TCS World 10K Bengaluru: ಯುಗಾಂಡಾದ ಚೆಪ್ಟೆಗಿ, ಸಾರಾ ಚಾಂಪಿಯನ್
TCS World 10K: ಪ್ಯಾರಿಸ್ ಒಲಿಂಪಿಕ್ಸ್ ಚಾಂಪಿಯನ್, ಯುಗಾಂಡಾದ ಜೋಷುವಾ ಚೆಪ್ಟೆಗಿ ಅವರು ಭಾನುವಾರ ನಡೆದ 17ನೇ ಆವೃತ್ತಿಯ ಟಿಸಿಎಸ್ ವಿಶ್ವ 10ಕೆ ಓಟದಲ್ಲಿ ಎಲೀಟ್ ಪುರುಷರ ವಿಭಾಗದ ಚಿನ್ನ ಗೆದ್ದರು. Last Updated 28 ಏಪ್ರಿಲ್ 2025, 2:45 IST