ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

TCL

ADVERTISEMENT

ಟಿಸಿಎಸ್‌ ಲಾಭ ಶೇ 17ರಷ್ಟು ಹೆಚ್ಚಳ

ಸಾಫ್ಟ್‌ವೇರ್ ಸೇವೆಗಳನ್ನು ಒದಗಿಸುವ ದೇಶದ ಅತಿದೊಡ್ಡ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌), ಜೂನ್‌ ತ್ರೈಮಾಸಿಕದಲ್ಲಿ ₹11,074 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭ ಶೇ 16.83ರಷ್ಟು ಏರಿಕೆ ಕಂಡಿದೆ.
Last Updated 13 ಜುಲೈ 2023, 4:15 IST
ಟಿಸಿಎಸ್‌ ಲಾಭ ಶೇ 17ರಷ್ಟು ಹೆಚ್ಚಳ

ಬ್ಲ್ಯಾಕ್‌ಬೆರಿ ಸ್ಮಾರ್ಟ್‌ಫೋನ್‌ ಮತ್ತೆ ಮರೆಗೆ; ತಯಾರಿಕೆ ನಿಲ್ಲಿಸಿದ ಟಿಸಿಎಲ್‌

ಇನ್ನು ಮುಂದೆ ಟಿಸಿಎಲ್‌ ಕಮ್ಯುನಿಕೇಷನ್‌ ಹೊಸ ಬ್ಲ್ಯಾಕ್‌ಬೆರಿ ಮೊಬೈಲ್‌ ಫೋನ್‌ಗಳನ್ನು ವಿನ್ಯಾಸಗೊಳಿಸುವ, ತಯಾರಿಸುವ ಅಥವಾ ಮಾರಾಟ ಮಾಡುವ ಹಕ್ಕು ಹೊಂದಿರುವುದಿಲ್ಲ.
Last Updated 5 ಫೆಬ್ರುವರಿ 2020, 7:09 IST
ಬ್ಲ್ಯಾಕ್‌ಬೆರಿ ಸ್ಮಾರ್ಟ್‌ಫೋನ್‌ ಮತ್ತೆ ಮರೆಗೆ; ತಯಾರಿಕೆ ನಿಲ್ಲಿಸಿದ ಟಿಸಿಎಲ್‌

ಪೈ ಇಂಟರ್‌ನ್ಯಾಷನಲ್‌ ಜತೆಗೆ ಟಿಸಿಎಲ್‌ ಒಪ್ಪಂದ

ಎಲೆಕ್ಟ್ರಾನಿಕ್ಸ್‌ ಹಾಗೂ ಗೃಹೋಪಯೋಗಿ ವಸ್ತುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ‘ಪೈ ಇಂಟರ್‌ನ್ಯಾಷನಲ್‌’ ಜತೆಗೆ ‘ಟಿಸಿಎಲ್‌ ಸಂಸ್ಥೆ’ಯು ‌ಮಾರಾಟದ ಒಪ್ಪಂದ ಮಾಡಿಕೊಂಡಿದೆ.
Last Updated 3 ಅಕ್ಟೋಬರ್ 2019, 19:42 IST
fallback
ADVERTISEMENT
ADVERTISEMENT
ADVERTISEMENT
ADVERTISEMENT