ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Thailand Open Title

ADVERTISEMENT

ಥಾಯ್ಲೆಂಡ್ ಓಪನ್ | ಸಿಂಧು, ಶ್ರೀಕಾಂತ್‌ ನಿರ್ಗಮನ; ಕಿರಣ್‌ ಜಾರ್ಜ್‌ಗೆ ಅಚ್ಚರಿಯ ಗೆಲುವು

ವಿಶ್ವದ 9ನೇ ಕ್ರಮಾಂಕದ ಆಟಗಾರ ಶಿ ಯುಕಿ (ಚೀನಾ) ಅವರ ಮೇಲೆ ಅಚ್ಚರಿಯ ರೀತಿ ನೇರ ಸೆಟ್‌ಗಳ ಜಯಪಡೆದ ಭಾರತದ ಕಿರಣ್‌ ಜಾರ್ಜ್ ಥಾಯ್ಲೆಂಡ್‌ ಓಪನ್‌ ಸೂಪರ್‌ 500 ಟೂರ್ನಿಯ ಪುರುಷರ ಸಿಂಗಲ್ಸ್‌ ಪ್ರಿಕ್ವಾರ್ಟರ್‌ಫೈನಲ್‌ ತಲುಪಿದರು.
Last Updated 1 ಜೂನ್ 2023, 1:45 IST
ಥಾಯ್ಲೆಂಡ್ ಓಪನ್ | ಸಿಂಧು, ಶ್ರೀಕಾಂತ್‌ ನಿರ್ಗಮನ; ಕಿರಣ್‌ ಜಾರ್ಜ್‌ಗೆ ಅಚ್ಚರಿಯ ಗೆಲುವು

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಪ್ರಧಾನ ಸುತ್ತಿಗೆ ಸಮೀರ್‌, ಅಶ್ಮಿತಾ

ಭಾರತದ ಸಮೀರ್ ವರ್ಮಾ, ಕಿರಣ್‌ ಜಾರ್ಜ್‌ ಮತ್ತು ಅಶ್ಮಿತಾ ಚಲಿಹಾ ಅವರು ತಮ್ಮ ಎದುರಾಳಿಗಳನ್ನು ನೇರ ಗೇಮ್‌ಗಳಿಂದ ಮಣಿಸಿ ಥಾಯ್ಲೆಂಡ್‌ ಓಪನ್‌ ಸೂಪರ್‌–500 ಬ್ಯಾಡ್ಮಿಂಟನ್‌ ಟೂರ್ನಿಯ ಪ್ರಧಾನ ಸುತ್ತು ಪ್ರವೇಶಿಸಿದರು.
Last Updated 30 ಮೇ 2023, 13:58 IST
ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಪ್ರಧಾನ ಸುತ್ತಿಗೆ ಸಮೀರ್‌, ಅಶ್ಮಿತಾ

ಬ್ಯಾಡ್ಮಿಂಟನ್‌: ಥಾಯ್ಲೆಂಡ್‌ ಓಪನ್‌ ಗೆದ್ದ ಸಾಯಿ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ

ಭಾರತದ ಡಬಲ್ಸ್ ಜೋಡಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ಅವರು ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
Last Updated 4 ಆಗಸ್ಟ್ 2019, 10:18 IST
ಬ್ಯಾಡ್ಮಿಂಟನ್‌: ಥಾಯ್ಲೆಂಡ್‌ ಓಪನ್‌ ಗೆದ್ದ ಸಾಯಿ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ
ADVERTISEMENT
ADVERTISEMENT
ADVERTISEMENT
ADVERTISEMENT