ಸೋಮವಾರ, 15 ಡಿಸೆಂಬರ್ 2025
×
ADVERTISEMENT

Teppotsava

ADVERTISEMENT

ಹಳೇಬೀಡು| ಭಕ್ತಿ ಭಾವದ ತೆಪ್ಪೋತ್ಸವ: ಅಲಂಕೃತ ಮಂಟಪದಲ್ಲಿ ದೇವತೆಗಳ ಜಲ ವಿಹಾರ

Temple Boat Festival: ಹಳೇಬೀಡುದ ದ್ವಾರಸಮುದ್ರ ಕೆರೆಯಲ್ಲಿ ಕಾರ್ತೀಕೋತ್ಸವದ ಭಾಗವಾಗಿ ಗ್ರಾಮ ದೇವತೆ ಕರಿಯಮ್ಮ ಹಾಗೂ ಹೊಯ್ಸಳೇಶ್ವರ ಸ್ವಾಮಿಯ ತೆಪ್ಪೋತ್ಸವ ಸೋಮವಾರ ಸಂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.
Last Updated 12 ನವೆಂಬರ್ 2025, 2:19 IST
ಹಳೇಬೀಡು| ಭಕ್ತಿ ಭಾವದ ತೆಪ್ಪೋತ್ಸವ: ಅಲಂಕೃತ ಮಂಟಪದಲ್ಲಿ ದೇವತೆಗಳ ಜಲ ವಿಹಾರ

ಮಧುಗಿರಿ: 21ರಂದು ದಂಡಿನ ಮಾರಮ್ಮ ತೆಪ್ಪೋತ್ಸವ

ಮಧುಗಿರಿ ತಾಲ್ಲೂಕು ಚೋಳೇನಹಳ್ಳಿ ಕೆರೆಯಲ್ಲಿ ಜನವರಿ 21ರಂದು ದಂಡಿನ ಮಾರಮ್ಮ ದೇವಿ ತೆಪ್ಪೋತ್ಸವ ನಡೆಯಲಿದೆ. ಯಶಸ್ವಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ತಿಳಿಸಿದರು.
Last Updated 2 ಜನವರಿ 2025, 14:39 IST
ಮಧುಗಿರಿ: 21ರಂದು ದಂಡಿನ ಮಾರಮ್ಮ ತೆಪ್ಪೋತ್ಸವ

ಮುತ್ತಿನ ಪಲ್ಲಕ್ಕಿ ಉತ್ಸವ, ತೆಪ್ಪೋತ್ಸವ

ಕಬ್ಬಳಿಯ ಬಸವೇಶ್ವರಸ್ವಾಮಿಯ 92ನೇಜಾತ್ರೆಯ ಪ್ರಯುಕ್ತ ಕಾರ್ತಿಕ ಹುಣ್ಣಿಮೆಯ ಸೋಮವಾರ ರಾತ್ರಿ ಸರ್ಪೋತ್ಸವ
Last Updated 28 ನವೆಂಬರ್ 2023, 14:34 IST
ಮುತ್ತಿನ ಪಲ್ಲಕ್ಕಿ ಉತ್ಸವ, ತೆಪ್ಪೋತ್ಸವ

ಚಾಮುಂಡಿಬೆಟ್ಟದ ದೇವಿಕೆರೆಯಲ್ಲಿ ಸಂಭ್ರಮದ ತೆಪ್ಪೋತ್ಸವ

ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ದೇವಿಕೆರೆಯಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯ ತೆಪ್ಪೋತ್ಸವ ನೂರಾರು ಜನರ ಸಮ್ಮುಖದಲ್ಲಿ ಶನಿವಾರ ಸಂಭ್ರಮದಿಂದ ನೆರವೇರಿತು.
Last Updated 28 ಅಕ್ಟೋಬರ್ 2023, 13:52 IST
ಚಾಮುಂಡಿಬೆಟ್ಟದ ದೇವಿಕೆರೆಯಲ್ಲಿ ಸಂಭ್ರಮದ ತೆಪ್ಪೋತ್ಸವ

ಘಾಟಿ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಸ್ವಾಮಿ ತೆಪ್ಪೋತ್ಸವ

ಕುಮಾರ ಷಷ್ಠಿ: ಸಾವಿರಾರು ಭಕ್ತರು ಭಾಗಿ
Last Updated 26 ಜನವರಿ 2023, 18:58 IST
ಘಾಟಿ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಸ್ವಾಮಿ ತೆಪ್ಪೋತ್ಸವ

ಹಂಪಿಯಲ್ಲಿ ಸಂಭ್ರಮದ ತೆಪ್ಪೋತ್ಸವ

ಸ್ಥಳೀಯರು ಸೇರಿದಂತೆ ವಿದೇಶಿಯರು ಕಾರ್ಯಕ್ರಮಕ್ಕೆ ಸಾಕ್ಷಿ
Last Updated 13 ಡಿಸೆಂಬರ್ 2019, 8:42 IST
ಹಂಪಿಯಲ್ಲಿ ಸಂಭ್ರಮದ ತೆಪ್ಪೋತ್ಸವ

ದಶಮಿಗೆ ಮೆರಗು ತಂದ ತೆಪ್ಪೋತ್ಸವ

ನೂರೆಂಟು ಕಳಸಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಂಭ್ರಮದಿಂದ ಹೆಜ್ಜೆ ಇಟ್ಟ ಮಹಿಳೆಯರು, ಕೊಂಬು ಕಹಳೆಗಳ ಝೇಂಕಾರ, ಭಕ್ತಿ ಪರವಶತೆಯಿಂದ ಕುಣಿದ ಗ್ರಾಮಸ್ಥರು, ಚಿಣ್ಣರ ಸಂತಸದ ಓಡಾಟ, ಹೂವಿನಿಂದ ಅಲಂಕೃತಗೊಂಡು ಕೆರೆ ತುಂಬಿ ಚಿತ್ತಾರ ಮೂಡಿದ ತೆಪ್ಪ.
Last Updated 8 ಅಕ್ಟೋಬರ್ 2019, 20:10 IST
ದಶಮಿಗೆ ಮೆರಗು ತಂದ ತೆಪ್ಪೋತ್ಸವ
ADVERTISEMENT
ADVERTISEMENT
ADVERTISEMENT
ADVERTISEMENT