ಹೊಸ ಚಿತ್ರದ ಮುಹೂರ್ತ ನೆರವೇರಿಸಿದ ‘ಹೃದಯಂ’ ಚಿತ್ರದ ನಟಿ ಕಲ್ಯಾಣಿ ಪ್ರಿಯದರ್ಶನ್
New Film Launch: ಕಲ್ಯಾರುಣಿ ಪ್ರಿಯದರ್ಶನ್ ತಮ್ಮ ಮುಂದಿನ ಚಿತ್ರದ ಮುಹೂರ್ತದ ಚಿತ್ರಗಳನ್ನು ಪೊಟೆನ್ಷನಲ್ ಸ್ಟುಡಿಯೋಸ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಲೈಟ್‌ಗಳು ಆನ್ ಆಗಿದ್ದು ಕ್ಯಾಮೆರಾ ರೋಲಿಂಗ್ ಪ್ರಾಜೆಕ್ಟ್ ನಂ ಸೆವನ್ ಚಿತ್ರೀಕರಣ ಆರಂಭವಾಗಿದೆ ಎಂದು ತಿಳಿಸಿದ್ದಾರೆLast Updated 20 ನವೆಂಬರ್ 2025, 6:30 IST