ಗುರುವಾರ, 3 ಜುಲೈ 2025
×
ADVERTISEMENT

TCS World 10K

ADVERTISEMENT

TCS World 10K Bengaluru: ಯುಗಾಂಡಾದ ಚೆಪ್ಟೆಗಿ, ಸಾರಾ ಚಾಂಪಿಯನ್‌

TCS World 10K: ಪ್ಯಾರಿಸ್‌ ಒಲಿಂಪಿಕ್ಸ್‌ ಚಾಂಪಿಯನ್‌, ಯುಗಾಂಡಾದ ಜೋಷುವಾ ಚೆಪ್ಟೆಗಿ ಅವರು ಭಾನುವಾರ ನಡೆದ 17ನೇ ಆವೃತ್ತಿಯ ಟಿಸಿಎಸ್ ವಿಶ್ವ 10ಕೆ ಓಟದಲ್ಲಿ ಎಲೀಟ್‌ ಪುರುಷರ ವಿಭಾಗದ ಚಿನ್ನ ಗೆದ್ದರು.
Last Updated 28 ಏಪ್ರಿಲ್ 2025, 2:45 IST
TCS World 10K Bengaluru: ಯುಗಾಂಡಾದ ಚೆಪ್ಟೆಗಿ, ಸಾರಾ ಚಾಂಪಿಯನ್‌

Photos: ಸಿಲಿಕಾನ್‌ ಸಿಟಿಯಲ್ಲಿ ಓಟದ ಸಂಭ್ರಮ

ಭಾನುವಾರ ಆಗಸದಲ್ಲಿ ಸೂರ್ಯ ಉದಯಿಸುವ ಮುನ್ನವೇ ನಗರದ ಕಬ್ಬನ್‌ ರಸ್ತೆಯಲ್ಲಿ ಜಮಾಯಿಸಿದ್ದ ಸಹಸ್ರಾರು ಮಂದಿಯ ಮುಖದಲ್ಲಿ ಉತ್ಸಾಹದ ಚಿಲುಮೆ ಪುಟಿಯುತ್ತಿತ್ತು. ಟಿಸಿಎಸ್‌ ವಿಶ್ವ 10ಕೆ ಓಟಕ್ಕೆ ಬಣ್ಣಬಣ್ಣದ ಜೆರ್ಸಿ ತೊಟ್ಟು ಬಂದಿದ್ದ ಅವರು ಸಂಭ್ರಮದಲ್ಲಿ ಮಿಂದೆದ್ದರು.
Last Updated 28 ಏಪ್ರಿಲ್ 2025, 2:33 IST
Photos: ಸಿಲಿಕಾನ್‌ ಸಿಟಿಯಲ್ಲಿ ಓಟದ ಸಂಭ್ರಮ

TCS World 10K: ಚೆಪ್ಟೆಗಿ ಮೇಲೆ ಹೆಚ್ಚಿನ ನಿರೀಕ್ಷೆ

ಭಾನುವಾರ ಮುಂಜಾನೆ ನಡೆಯಲಿರುವ 10ಕೆ ಓಟಕ್ಕೆ ಸಿಲಿಕಾನ್‌ ಸಿಟಿ ಸಜ್ಜಾಗಿದೆ.
Last Updated 25 ಏಪ್ರಿಲ್ 2025, 16:11 IST
TCS World 10K: ಚೆಪ್ಟೆಗಿ ಮೇಲೆ ಹೆಚ್ಚಿನ ನಿರೀಕ್ಷೆ

ಬೆಂಗಳೂರಿನಲ್ಲಿ ಏಪ್ರಿಲ್ 27ರಂದು ಟಿಸಿಎಸ್ 10ಕೆ ರನ್: 30 ಸಾವಿರ ನೋಂದಣಿ

ಬೆಂಗಳೂರಿನಲ್ಲಿ 27ರಂದು ನಡೆಯಲಿರುವ ಓಟ
Last Updated 26 ಮಾರ್ಚ್ 2025, 15:46 IST
ಬೆಂಗಳೂರಿನಲ್ಲಿ ಏಪ್ರಿಲ್ 27ರಂದು ಟಿಸಿಎಸ್ 10ಕೆ ರನ್: 30 ಸಾವಿರ ನೋಂದಣಿ

PHOTOS | TCS World 10K Bengaluru: ಬೆಂಗಳೂರಿನಲ್ಲಿ 'ಓಟದ ಗಮ್ಮತ್ತು'

