೆರಿಗೆ: ಯುನೈಟೆಡ್‌ ಬ್ರೀವರೀಸ್‌ಗೆ ನೋಟಿಸ್‌

ತೆರಿಗೆ ವಂಚನೆ, ಸೋರಿಕೆ, ಕಳ್ಳತನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಸಿಎಂ

ರಾಜ್ಯದಲ್ಲಿ ತೆರಿಗೆ ವಂಚನೆ, ತೆರಿಗೆ ಸೋರಿಕೆ, ತೆರಿಗೆ ಕಳ್ಳತನ ಪ್ರಕರಣಗಳ ಬಗ್ಗೆ ತೀವ್ರ ನಿಗಾ ವಹಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
Last Updated 14 ಸೆಪ್ಟೆಂಬರ್ 2023, 10:06 IST
ತೆರಿಗೆ ವಂಚನೆ, ಸೋರಿಕೆ, ಕಳ್ಳತನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಸಿಎಂ

480 ತೆರಿಗೆ ವಂಚನೆ ಪ್ರಕರಣ ಪತ್ತೆ: ಎಚ್‌.ಕೆ. ಪಾಟೀಲ

’ಕಳೆದ ಎರಡು ತಿಂಗಳಲ್ಲಿ 480 ತೆರಿಗೆ ವಂಚನೆ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ನಕಲಿ ಬಿಲ್‌ಗಳ 1,600 ಪ್ರಕರಣಗಳನ್ನು ಪತ್ತೆ ಮಾಡಿ ₹92 ಕೋಟಿ ವಸೂಲಿ ಮಾಡಲಾಗಿದೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
Last Updated 18 ಜುಲೈ 2023, 23:30 IST
480 ತೆರಿಗೆ ವಂಚನೆ ಪ್ರಕರಣ ಪತ್ತೆ: ಎಚ್‌.ಕೆ. ಪಾಟೀಲ
ADVERTISEMENT

ತೆರಿಗೆ ವಂಚನೆ ಆರೋಪ: ಬೆಂಗಳೂರಿನ ಚಿನ್ನಾಭರಣ ಮಳಿಗೆಗಳಲ್ಲಿ ಐ.ಟಿ ಶೋಧ

ತೆರಿಗೆ ವಂಚನೆ ಮತ್ತು ವಹಿವಾಟಿನ ನೈಜ ಮಾಹಿತಿ ಮುಚ್ಚಿಟ್ಟಿರುವ ಆರೋಪದ ಮೇಲೆ ನಗರದ ಹಲವೆಡೆ ಚಿನ್ನಾಭರಣ ಮಳಿಗೆಗಳ ಮೇಲೆ ಮಂಗಳವಾರ ದಾಳಿ ಮಾಡಿರುವ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
Last Updated 31 ಜನವರಿ 2023, 7:04 IST
ತೆರಿಗೆ ವಂಚನೆ ಆರೋಪ: ಬೆಂಗಳೂರಿನ ಚಿನ್ನಾಭರಣ ಮಳಿಗೆಗಳಲ್ಲಿ ಐ.ಟಿ ಶೋಧ

ತೆರಿಗೆ ವಂಚನೆ: ಕಾನ್ಪುರ ಉದ್ಯಮಿಯಿಂದ ₹280 ಕೋಟಿ ನಗದು, 25 ಕೆ.ಜಿ ಚಿನ್ನ ವಶಕ್ಕೆ

ತೆರಿಗೆ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಕಾನ್ಪುರ ಮೂಲದ ಉದ್ಯಮಿ ಪಿಯೂಷ್ ಜೈನ್ ಅವರನ್ನು ಇಲ್ಲಿನ ಜಿಲ್ಲಾ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪ್ರಾಸಿಕ್ಯೂಷನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 27 ಡಿಸೆಂಬರ್ 2021, 15:42 IST
ತೆರಿಗೆ ವಂಚನೆ: ಕಾನ್ಪುರ ಉದ್ಯಮಿಯಿಂದ ₹280 ಕೋಟಿ ನಗದು, 25 ಕೆ.ಜಿ ಚಿನ್ನ ವಶಕ್ಕೆ

ಪಂಡೋರ ಪೇಪರ್ಸ್‌: ಜಾಗತಿಕ ನಾಯಕರ ‘ಭಂಡಾರ’ ಬಯಲು

ಆಳ-ಅಗಲ
Last Updated 5 ಅಕ್ಟೋಬರ್ 2021, 1:08 IST
ಪಂಡೋರ ಪೇಪರ್ಸ್‌: ಜಾಗತಿಕ ನಾಯಕರ ‘ಭಂಡಾರ’ ಬಯಲು
ADVERTISEMENT
ADVERTISEMENT
ADVERTISEMENT