ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Teachers exam

ADVERTISEMENT

ವಿಜಯಪುರದಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ ಸುಸೂತ್ರ

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರೀಕ್ಷಾ ಕೇಂದ್ರಕ್ಕೆ ಭೇಟಿ 
Last Updated 21 ಮೇ 2022, 12:59 IST
ವಿಜಯಪುರದಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ ಸುಸೂತ್ರ

ಸಂಪೂರ್ಣ ಸಿಸಿಟಿವಿ ಕಣ್ಗಾವಲಿನಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ: ಬಿ.ಸಿ.ನಾಗೇಶ್

ರಾಜ್ಯದ ಸರ್ಕಾರಿ ಪ್ರಾಥಮಿಕ‌ ಶಾಲೆಗಳಿಗೆ 15,000 ಪದವೀಧರ ಶಿಕ್ಷಕರ ನೇಮಕಾತಿಗೆ ಮೇ 21 ಮತ್ತು 22 ರಂದು ಸಂಪೂರ್ಣ ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
Last Updated 10 ಮೇ 2022, 16:31 IST
ಸಂಪೂರ್ಣ ಸಿಸಿಟಿವಿ ಕಣ್ಗಾವಲಿನಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ: ಬಿ.ಸಿ.ನಾಗೇಶ್

ರಾಜಸ್ಥಾನ: ಪರೀಕ್ಷೆಯಲ್ಲಿ ನಕಲು ತಡೆಗೆ ಕ್ರಮ, ಹಲವೆಡೆ ಇಂಟರ್ನೆಟ್‌ ಸೇವೆ ಸ್ಥಗಿತ

ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿ ರಾಜಸ್ಥಾನದಲ್ಲಿ ಇಂದು (ಭಾನುವಾರ) ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ನಡೆಸಲಾಗುತ್ತಿದೆ.
Last Updated 26 ಸೆಪ್ಟೆಂಬರ್ 2021, 1:24 IST
ರಾಜಸ್ಥಾನ: ಪರೀಕ್ಷೆಯಲ್ಲಿ ನಕಲು ತಡೆಗೆ ಕ್ರಮ, ಹಲವೆಡೆ ಇಂಟರ್ನೆಟ್‌ ಸೇವೆ ಸ್ಥಗಿತ

ಅ. 4ರಂದು ಶಿಕ್ಷಕರ ಅರ್ಹತಾ ಪರೀಕ್ಷೆ: ಸಚಿವ ಎಸ್. ಸುರೇಶ್ ಕುಮಾರ್

ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಅಕ್ಟೋಬರ್ 4ರಂದು ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
Last Updated 17 ಆಗಸ್ಟ್ 2020, 12:49 IST
ಅ. 4ರಂದು ಶಿಕ್ಷಕರ ಅರ್ಹತಾ ಪರೀಕ್ಷೆ:  ಸಚಿವ ಎಸ್. ಸುರೇಶ್ ಕುಮಾರ್

ಉತ್ತರ ಪ್ರದೇಶ: ಶಿಕ್ಷಕರ ಪರೀಕ್ಷೆಯ ಟಾಪರ್‌ಗೆ ಗೊತ್ತಿಲ್ಲ ರಾಷ್ಟ್ರಪತಿ ಹೆಸರು!

ಉತ್ತರ ಪ್ರದೇಶದ ಸಹಾಯಕ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಶೇ 95ರಷ್ಟು ಅಂಕಗಳಿಸಿ, ಅಗ್ರಸ್ಥಾನದಲ್ಲಿರುವ ಧರ್ಮೇಂದ್ರ ಪಟೇಲ್‌ ಅವರಿಗೆ ಭಾರತದ ರಾಷ್ಟ್ರಪತಿ ಯಾರೆಂಬುದು ಗೊತ್ತಿಲ್ಲವಂತೆ!
Last Updated 7 ಜೂನ್ 2020, 15:07 IST
ಉತ್ತರ ಪ್ರದೇಶ: ಶಿಕ್ಷಕರ ಪರೀಕ್ಷೆಯ ಟಾಪರ್‌ಗೆ ಗೊತ್ತಿಲ್ಲ ರಾಷ್ಟ್ರಪತಿ ಹೆಸರು!

ಫೆ.3ರಂದು ಶಿಕ್ಷಕರ ಅರ್ಹತಾ ಪರೀಕ್ಷೆ

‘ಪತ್ರಿಕೆ–1’ (ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಬೋಧಿಸುವ ಅಭ್ಯರ್ಥಿಗಳಿಗಾಗಿ) ಮತ್ತು ‘ ಪತ್ರಿಕೆ–2’ (ಹಿರಿಯ ಮತ್ತು ಪ್ರೌಢಶಾಲೆಗಳಲ್ಲಿ ಬೋಧಿಸುವ ಅಭ್ಯರ್ಥಿಗಳಿಗಾಗಿ) ಎಂಬ ಎರಡು ಪರೀಕ್ಷೆಗಳಿಗೆ ಜಿಲ್ಲೆಯಾದ್ಯಂತ 4,757 ಅಭ್ಯರ್ಥಿಗಳು ಹಾಜರಾಗಲಿದ್ದಾರೆ.
Last Updated 1 ಫೆಬ್ರುವರಿ 2019, 2:55 IST
ಫೆ.3ರಂದು ಶಿಕ್ಷಕರ ಅರ್ಹತಾ ಪರೀಕ್ಷೆ
ADVERTISEMENT
ADVERTISEMENT
ADVERTISEMENT
ADVERTISEMENT