ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

TerroristAttack

ADVERTISEMENT

ವಿದೇಶಿ ಸುದ್ದಿಗಾರರನ್ನು ದಾಳಿ ನಡೆದ ಸ್ಥಳಕ್ಕೆ ಕರೆದೊಯ್ದ ಸೇನೆ

ಇಸ್ರೇಲ್‌ ನಾಗರಿಕರು ಮತ್ತು ಹಮಾಸ್‌ ಬಂಡುಕೋರರ ಮೃತದೇಹಗಳು ಕ್ಫಾರ್‌ ಆಝಾದ ಕಿಬ್ಬುಟ್ಸ್‌ನಲ್ಲಿ (ಕೃಷಿಕ ಸಮುದಾಯ ನೆಲೆಸಿರುವ ಪ್ರದೇಶ) ಬೆಂಕಿಗೀಡಾದ ಮನೆಗಳು, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಪಿಠೋಪಕರಣಗಳು ಮತ್ತು ಸುಟ್ಟು ಕರಕಲಾದ ಕಾರುಗಳ ಮಧ್ಯೆ ಎಲ್ಲೆಂದರಲ್ಲಿ ಬಿದ್ದಿವೆ.
Last Updated 10 ಅಕ್ಟೋಬರ್ 2023, 16:09 IST
ವಿದೇಶಿ ಸುದ್ದಿಗಾರರನ್ನು ದಾಳಿ ನಡೆದ ಸ್ಥಳಕ್ಕೆ ಕರೆದೊಯ್ದ ಸೇನೆ

ಉಗ್ರರ ದಾಳಿಗೆ ಪ್ರಧಾನಿ, ಸಚಿವರಿಂದ ಆಕ್ರೋಶ: ಯೋಧರ ತ್ಯಾಗಕ್ಕೆ ಪ್ರತೀಕಾರ ಖಚಿತ

ಗೃಹ ಸಚಿವ ರಾಜನಾಥ್‌ ಶುಕ್ರವಾರ ಶ್ರೀನಗರಕ್ಕೆ
Last Updated 15 ಫೆಬ್ರುವರಿ 2019, 4:12 IST
ಉಗ್ರರ ದಾಳಿಗೆ ಪ್ರಧಾನಿ, ಸಚಿವರಿಂದ ಆಕ್ರೋಶ: ಯೋಧರ ತ್ಯಾಗಕ್ಕೆ ಪ್ರತೀಕಾರ ಖಚಿತ

ಕಾಶ್ಮೀರದಲ್ಲಿ ಉಗ್ರರಿಂದ ಗ್ರೆನೇಡ್‌ ದಾಳಿ: ಪೊಲೀಸ್‌ ಕಾನ್ಸ್‌ಸ್ಟೆಬಲ್‌ ಸಾವು

ಉಗ್ರರ ಗುಂಪೊಂದು ಠಾಣೆ ಮೇಲೆ ಗ್ರನೇಡ್‌ ಎಸೆದು ಗುಂಡಿನ ದಾಳಿ ನಡೆಸಿದೆ. ಆ ವೇಳೆ ಸಕೀಬ್ ಠಾಣೆಯಮುಖ್ಯದ್ವಾರ ಬಳಿ ಗಸ್ತುಕಾಯುತ್ತಿದ್ದರು.
Last Updated 30 ಸೆಪ್ಟೆಂಬರ್ 2018, 6:55 IST
ಕಾಶ್ಮೀರದಲ್ಲಿ ಉಗ್ರರಿಂದ ಗ್ರೆನೇಡ್‌ ದಾಳಿ: ಪೊಲೀಸ್‌ ಕಾನ್ಸ್‌ಸ್ಟೆಬಲ್‌ ಸಾವು

ಇರಾಕ್–ಅಫ್ಘಾನಿಸ್ತಾನ ನಂತರ ಹೆಚ್ಚು ಉಗ್ರರ ದಾಳಿಗೊಳಗಾದ ರಾಷ್ಟ್ರ ಭಾರತ: ವರದಿ

ವಿಶ್ವದಾದ್ಯಂತ 2017ರಲ್ಲಿ ಅತಿಹೆಚ್ಚು ಬಾರಿ ಉಗ್ರರ ದಾಳಿಗೊಳಗಾದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಎಂದು ಅಮೆರಿಕ ರಾಜ್ಯ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
Last Updated 22 ಸೆಪ್ಟೆಂಬರ್ 2018, 13:27 IST
ಇರಾಕ್–ಅಫ್ಘಾನಿಸ್ತಾನ ನಂತರ ಹೆಚ್ಚು ಉಗ್ರರ ದಾಳಿಗೊಳಗಾದ ರಾಷ್ಟ್ರ ಭಾರತ: ವರದಿ

