ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

TET Exam

ADVERTISEMENT

ಟಿಇಟಿ ಫಲಿತಾಂಶ: 64,830 ವಿದ್ಯಾರ್ಥಿಗಳು ಅರ್ಹ

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ) 2023ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು, ಎರಡೂ ಪತ್ರಿಕೆಗಳಿಂದ ಪರೀಕ್ಷೆಗೆ ಹಾಜರಾದ 3.01 ಲಕ್ಷ ವಿದ್ಯಾರ್ಥಿಗಳಲ್ಲಿ 64,830 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.
Last Updated 23 ನವೆಂಬರ್ 2023, 15:53 IST
ಟಿಇಟಿ ಫಲಿತಾಂಶ: 64,830 ವಿದ್ಯಾರ್ಥಿಗಳು ಅರ್ಹ

ಟಿಇಟಿ ಫಲಿತಾಂಶ ಪ್ರಕಟ

61,927 ಅಭ್ಯರ್ಥಿಗಳು ಅರ್ಹ: ಆನ್‌ಲೈನ್‌ನಲ್ಲೇ ಅಂಕಪಟ್ಟಿ
Last Updated 14 ಡಿಸೆಂಬರ್ 2022, 18:37 IST
ಟಿಇಟಿ ಫಲಿತಾಂಶ ಪ್ರಕಟ

ಟಿಇಟಿ ಪ್ರಶ್ನೆ ಪತ್ರಿಕೆಯಲ್ಲಿ ಅವಹೇಳನಕಾರಿ ಪದ ಬಳಕೆ: ಕಠಿಣ ಕ್ರಮಕ್ಕೆ ಆಗ್ರಹ

‘ಕ್ಷೌರಿಕ ಸಮಾಜಕ್ಕೆ ಅವಮಾನ ಆಗುವಂತಹ ಪದವನ್ನು ಟಿಇಟಿ ಪ್ರಶ್ನೆ ಪತ್ರಿಕೆಯಲ್ಲಿ ಬಳಸಲಾಗಿದೆ. ಇದು ಖಂಡನೀಯ. ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ಕ್ಷಮೆ ಕೇಳಬೇಕು ಮತ್ತು ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳ ಬೇಕು’ ಎಂದು ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಸಿದ್ಧಪ್ಪ ಹಡಪದ ಒತ್ತಾಯಿಸಿದರು.
Last Updated 8 ನವೆಂಬರ್ 2022, 19:38 IST
ಟಿಇಟಿ ಪ್ರಶ್ನೆ ಪತ್ರಿಕೆಯಲ್ಲಿ ಅವಹೇಳನಕಾರಿ ಪದ ಬಳಕೆ: ಕಠಿಣ ಕ್ರಮಕ್ಕೆ ಆಗ್ರಹ

ಟಿಇಟಿ ಹಾಲ್‌ಟಿಕೆಟ್‌ನಲ್ಲಿ ನಟಿ ಸನ್ನಿಲಿಯೊನ್‌ ಅಶ್ಲೀಲ ಚಿತ್ರ: ಎಫ್‌ಐಆರ್‌

ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಬರೆದ ಅಭ್ಯರ್ಥಿಯೊಬ್ಬರ ಹಾಲ್‌ಟಿಕೆಟ್‌ನಲ್ಲಿ ಅವರ ಭಾವಚಿತ್ರದ ಬದಲು ನಟಿ ಸನ್ನಿಲಿಯೊನ್‌ ಇರುವ ಅಶ್ಲೀಲ ಚಿತ್ರ ಪ್ರಕಟವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
Last Updated 8 ನವೆಂಬರ್ 2022, 14:08 IST
ಟಿಇಟಿ ಹಾಲ್‌ಟಿಕೆಟ್‌ನಲ್ಲಿ ನಟಿ ಸನ್ನಿಲಿಯೊನ್‌ ಅಶ್ಲೀಲ ಚಿತ್ರ: ಎಫ್‌ಐಆರ್‌

ಶಿಕ್ಷಕರ ಅರ್ಹತಾ ಪರೀಕ್ಷೆ: ಪರೀಕ್ಷಾ ಕೇಂದ್ರಗಳಲ್ಲಿ ಗೊಂದಲ, ಪರದಾಟ

ಪರೀಕ್ಷಾ ಕೇಂದ್ರಗಳ ಗೊಂದಲಗಳಿಂದ ಭಾನುವಾರ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಟಿಇಟಿ) ಹಾಜರಾಗಲು ರಾಜ್ಯದ ಹಲವೆಡೆ ವಿದ್ಯಾರ್ಥಿಗಳು ಪರದಾಡಿದರು.
Last Updated 6 ನವೆಂಬರ್ 2022, 19:35 IST
ಶಿಕ್ಷಕರ ಅರ್ಹತಾ ಪರೀಕ್ಷೆ: ಪರೀಕ್ಷಾ ಕೇಂದ್ರಗಳಲ್ಲಿ ಗೊಂದಲ, ಪರದಾಟ

