ಅರ್ಜುನ್ ರಾಮ್ಪಾಲ್ ಬಂದ್ರು ವೆಬ್ ತೆರೆಗೆ!
ಪ್ರಿಯಾ ಕುಮಾರ್ ಬರೆದ ಕಾದಂಬರಿ ‘ಐ ವಿಲ್ ಗೊ ವಿತ್ ಯು: ದಿ ಫ್ಲೈಟ್ ಆಫ್ ಎ ಲೈಫ್ಟೈಮ್’ ಆಧರಿಸಿದ ವೆಬ್ ಸರಣಿ ‘ದಿ ಫೈನಲ್ ಕಾಲ್’. ಅರ್ಜುನ್ ರಾಮ್ಪಾಲ್ ಅಭಿನಯದ ಈ ವೆಬ್ ಸರಣಿ ಫೆಬ್ರುವರಿ 22ರಂದು ‘ಜೀ5’ ಆ್ಯಪ್ ಮೂಲಕ ಪ್ರಸಾರವಾಗಿದೆ. ಇದರ ನಿರ್ದೇಶನ ವಿಜಯ್ ಲಾಲ್ವಾನಿ ಅವರದ್ದು.Last Updated 28 ಫೆಬ್ರುವರಿ 2019, 19:30 IST