ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Temple

ADVERTISEMENT

ಧರ್ಮರಾಯಸ್ವಾಮಿ ದೇವಸ್ಥಾನದ ಆಸ್ತಿ: 211 ಒತ್ತುವರಿದಾರರು

ನ್ಯಾಯಾಲಯ ಪ್ರಕರಣ ತೆರವುಗೊಳಿಸಲು ಪ್ರಯತ್ನ: ರಾಮಲಿಂಗಾರೆಡ್ಡಿ
Last Updated 24 ಜುಲೈ 2024, 16:31 IST
ಧರ್ಮರಾಯಸ್ವಾಮಿ ದೇವಸ್ಥಾನದ ಆಸ್ತಿ: 211 ಒತ್ತುವರಿದಾರರು

ಮುಖ್ಯಮಂತ್ರಿ ವಿಶೇಷ ಅನುದಾನದಡಿ ದೇಗುಲಗಳಿಗೆ ₹85 ಕೋಟಿ, ಸಮುದಾಯಗಳಿಗೆ ₹70 ಕೋಟಿ

ವಿಧಾನಸಭಾ ಕ್ಷೇತ್ರಗಳಲ್ಲಿನ ವಿವಿಧ ಮಠಗಳ ಅಭಿವೃದ್ಧಿ ಮತ್ತು ದೇವಾಲಯಗಳ ಜೀರ್ಣೋದ್ಧಾರಕ್ಕೆ ಮುಖ್ಯಮಂತ್ರಿ ವಿಶೇಷ ಅನುದಾನದಡಿ ₹85 ಕೋಟಿ ಹಾಗೂ ವಿವಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮದಡಿ ಹೆಚ್ಚುವರಿಯಾಗಿ ₹70 ಕೋಟಿ ನೀಡಿದೆ.
Last Updated 23 ಜುಲೈ 2024, 15:53 IST
ಮುಖ್ಯಮಂತ್ರಿ ವಿಶೇಷ ಅನುದಾನದಡಿ ದೇಗುಲಗಳಿಗೆ ₹85 ಕೋಟಿ, ಸಮುದಾಯಗಳಿಗೆ ₹70 ಕೋಟಿ

Video | ದೇಗುಲಗಳ ಜೀರ್ಣೋದ್ಧಾರಕ್ಕೆ ಪ್ರೇರೇಪಿಸುವ ಕಲೀಮುಲ್ಲಾ

ಮಹಮ್ಮದ್‌ ಕಲೀಮುಲ್ಲಾ ನಿವೃತ್ತ ಶಿಕ್ಷಕರು. ಐತಿಹಾಸಿಕ ವೈಭವ ಸಾರುವ ದೇಗುಲಗಳು ಶಿಥಿಲಾವಸ್ಥೆಯಲ್ಲಿದ್ದರೆ ಇವರಿಗೆ ಸಹಿಸಲಸಾಧ್ಯ.
Last Updated 21 ಜುಲೈ 2024, 6:59 IST
Video | ದೇಗುಲಗಳ ಜೀರ್ಣೋದ್ಧಾರಕ್ಕೆ ಪ್ರೇರೇಪಿಸುವ ಕಲೀಮುಲ್ಲಾ

ಶಿರಸಿ: ಮಧುಕೇಶ್ವರನ ದರ್ಶನಕ್ಕೆ ಮಳೆ ನೀರಿನ ಸಿಂಚನ

ಬನವಾಸಿಯ ಶಿಲಾಮಯ ದೇವಾಲಯದಲ್ಲಿರುವ ಮಧುಕೇಶ್ವರನ ದರ್ಶನ ಪಡೆಯಲು ಬರುವ ಭಕ್ತರು ಛತ್ರಿ ತಲೆಯ ಮೇಲೆ ಹಿಡಿದೇ ಬರಬೇಕು. ಇಲ್ಲವಾದರೆ ದೇವಾಲಯದಿಂದ ಹೊರಹೋಗುವುದರೊಳಗೆ ಒದ್ದೆಯಾಗುವುದು ನಿಶ್ಚಿತ! ಇದಕ್ಕೆ ನೇರ ಕಾರಣ ದೇವಾಲಯ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಪುರಾತತ್ವ ಇಲಾಖೆಯಾಗಿದೆ. 
Last Updated 21 ಜುಲೈ 2024, 2:48 IST
ಶಿರಸಿ: ಮಧುಕೇಶ್ವರನ ದರ್ಶನಕ್ಕೆ ಮಳೆ ನೀರಿನ ಸಿಂಚನ

ಚಾರ್‌ಧಾಮ್‌ಗಳ ಹೆಸರು ದುರ್ಬಳಕೆಗೆ ಕಾನೂನು: ಸಂತರಿಂದ ಸ್ವಾಗತ

ಉತ್ತರಾಖಂಡದ ಕೇದಾರನಾಥ, ಬದರೀನಾಥ ಸೇರಿದಂತೆ ಹಿಮಾಲಯದಲ್ಲಿರುವ ನಾಲ್ಕು ಪ್ರಸಿದ್ಧ ದೇಗುಲಗಳ ಹೆಸರುಗಳ ದುರ್ಬಳಕೆ ತಡೆಗೆ ಕಾನೂನು ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಹರಿದ್ವಾರದ ಸಂತರು ಸ್ವಾಗತಿಸಿದ್ದಾರೆ.
Last Updated 20 ಜುಲೈ 2024, 13:10 IST
ಚಾರ್‌ಧಾಮ್‌ಗಳ ಹೆಸರು ದುರ್ಬಳಕೆಗೆ ಕಾನೂನು: ಸಂತರಿಂದ ಸ್ವಾಗತ

