ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Texas shooting

ADVERTISEMENT

ಟೆಕ್ಸಾಸ್‌ನಲ್ಲಿ ಗುಂಡಿನ ಚಕಮಕಿ: ಪೊಲೀಸ್‌ ಅಧಿಕಾರಿ, ಬಂದೂಕುಧಾರಿ ಸಾವು

ಆಸ್ಟಿನ್‌ ನಗರದ ಮನೆಯೊಂದರಲ್ಲಿ ಒತ್ತೆಯಾಳಾಗಿದ್ದ ಮಹಿಳೆಯೊಬ್ಬರ ರಕ್ಷಣೆಗೆ ಧಾವಿಸಿದ್ದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆದಿದ್ದು ಒಬ್ಬ ಅಧಿಕಾರಿ ಮೃತಪಟ್ಟು, ಮತ್ತೊಬ್ಬ ಅಧಿಕಾರಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಬಂದೂಕುಧಾರಿಯೂ ಸಾವಿಗೀಡಾಗಿರುವುದಾಗಿ ಪೊಲೀಸ್‌ ಇಲಾಖೆ ತಿಳಿಸಿದೆ.
Last Updated 12 ನವೆಂಬರ್ 2023, 16:57 IST
ಟೆಕ್ಸಾಸ್‌ನಲ್ಲಿ ಗುಂಡಿನ ಚಕಮಕಿ: ಪೊಲೀಸ್‌ ಅಧಿಕಾರಿ, ಬಂದೂಕುಧಾರಿ ಸಾವು

ಟೆಕ್ಸಾಸ್: ಪತ್ನಿ ಶವಸಂಸ್ಕಾರದ ವೇಳೆ ಪತಿ ಹೃದಯಾಘಾತದಿಂದ ಸಾವು

ಅಮೆರಿಕದ ಟೆಕ್ಸಾಸ್ ಶಾಲೆಯಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದ 4ನೇ ತರಗತಿಯ ಶಿಕ್ಷಕಿಯ ಪತಿ ಗುರುವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
Last Updated 27 ಮೇ 2022, 13:41 IST
ಟೆಕ್ಸಾಸ್: ಪತ್ನಿ ಶವಸಂಸ್ಕಾರದ ವೇಳೆ ಪತಿ ಹೃದಯಾಘಾತದಿಂದ ಸಾವು

ಟೆಕ್ಸಾಸ್ ಪ್ರಾಥಮಿಕ ಶಾಲೆಯಲ್ಲಿ ಭೀಕರ ಶೂಟೌಟ್: 19 ಮಕ್ಕಳು ಸೇರಿ 21 ಮಂದಿ ಸಾವು

ಟೆಕ್ಸಾಸ್‌ನ ಉವಾಲ್ಡೆ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 19 ಮಂದಿ ಮಕ್ಕಳು ಸೇರಿದಂತೆ 21 ಮಂದಿ ಮೃತಪಟ್ಟಿದ್ದಾರೆ.
Last Updated 25 ಮೇ 2022, 4:21 IST
ಟೆಕ್ಸಾಸ್ ಪ್ರಾಥಮಿಕ ಶಾಲೆಯಲ್ಲಿ ಭೀಕರ ಶೂಟೌಟ್: 19 ಮಕ್ಕಳು ಸೇರಿ 21 ಮಂದಿ ಸಾವು

ಟೆಕ್ಸಾಸ್‌ನಲ್ಲಿ ಗುಂಡಿನ ದಾಳಿ: ಒಬ್ಬ ಸಾವು, ನಾಲ್ವರಿಗೆ ಗಾಯ

ಅಮೆರಿಕದ ಟೆಕ್ಸಾಸ್‌ನ ಬ್ರಿಯಾನ್‌ನಲ್ಲಿ ಗುಂಡಿನ ದಾಳಿ ನಡೆದಿದ್ದು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 9 ಏಪ್ರಿಲ್ 2021, 1:04 IST
ಟೆಕ್ಸಾಸ್‌ನಲ್ಲಿ ಗುಂಡಿನ ದಾಳಿ: ಒಬ್ಬ ಸಾವು, ನಾಲ್ವರಿಗೆ ಗಾಯ

ಟೆಕ್ಸಾಸ್‌: ಗುಂಡಿನ ದಾಳಿಗೆ ಸಿಖ್‌ ಪೊಲೀಸ್‌ ಅಧಿಕಾರಿ ಬಲಿ

ಅಮೆರಿಕದ ಟೆಕ್ಸಾಸ್‌ನಲ್ಲಿ ಭಾರತ ಸಂಜಾತ ಸಿಖ್‌ ಪೊಲೀಸ್‌ ಅಧಿಕಾರಿಯೊಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ದುಷ್ಕರ್ಮಿಯ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.
Last Updated 28 ಸೆಪ್ಟೆಂಬರ್ 2019, 17:48 IST
ಟೆಕ್ಸಾಸ್‌: ಗುಂಡಿನ ದಾಳಿಗೆ ಸಿಖ್‌ ಪೊಲೀಸ್‌ ಅಧಿಕಾರಿ ಬಲಿ

ಅಮೆರಿಕ: ಗುಂಡಿನ ದಾಳಿಗೆ 30 ಮಂದಿ ಬಲಿ

ಟೆಕ್ಸಾಸ್, ಡೇಟನ್‌ ನಗರಗಳಲ್ಲಿ ಬಂದೂಕುಧಾರಿಗಳಿಂದ ಕೃತ್ಯ l ಒಟ್ಟು 42 ಜನರಿಗೆ ಗಾಯ
Last Updated 4 ಆಗಸ್ಟ್ 2019, 19:45 IST
ಅಮೆರಿಕ: ಗುಂಡಿನ ದಾಳಿಗೆ 30 ಮಂದಿ ಬಲಿ
ADVERTISEMENT
ADVERTISEMENT
ADVERTISEMENT
ADVERTISEMENT