ಟು ಟಯರ್ ಟೆಸ್ಟ್ ಸರಣಿ ಬಗ್ಗೆ ಈ ತಿಂಗಳಲ್ಲಿ ಐಸಿಸಿ, ಬಿಸಿಸಿಐ, ಸಿಎ, ಇಸಿಬಿ ಚರ್ಚೆ
ಟು ಟಯರ್ ಟೆಸ್ಟ್ ಸರಣಿಗಳನ್ನು ಆಯೋಜಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು(ಐಸಿಸಿ) ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ದೇಶಗಳ ಕ್ರಿಕೆಟ್ ಮಂಡಳಿಗಳ ಜೊತೆ ಚರ್ಚೆ ನಡೆಸಲು ಉದ್ದೇಶಿಸಿದೆ. Last Updated 6 ಜನವರಿ 2025, 10:23 IST