ಸೋಮವಾರ, 14 ಜುಲೈ 2025
×
ADVERTISEMENT

Texas

ADVERTISEMENT

Texas Floods: 100ರ ಗಡಿ ದಾಟಿದ ಸಾವಿನ ಸಂಖ್ಯೆ; ಮುಂದುವರಿದ ರಕ್ಷಣಾ ಕಾರ್ಯಾಚರಣೆ

Texas Flood Rescue Operation: ಅಮೆರಿಕದ ಟೆಕ್ಸಾಸ್ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ದಿಢೀರ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 100 ದಾಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 8 ಜುಲೈ 2025, 6:13 IST
Texas Floods: 100ರ ಗಡಿ ದಾಟಿದ ಸಾವಿನ ಸಂಖ್ಯೆ; ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಟೆಕ್ಸಾಸ್‌ ಮಹಾಪ್ರವಾಹ: ಸಾವಿನ ಸಂಖ್ಯೆ 79ಕ್ಕೆ ಏರಿಕೆ, ಪತ್ತೆಯಾಗದ 10 ಬಾಲಕಿಯರು

Texas Flash Flood: ಶುಕ್ರವಾರ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಹಠಾತ್‌ ಪ್ರವಾಹಕ್ಕೆ ಟೆಕ್ಸಾಸ್‌ ನಗರದಲ್ಲಿ ಅಪಾರ ಪ್ರಮಾಣ ಹಾನಿಯುಂಟಾಗಿದ್ದು, ಸಾವಿನ ಸಂಖ್ಯೆ 79ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 7 ಜುಲೈ 2025, 5:03 IST
ಟೆಕ್ಸಾಸ್‌ ಮಹಾಪ್ರವಾಹ: ಸಾವಿನ ಸಂಖ್ಯೆ 79ಕ್ಕೆ ಏರಿಕೆ, ಪತ್ತೆಯಾಗದ 10 ಬಾಲಕಿಯರು

Texas Floods | ದಿಢೀರ್ ಪ್ರವಾಹ; ಸಾವಿನ ಸಂಖ್ಯೆ 50ಕ್ಕೆ ಏರಿಕೆ

Texas Rain Disaster | ಟೆಕ್ಸಾಸ್‌ನಲ್ಲಿ ಭಾರಿ ಮಳೆಯ ಪರಿಣಾಮ ದಿಢೀರ್ ಪ್ರವಾಹ ಉಂಟಾಗಿ 50 ಮಂದಿ ಮೃತಪಟ್ಟಿದ್ದು, 27 ಬಾಲಕಿಯರಿಗಾಗಿ ಶೋಧ ಮುಂದುವರಿದಿದೆ.
Last Updated 6 ಜುಲೈ 2025, 5:16 IST
Texas Floods | ದಿಢೀರ್ ಪ್ರವಾಹ; ಸಾವಿನ ಸಂಖ್ಯೆ 50ಕ್ಕೆ ಏರಿಕೆ

ಟೆಕ್ಸಾಸ್ | ದಿಢೀರ್‌ ಪ್ರವಾಹ: 24 ಮಂದಿ ಸಾವು, 20 ಬಾಲಕಿಯರು ನಾಪತ್ತೆ

Flash Flood: ಟೆಕ್ಸಾಸ್‌ನಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹದಲ್ಲಿ 24 ಮಂದಿ ಮೃತರಾಗಿದ್ದು, 20 ಬಾಲಕಿಯರು ನಾಪತ್ತೆಯಾಗಿದ್ದಾರೆ.
Last Updated 5 ಜುಲೈ 2025, 14:11 IST
ಟೆಕ್ಸಾಸ್ | ದಿಢೀರ್‌ ಪ್ರವಾಹ: 24 ಮಂದಿ  ಸಾವು, 20 ಬಾಲಕಿಯರು ನಾಪತ್ತೆ

ಇಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ರಾಕೆಟ್ ಪರೀಕ್ಷೆಯ ವೇಳೆ ಸ್ಫೋಟ

Rocket Test Blast: ಉದ್ಯಮಿ ಇಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ರಾಕೆಟ್, ದೈನಂದಿನ ಪರೀಕ್ಷೆಯ ವೇಳೆ ಸ್ಫೋಟಗೊಂಡಿರುವ ಘಟನೆ ಅಮೆರಿಕದ ಟೆಕ್ಸಾಸ್‌ನಿಂದ ವರದಿಯಾಗಿದೆ.
Last Updated 19 ಜೂನ್ 2025, 11:22 IST
ಇಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ರಾಕೆಟ್ ಪರೀಕ್ಷೆಯ ವೇಳೆ ಸ್ಫೋಟ

