ಭಾರತಕ್ಕೆ ಟೆಸ್ಲಾದ ದುಬಾರಿ ಬೆಲೆಯ ‘ಸೈಬರ್‌ಟ್ರಕ್’ ಕಾರು ತಂದ ಸೂರತ್‌ನ ಉದ್ಯಮಿ
Tesla Cybertruck Surat: ಗುಜರಾತ್‌ನ ಸೂರತ್ ನಗರದಲ್ಲಿ ವಿಭಿನ್ನ ರೀತಿಯ ಕಾರೊಂದು ಸಂಚರಿಸಿ ಜನರ ಗಮನ ಸೆಳೆದಿದೆ. ಅದು ಅಮೆರಿಕದ ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಕಂಪನಿಯ ‘ಸೈಬರ್‌ಟ್ರಕ್’ ಹೆಸರಿನ ಕಾರು. Last Updated 28 ಏಪ್ರಿಲ್ 2025, 13:19 IST