ವಿಜಯನಗರ: ಟಿಇಟಿ ಪರೀಕ್ಷೆ ಬರೆಯಲಿರುವ 7,865 ವಿದ್ಯಾರ್ಥಿಗಳು

18 ಕೇಂದ್ರಗಳಲ್ಲಿ ಪರೀಕ್ಷೆ: ಸುಗಮ ಪರೀಕ್ಷೆಗೆ ಸೂಚನೆ
Last Updated 3 ನವೆಂಬರ್ 2022, 14:15 IST
ವಿಜಯನಗರ: ಟಿಇಟಿ ಪರೀಕ್ಷೆ ಬರೆಯಲಿರುವ 7,865 ವಿದ್ಯಾರ್ಥಿಗಳು

ಕಲಬುರಗಿ: ನ.6ರಂದು 62 ಕೇಂದ್ರಗಳಲ್ಲಿ ಟಿಇಟಿ ಪರೀಕ್ಷೆ

‘ನಗರದ 62 ಕೇಂದ್ರಗಳಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಯು(ಟಿಇಟಿ) ನವೆಂಬರ್‌ 6ರಂದು ನಡೆಯಲಿದೆ. ಪರೀಕ್ಷೆಯಲ್ಲಿ ನಕಲು ಮಾಡುವುದು ಕಂಡು ಬಂದಲ್ಲಿ ಸ್ಥಳದಲ್ಲೇ ಅಂತಹ ಅಭ್ಯರ್ಥಿಗಳನ್ನು ಡಿಬಾರ್ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.
Last Updated 2 ನವೆಂಬರ್ 2022, 16:00 IST
ಕಲಬುರಗಿ: ನ.6ರಂದು 62 ಕೇಂದ್ರಗಳಲ್ಲಿ ಟಿಇಟಿ ಪರೀಕ್ಷೆ
ADVERTISEMENT

ನವೆಂಬರ್‌ನಲ್ಲಿ ಮತ್ತೆ ಟಿಇಟಿ: ಬಿ.ಸಿ. ನಾಗೇಶ್‌

ರಾಜ್ಯದಲ್ಲಿ 47,000 ಶಿಕ್ಷಕರ ಹುದ್ದೆಗಳು ಖಾಲಿ ಇವೆ. 15,000 ಶಿಕ್ಷಕರ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಗತಿಯಲ್ಲಿದ್ದು, ನವೆಂಬರ್‌ನಲ್ಲಿ ಮತ್ತೊಮ್ಮೆ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಡೆಸಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.
Last Updated 15 ಸೆಪ್ಟೆಂಬರ್ 2022, 15:53 IST
ನವೆಂಬರ್‌ನಲ್ಲಿ ಮತ್ತೆ ಟಿಇಟಿ: ಬಿ.ಸಿ. ನಾಗೇಶ್‌

ಟಿಇಟಿಗೆ ಅರ್ಜಿ: ಸೆ.30 ಕೊನೆ ದಿನ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ‘ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಟಿಇಟಿ) ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಸೆ.30 ಕೊನೆಯ ದಿನ.
Last Updated 1 ಸೆಪ್ಟೆಂಬರ್ 2022, 19:31 IST
ಟಿಇಟಿಗೆ ಅರ್ಜಿ: ಸೆ.30 ಕೊನೆ ದಿನ

ಟಿಇಟಿ ಅಕ್ರಮ:ಐಎಎಸ್‌ ಅಧಿಕಾರಿ ಬಂಧನ

ಪೊಲೀಸರ ಪ್ರಕಾರ, ಟಿಟಿಟಿ–2020 ಪರೀಕ್ಷೆಯಲ್ಲಿ ಹಣಕ್ಕಾಗಿ ಸುಮಾರು 7,800 ಅಭ್ಯರ್ಥಿಗಳ ಅಂಕಗಳನ್ನು ತಿರುಚಲಾಗಿತ್ತು.
Last Updated 29 ಜನವರಿ 2022, 11:38 IST
ಟಿಇಟಿ ಅಕ್ರಮ:ಐಎಎಸ್‌ ಅಧಿಕಾರಿ ಬಂಧನ
ADVERTISEMENT
ADVERTISEMENT
ADVERTISEMENT