ಕಾಶ್ಮೀರದಲ್ಲಿ ಮೂವರು ಪೊಲೀಸರನ್ನು ಅಪಹರಿಸಿ ಕೊಂದ ಉಗ್ರಗಾಮಿಗಳು

‘ಜಮ್ಮು ಮತ್ತು ಕಾಶ್ಮೀರದಲ್ಲಿರುವ ಎಲ್ಲ ಪೊಲೀಸರು ತಮ್ಮ ಕೆಲಸಕ್ಕೆ ರಾಜೀನಾಮೆ ಕೊಡಬೇಕು ಅಥವಾ ಸಾಯಲು ಸಿದ್ಧರಾಗಬೇಕು’ ಎಂದು ಮಂಗಳವಾರವಷ್ಟೇ ಉಗ್ರರು ಸವಾಲು ಹಾಕಿದ್ದರು.
Last Updated 21 ಸೆಪ್ಟೆಂಬರ್ 2018, 5:27 IST
ಕಾಶ್ಮೀರದಲ್ಲಿ ಮೂವರು ಪೊಲೀಸರನ್ನು ಅಪಹರಿಸಿ ಕೊಂದ ಉಗ್ರಗಾಮಿಗಳು

ಉಗ್ರರ ಬಂಧನಕ್ಕೆ ಪ್ರತೀಕಾರ : ಪೊಲೀಸರ ಕುಟುಂಬದ 11 ಜನರ ಅಪಹರಣ

ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ರಕ್ಷಣಾ ಪಡೆಗಳು, ಕಳೆದ ಎರಡು ದಿನಗಳಲ್ಲಿ ಇಷ್ಟೇ ಸಂಖ್ಯೆಯ ಭಯೋತ್ಪಾದಕರು, ಸಂಬಂಧಿಕರನ್ನು ಬಂಧಿಸಿದ್ದವು. ಈ ಬೆಳವಣಿಗೆ ಬಳಿಕ ಪೊಲೀಸರ ಕುಟುಂಬದವರನ್ನು ಅಪಹರಿಸಿರುವುದು ನಮ್ಮನ್ನು ಒತ್ತಡಕ್ಕೆ ಸಿಲುಕಿಸುವ ತಂತ್ರ ಎಂದು ರಕ್ಷಣಾ ಸಿಬ್ಬಂದಿ ಹೇಳಿದ್ದಾರೆ.
Last Updated 31 ಆಗಸ್ಟ್ 2018, 9:58 IST
ಉಗ್ರರ ಬಂಧನಕ್ಕೆ ಪ್ರತೀಕಾರ : ಪೊಲೀಸರ ಕುಟುಂಬದ 11 ಜನರ ಅಪಹರಣ

ಕಾಶ್ಮೀರ: ಪೊಲೀಸರ ಮನೆಮಂದಿಯನ್ನು ಅಪಹರಿಸಿ ಉಗ್ರರ ಪ್ರತಿಕಾರ

ಕಾಶ್ಮೀರಕ್ಕೆ ಉಗ್ರವಾದ ಕಾಲಿಟ್ಟ 28 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಉಗ್ರರು ಈ ರೀತಿ ಪೊಲೀಸರ ಕುಟುಂಬಗಳ ಮೇಲೆ ಸೇಡಿನ ಕೃತ್ಯ ಎಸಗಿದ್ದಾರೆ
Last Updated 31 ಆಗಸ್ಟ್ 2018, 8:39 IST
ಕಾಶ್ಮೀರ: ಪೊಲೀಸರ ಮನೆಮಂದಿಯನ್ನು ಅಪಹರಿಸಿ ಉಗ್ರರ ಪ್ರತಿಕಾರ
ADVERTISEMENT
ADVERTISEMENT
ADVERTISEMENT
ADVERTISEMENT