Teacher's Day | ಕಲಿತು ಕಲಿಸುವವರೇ ಉತ್ತಮ ಗುರು ಆಗಬಲ್ಲರು: ಶಿಕ್ಷಕಿಯ ಮನದಾಳ
On Teacher's Day, ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಶಿಶುವಿಹಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿರುವ ಸಾವಿರಾರೂ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದಾರೆ ರಾಜೇಶ್ರೀ ಟೀಚರ್. Last Updated 5 ಸೆಪ್ಟೆಂಬರ್ 2025, 5:25 IST