PHOTOS | TCS World 10K Bengaluru: ಬೆಂಗಳೂರಿನಲ್ಲಿ 'ಓಟದ ಗಮ್ಮತ್ತು'
Last Updated 28 ಏಪ್ರಿಲ್ 2024, 12:24 IST
PHOTOS | TCS World 10K Bengaluru: ಬೆಂಗಳೂರಿನಲ್ಲಿ 'ಓಟದ ಗಮ್ಮತ್ತು'
err

ಬೆಂಗಳೂರಿನಲ್ಲಿ ‘ಓಟದ ಗಮ್ಮತ್ತು’ ಇಂದು

ಮೂವತ್ತು ಸಾವಿರ ಮಂದಿ ಕಣಕ್ಕೆ: ಘಟಾನುಘಟಿ ಅಥ್ಲೀಟ್‌ಗಳ ಮೇಲೆ ನಿರೀಕ್ಷೆ
Last Updated 27 ಏಪ್ರಿಲ್ 2024, 22:22 IST
ಬೆಂಗಳೂರಿನಲ್ಲಿ ‘ಓಟದ ಗಮ್ಮತ್ತು’ ಇಂದು

ವಿಶ್ವ ಟೆನ್‌ಕೆ ಓಟ: ವೆಲೇರಿ ಆ್ಯಡಮ್ಸ್ ರಾಯಭಾರಿ

ನ್ಯೂಜಿಲೆಂಡ್‌ನ ವಿಶ್ವಖ್ಯಾತ ಶಾಟ್‌ಪಟ್‌ ಥ್ರೊ ಸ್ಪರ್ಧಿ ವೆಲೇರಿ ಆ್ಯಡಮ್ಸ್ ಅವರನ್ನು 16ನೇ ಟಿಸಿಎಸ್‌ ವಿಶ್ವ 10ಕೆ ಬೆಂಗಳೂರು ಓಟದ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.
Last Updated 6 ಏಪ್ರಿಲ್ 2024, 4:47 IST
ವಿಶ್ವ ಟೆನ್‌ಕೆ ಓಟ: ವೆಲೇರಿ ಆ್ಯಡಮ್ಸ್ ರಾಯಭಾರಿ
ADVERTISEMENT

ಬೆಂಗಳೂರು ವಿಶ್ವ 10ಕೆ ಓಟ: ಚಿನ್ನದ ಮೇಲೆ ಬೆಲಿಹು, ಒಬಿರಿ ಕಣ್ಣು

ಬೆಂಗಳೂರು ವಿಶ್ವ 10ಕೆ ಓಟ: ಎರಡು ವರ್ಷಗಳ ಬಳಿಕ ಸ್ಪರ್ಧೆ
Last Updated 14 ಮೇ 2022, 23:30 IST
ಬೆಂಗಳೂರು ವಿಶ್ವ 10ಕೆ ಓಟ: ಚಿನ್ನದ ಮೇಲೆ ಬೆಲಿಹು, ಒಬಿರಿ ಕಣ್ಣು

ಪ್ರಜಾವಾಣಿ ಛಾಯಾಗ್ರಾಹಕ ರಂಜು, ಕೃಷ್ಣಕುಮಾರ್‌ಗೆ ಪ್ರಶಸ್ತಿ

ಮೇ 27ರಂದು ನಡೆದಿದ್ದ ‘ಟಿಸಿಎಸ್‌ ವಿಶ್ವ 10ಕೆ’ ಓಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ‘ಪ್ರಜಾವಾಣಿ’ಯ ಛಾಯಾಗ್ರಾಹಕರಾದ ರಂಜು ಪಿ. ಹಾಗೂ ಕೃಷ್ಣಕುಮಾರ್ ಪಿ.ಎಸ್‌. ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿದ್ದಾರೆ. ‘ಈ ನಾಡು’ ಪತ್ರಿಕೆಯ ಶ್ಯಾಮಸುಂದರ್ ಅವರು ತೃತೀಯ ಸ್ಥಾನ ಗಳಿಸಿದ್ದಾರೆ.
Last Updated 7 ಜುಲೈ 2018, 14:42 IST
ಪ್ರಜಾವಾಣಿ ಛಾಯಾಗ್ರಾಹಕ ರಂಜು, ಕೃಷ್ಣಕುಮಾರ್‌ಗೆ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT