ಇನ್ಫೊಸಿಸ್ ಮಾಜಿ ಅಧ್ಯಕ್ಷ ಮೋಹಿತ್ ಜೋಶಿ ಇನ್ನುಮುಂದೆ ಟೆಕ್ ಮಹಿಂದ್ರಾ ಎಂಡಿ, ಸಿಇಒ
ಇನ್ಫೊಸಿಸ್ ಮಾಜಿ ಅಧ್ಯಕ್ಷ ಮೋಹಿತ್ ಜೋಶಿ ಅವರು ಇದೀಗ 'ಟೆಕ್ ಮಹಿಂದ್ರಾ' ಕಂಪನಿಯ ನೂತನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ (ಸಿಇಒ) ನೇಮಕಗೊಂಡಿದ್ದಾರೆ.Last Updated 11 ಮಾರ್ಚ್ 2023, 10:00 IST