ಟೆಕ್ಸಾಸ್‌: ಸಿಟಿ ಕೌನ್ಸಿಲ್‌ನಲ್ಲಿ ಸ್ಥಾನ ಪಡೆದ ಭಾರತೀಯ ಅಮೆರಿಕನ್ನರು

ಭಾರತೀಯ ಅಮೆರಿಕನ್ನರಾದ ಸಂಜಯ್‌ ಸಿಂಘಾಲ್‌ ಮತ್ತು ಸುಖ್‌ ಕೌರ್‌ ಅವರು ಗೆಲುವು ಸಾಧಿಸಿದ್ದಾರೆ ಮತ್ತು ಹೆಚ್ಚು ಭಾರತೀಯರು ವಾಸಿಸುತ್ತಿರುವ ಶುಗರ್‌ ಲ್ಯಾಂಡ್‌ಗೆ ಕರೋಲ್‌ ಮೆಕಚಿಯನ್‌ ಅವರು ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ.
Last Updated 9 ಜೂನ್ 2025, 14:43 IST
ಟೆಕ್ಸಾಸ್‌: ಸಿಟಿ ಕೌನ್ಸಿಲ್‌ನಲ್ಲಿ ಸ್ಥಾನ ಪಡೆದ ಭಾರತೀಯ ಅಮೆರಿಕನ್ನರು

ಅಮೆರಿಕದ ಟೆಕ್ಸಾಸ್‌ನ ಪ್ರತಿಷ್ಠಿತ TAMESTಗೆ ಭಾರತ ಮೂಲದ ಗಣೇಶ್ ಠಾಕೂರ್ ಅಧ್ಯಕ್ಷ

ಅಮೆರಿಕದ ಪ್ರತಿಷ್ಠಿತ ಟೆಕ್ಸಾಸ್ ಅಕಾಡೆಮಿ ಆಫ್ ಮೆಡಿಸಿನ್, ಎಂಜಿನಿಯರಿಂಗ್, ಸೈನ್ಸ್ ಆ್ಯಂಡ್ ಟೆಕ್ನಾಲಜಿಯ (TAMEST) ಅಧ್ಯಕ್ಷರಾಗಿ ಭಾರತ ಮೂಲದ ಪ್ರೊ. ಗಣೇಶ್ ಠಾಕೂರ್ ಅವರು ನೇಮಕಗೊಂಡಿದ್ದಾರೆ.
Last Updated 24 ಮೇ 2025, 3:02 IST
ಅಮೆರಿಕದ ಟೆಕ್ಸಾಸ್‌ನ ಪ್ರತಿಷ್ಠಿತ TAMESTಗೆ ಭಾರತ ಮೂಲದ ಗಣೇಶ್ ಠಾಕೂರ್ ಅಧ್ಯಕ್ಷ
ADVERTISEMENT

Holi Festival | ಟೆಕ್ಸಾಸ್‌ನಲ್ಲಿ ಹೋಳಿ ಅಧಿಕೃತ ಹಬ್ಬ: ಘೋಷಣೆ

ಬಣ್ಣಗಳ ಹಬ್ಬ ಹೋಳಿಯನ್ನು ಟೆಕ್ಸಾಸ್‌ನ ಸೆನೆಟ್‌ ಅಧಿಕೃತವಾಗಿ ಗುರುತಿಸಿ, ಅದು ಮಹತ್ವದ ಸಾಂಸ್ಕೃತಿಕ ಆಚರಣೆ ಎಂದು ನಿರ್ಣಯವನ್ನು ಅಂಗೀಕರಿಸಿದೆ.
Last Updated 20 ಮಾರ್ಚ್ 2025, 14:12 IST
Holi Festival | ಟೆಕ್ಸಾಸ್‌ನಲ್ಲಿ ಹೋಳಿ ಅಧಿಕೃತ ಹಬ್ಬ: ಘೋಷಣೆ

ಅಮೆರಿಕ | ಟೆಕ್ಸಾಸ್‌ನಲ್ಲಿ ಭೀಕರ ಅಪಘಾತ: ನಾಲ್ವರು ಭಾರತೀಯರು ಸಜೀವ ದಹನ

ಅಮೆರಿಕದ ಟೆಕ್ಸಾಸ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವತಿ ಸೇರಿ ನಾಲ್ವರು ಭಾರತೀಯರು ಸಜೀವ ದಹನಗೊಂಡಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
Last Updated 4 ಸೆಪ್ಟೆಂಬರ್ 2024, 7:12 IST
ಅಮೆರಿಕ | ಟೆಕ್ಸಾಸ್‌ನಲ್ಲಿ ಭೀಕರ ಅಪಘಾತ: ನಾಲ್ವರು ಭಾರತೀಯರು ಸಜೀವ ದಹನ

ರಾಹುಲ್ ಗಾಂಧಿ ಅಮೆರಿಕ ಪ್ರವಾಸ ಸೆ. 8ರಿಂದ: ವಾಷಿಂಗ್ಟನ್, ಟೆಕ್ಸಾಸ್ ವಿವಿ ಭೇಟಿ

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸೆ. 8ರಿಂದ ಅಮೆರಿಕ ಪ್ರವಾಸ ಕೈಗೊಂಡಿದ್ದು, ವಾಷಿಂಗ್ಟನ್ ಡಿಸಿ, ಡಲ್ಲಾಸ್, ಟೆಕ್ಸಾಸ್‌ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದ್ದಾರೆ.
Last Updated 31 ಆಗಸ್ಟ್ 2024, 14:32 IST
ರಾಹುಲ್ ಗಾಂಧಿ ಅಮೆರಿಕ ಪ್ರವಾಸ ಸೆ. 8ರಿಂದ: ವಾಷಿಂಗ್ಟನ್, ಟೆಕ್ಸಾಸ್ ವಿವಿ ಭೇಟಿ
ADVERTISEMENT
ADVERTISEMENT
ADVERTISEMENT