ಉತ್ಪಾದನೆ ಆಧಾರಿತ ಉತ್ತೇಜನ: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
PLI Application Date: ಜವಳಿ ವಲಯದ ಉದ್ದಿಮೆಗಳಿಗಾಗಿ ಪಿಎಲ್‌ಐ ಯೋಜನೆಯ ಅಡಿ ಹೊಸ ಅರ್ಜಿ ಸಲ್ಲಿಸಲು ಇರುವ ಕಡೆಯ ದಿನಾಂಕವನ್ನು ಕೇಂದ್ರ ಸರ್ಕಾರ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ ಎಂದು ಜವಳಿ ಸಚಿವಾಲಯ ತಿಳಿಸಿದೆ.Last Updated 3 ಅಕ್ಟೋಬರ್ 2025, 14:49 IST