ಕೊಡ್ಲಿಪೇಟೆ ರುಕ್ಮಿಣಿ ಪಾಂಡುರಂಗ ದೇವಸ್ಥಾನದಲ್ಲಿ ಆಷಾಢ ಏಕಾದಶಿ ಪೂಜೆ

ಶನಿವಾರಸಂತೆ ಸಮೀಪದ ಕೊಡ್ಲಿಪೇಟೆ ರುಕ್ಮಿಣಿ ಪಾಂಡುರಂಗ ದೇವಸ್ಥಾನದಲ್ಲಿ ಇಲ್ಲಿನ ನಾಮದೇವ ಸಿಂಪಿ ಸಮಾಜದ ವತಿಯಿಂದ ಪ್ರತಿ ವರ್ಷದಂತೆ ನಡೆಸುವ ಆಷಾಢ ಏಕಾದಶಿ ವಿಶೇಷ ಪೂಜೆಯನ್ನು ಬುಧವಾರ ನೆರವೇರಿಸಲಾಯಿತು.
Last Updated 19 ಜುಲೈ 2024, 6:15 IST
ಕೊಡ್ಲಿಪೇಟೆ ರುಕ್ಮಿಣಿ ಪಾಂಡುರಂಗ ದೇವಸ್ಥಾನದಲ್ಲಿ ಆಷಾಢ ಏಕಾದಶಿ ಪೂಜೆ

ಒಡಿಶಾ | 2ನೇ ಬಾರಿಗೆ ತೆರೆದ ಪುರಿ ಜಗನ್ನಾಥ ದೇಗುಲದ ‘ರತ್ನಭಂಡಾರ’

ಒಡಿಶಾದ ಪುರಿಯಲ್ಲಿರುವ ಹೆಸರಾಂತ, 12ನೇ ಶತಮಾನದ ಶ್ರೀ ಜಗನ್ನಾಥ ದೇಗುಲದ ‘ರತ್ನ ಭಂಡಾರ’ದ ಒಳ ಕಪಾಟುಗಳನ್ನು ಇಂದು (ಗುರುವಾರ) ಪುನಃ ತೆರೆಯಲಾಯಿತು ಎಂದು ಜಗನ್ನಾಥ ದೇವಾಲಯದ ಆಡಳಿತ ಮಂಡಳಿ (ಎಸ್‌ಜೆಟಿಎ) ತಿಳಿಸಿದೆ.
Last Updated 18 ಜುಲೈ 2024, 7:11 IST
ಒಡಿಶಾ | 2ನೇ ಬಾರಿಗೆ ತೆರೆದ ಪುರಿ ಜಗನ್ನಾಥ ದೇಗುಲದ ‘ರತ್ನಭಂಡಾರ’
ADVERTISEMENT

ಪಂಢರಪುರ ವಿಠಲ-ರುಕ್ಮಿಣಿ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ

ಆಷಾಢ ಏಕಾದಶಿ ಹಿನ್ನೆಲೆಯಲ್ಲಿ ಬುಧವಾರ ಪಂಢರಪುರಕ್ಕೆ ಭಕ್ತ ಸಾಗರವೇ ಹರಿದು ಬಂದಿತು.
Last Updated 17 ಜುಲೈ 2024, 10:51 IST
ಪಂಢರಪುರ ವಿಠಲ-ರುಕ್ಮಿಣಿ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ

ಉತ್ತರಾಖಂಡ: ಬೆಟ್ಟದ ಮೇಲೆ ಸ್ವಘೋಷಿತ ದೇವಮಾನವನಿಂದ ದೇವಸ್ಥಾನ ನಿರ್ಮಾಣ– ವಿವಾದ

ಬಾಬಾ ಚೈತನ್ಯ ಆಕಾಶ್ ಅಲಿಯಾಸ್ ಆದಿತ್ಯ ಕೈಲಾಸ್ ಎನ್ನುವ ಸ್ವಘೋಷಿತ ದೇವಮಾನವ ದೇವಿ ಕುಂಡ ಸರೋವರದ ಬಳಿ ದೇವಸ್ಥಾನ ನಿರ್ಮಾಣ
Last Updated 16 ಜುಲೈ 2024, 9:44 IST
ಉತ್ತರಾಖಂಡ: ಬೆಟ್ಟದ ಮೇಲೆ ಸ್ವಘೋಷಿತ ದೇವಮಾನವನಿಂದ ದೇವಸ್ಥಾನ ನಿರ್ಮಾಣ– ವಿವಾದ

ಕಾಶ್ಮೀರ: 30 ವರ್ಷ ಬಳಿಕ ತೆರೆದ ಉಮಾ ಭಗವತಿ ದೇವಸ್ಥಾನ

ಜಮ್ಮು ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ 30 ವರ್ಷಗಳಿಂದ ಮುಚ್ಚಲಾಗಿದ್ದ ‘ಉಮಾ ಭಗವತಿ’ ದೇವಿ ದೇವಸ್ಥಾನವನ್ನು ಕೇಂದ್ರ ಸಚಿವ ನಿತ್ಯಾನಂದ ರಾಯ್‌ ಅವರ ಸಮ್ಮುಖದಲ್ಲಿ ಭಾನುವಾರ ತೆರೆಯಲಾಯಿತು.
Last Updated 14 ಜುಲೈ 2024, 15:33 IST
ಕಾಶ್ಮೀರ: 30 ವರ್ಷ ಬಳಿಕ ತೆರೆದ ಉಮಾ ಭಗವತಿ ದೇವಸ್ಥಾನ
ADVERTISEMENT
ADVERTISEMENT
ADVERTISEMENT