ಎಲೀಟ್ ಮಹಿಳೆಯರ ವಿಭಾಗದಲ್ಲಿ ಪದಕ ಗೆದ್ದವರು. ಕೆನ್ಯಾದ ಸಿಂಥಿಯಾ ಚೆಪ್ಜೆನೊ (ಬೆಳ್ಳಿ) ಯುಗಾಂಡಾದ ಸಾರಾ ಚೆಲಂಗತ್ (ಚಿನ್ನ) ಮತ್ತು ಇಥಿಯೋಪಿಯಾದ ಗುಟೇನಿ ಶಾಂಕೊ (ಕಂಚು) –ಪ್ರಜಾವಾಣಿ ಚಿತ್ರ: ಪುಷ್ಕರ್ ವಿ.
ಎಲೀಟ್ ಮಹಿಳೆಯರ ಭಾರತೀಯ ವಿಭಾಗದಲ್ಲಿ ಚಿನ್ನ ಗೆದ್ದ ಸಂಜೀವನಿ ಜಾಧವ್ –ಪ್ರಜಾವಾಣಿ ಚಿತ್ರ: ಪುಷ್ಕರ್ ವಿ.
ಎಲೀಟ್ ಪುರುಷರ ಭಾರತೀಯ ವಿಭಾಗದಲ್ಲಿ ಚಿನ್ನ ಗೆದ್ದ ಅಭಿಷೇಕ್ ಪಾಲ್ –ಪ್ರಜಾವಾಣಿ ಚಿತ್ರ: ಪುಷ್ಕರ್ ವಿ.