ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

The Great Khali

ADVERTISEMENT

'ದಿ ಗ್ರೇಟ್‌ ಖಲಿ’ ಬಿಜೆಪಿ ಸೇರ್ಪಡೆ

'ದಿ ಗ್ರೇಟ್‌ ಖಲಿ’ ಖ್ಯಾತಿಯ ವೃತ್ತಿಪರ ‘ಡಬ್ಲ್ಯುಡಬ್ಲ್ಯುಇ’ ಕುಸ್ತಿಪಟು ದಲೀಪ್ ಸಿಂಗ್ ರಾಣಾ ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಪಂಜಾಬ್ ವಿಧಾನಸಭೆ ಚುನಾವಣೆ ಮತದಾನಕ್ಕೆ ಇನ್ನು ಕೆಲವು ದಿನಗಳು ಬಾಕಿ ಇರುವಾಗಲೇ ಖಲಿ ಅವರನ್ನು ಬಿಜೆಪಿಯು ಪಕ್ಷಕ್ಕೆ ಸೇರಿಸಿಕೊಂಡಿದೆ.
Last Updated 10 ಫೆಬ್ರುವರಿ 2022, 9:53 IST
'ದಿ ಗ್ರೇಟ್‌ ಖಲಿ’ ಬಿಜೆಪಿ ಸೇರ್ಪಡೆ

ಖಲಿ ಭೇಟಿಯಾದ ಕೇಜ್ರಿವಾಲ್; ಎಎಪಿ ಪಕ್ಷದ ಬಗ್ಗೆ ಡಬ್ಲ್ಯುಡಬ್ಲ್ಯುಇ ತಾರೆ ಮೆಚ್ಚುಗೆ

'ದಿ ಗ್ರೇಟ್ ಖಲಿ' ಎಂದೇ ಖ್ಯಾತರಾದ ಡಬ್ಲ್ಯುಡಬ್ಲ್ಯುಇ ತಾರೆ ದಲೀಪ್ ಸಿಂಗ್ ರಾಣಾ ಅವರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಭೇಟಿಯಾಗಿದ್ದಾರೆ.
Last Updated 18 ನವೆಂಬರ್ 2021, 15:58 IST
ಖಲಿ ಭೇಟಿಯಾದ ಕೇಜ್ರಿವಾಲ್; ಎಎಪಿ ಪಕ್ಷದ ಬಗ್ಗೆ ಡಬ್ಲ್ಯುಡಬ್ಲ್ಯುಇ ತಾರೆ ಮೆಚ್ಚುಗೆ

ಖಲಿ ಬೇಡ: ಟಿಎಂಸಿ ದೂರು

ಬಿಜೆಪಿ ಅಭ್ಯರ್ಥಿ ಅನುಪಮ್ ಹಜ್ರಾ ಪರವಾಗಿ ಪ್ರಚಾರ ನಡೆಸುತ್ತಿರುವ ಕುಸ್ತಿಪಟು ದಿಲೀಪ್ ಸಿಂಗ್ ರಾಣಾ ಅಲಿಯಾಸ್ ಗ್ರೇಟ್ ಖಲಿ ವಿರುದ್ಧ ತೃಣಮೂಲ ಕಾಂಗ್ರೆಸ್ ದೂರು ನೀಡಿದೆ.
Last Updated 28 ಏಪ್ರಿಲ್ 2019, 18:25 IST
ಖಲಿ ಬೇಡ: ಟಿಎಂಸಿ ದೂರು
ADVERTISEMENT
ADVERTISEMENT
ADVERTISEMENT
ADVERTISEMENT