ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

the kashmir files

ADVERTISEMENT

Fact Check: ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ದಾದಾಸಾಹೇಬ್ ಫಾಲ್ಕೆ ಪುರಸ್ಕಾರ?

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ‘ದಾದಾಸಾಹೇಬ್ ಫಾಲ್ಕೆ ಪುರಸ್ಕಾರ’ ಸಿಕ್ಕಿದೆ ಎಂಬ ವಿಚಾರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 22 ಫೆಬ್ರುವರಿ 2023, 21:45 IST
Fact Check: ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ದಾದಾಸಾಹೇಬ್ ಫಾಲ್ಕೆ ಪುರಸ್ಕಾರ?

ನಾಳೆ ರಿರಿಲೀಸ್ ಆಗ್ತಿದೆ ದಿ ಕಾಶ್ಮೀರ್ ಫೈಲ್ಸ್‌ ಸಿನಿಮಾ

ಮಾರ್ಚ್ 11ರಂದು ತೆರೆಕಂಡ 'ದಿ ಕಾಶ್ಮೀರ್ ಫೈಲ್ಸ್‘ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುವುದಕ್ಕಿಂತಲೂ ವಾದ ವಿವಾದಗಳಿಂದಲೇ ಹೆಚ್ಚು ಚರ್ಚೆಯಾಗಿತ್ತು.
Last Updated 18 ಜನವರಿ 2023, 12:51 IST
ನಾಳೆ ರಿರಿಲೀಸ್ ಆಗ್ತಿದೆ ದಿ ಕಾಶ್ಮೀರ್ ಫೈಲ್ಸ್‌ ಸಿನಿಮಾ

‘ದಿ ವ್ಯಾಕ್ಸಿನ್ ವಾರ್’ ಸೆಟ್‌ನಲ್ಲಿ ವಿವೇಕ್ ಅಗ್ನಿಹೋತ್ರಿ ಪತ್ನಿ ಪಲ್ಲವಿಗೆ ಗಾಯ

'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಪತ್ನಿ ಪಲ್ಲವಿ ಜೋಶಿ ಅವರು ‘ದಿ ವ್ಯಾಕ್ಸಿನ್ ವಾರ್’ ಚಿತ್ರದ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ.
Last Updated 17 ಜನವರಿ 2023, 5:10 IST
‘ದಿ ವ್ಯಾಕ್ಸಿನ್ ವಾರ್’ ಸೆಟ್‌ನಲ್ಲಿ ವಿವೇಕ್ ಅಗ್ನಿಹೋತ್ರಿ ಪತ್ನಿ ಪಲ್ಲವಿಗೆ ಗಾಯ

ತಮ್ಮ ಹೇಳಿಕೆ ತಪ್ಪಾಗಿ ಅರ್ಥೈಸಿಕೊಂಡಿದ್ದರೆ ಕ್ಷಮೆಯಾಚಿಸುತ್ತೇನೆ: ಲ್ಯಾಪಿಡ್

'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಕುರಿತಾಗಿ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರೆ ಬೇಷರತ್ ಕ್ಷಮೆಯಾಚಿಸುವುದಾಗಿ ಇಸ್ರೇಲ್ ನಿರ್ಮಾಪಕ ನಾಡವ್ ಲ್ಯಾಪಿಡ್ ಹೇಳಿದ್ದಾರೆ. ಕಾಶ್ಮೀರಿ ಪಂಡಿತರಿಗೆ ನೋವನ್ನುಂಟು ಮಾಡುವುದು ತಮ್ಮ ಉದ್ದೇಶವಾಗಿರಲಿಲ್ಲ ಎಂದು ಹೇಳಿದರು. ಬಾಲಿವುಡ್ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರ ಕಾಶ್ಮೀರ್ ಫೈಲ್ಸ್ ಅಸಭ್ಯ, ಕೀಳು ಅಭಿರುಚಿಯ ಚಿತ್ರ ಎಂದು ಐಎಫ್‌ಎಫ್‌ಐ ಅಂತರರಾಷ್ಟ್ರೀಯ ಸ್ಪರ್ಧೆ ವಿಭಾಗದ ತೀರ್ಪುಗಾರರೂ ಆಗಿರುವ ನಾಡವ್ ಲ್ಯಾಪಿಡ್‌ ಹೇಳಿದ್ದರು. ಯಾರಿಗೂ ಅವಮಾನವನ್ನುಂಟು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಸಂಕಷ್ಟದಲ್ಲಿರುವ ಜನರಿಗೆ ನೋವನ್ನುಂಟು ಮಾಡುವುದು ನನ್ನ ಗುರಿಯಾಗಿರಲಿಲ್ಲ. ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಿಕೊಂಡಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು 'ಸಿಎನ್‌ಎನ್-ನ್ಯೂಸ್18'ಗೆ ತಿಳಿಸಿದರು. ಅದೇ ಹೊತ್ತಿಗೆ ನಾನು ಹೇಳಲು ಬಯಸಿದ್ದನ್ನು ಸ್ಪಷ್ಟವಾಗಿಯೇ ಹೇಳಿದ್ದೇನೆ. ನನಗೆ ಮತ್ತು ನನ್ನ ಜ್ಯೂರಿ ಸದಸ್ಯರಿಗೆ ಅದು ಅಸಭ್ಯ ಪ್ರಚಾರದ ಚಿತ್ರವಾಗಿದ್ದು, ಪ್ರತಿಷ್ಠಿತ ಸ್ಪರ್ಧಾತ್ಮಕ ವಿಭಾಗಕ್ಕೆ ಯೋಗ್ಯವಲ್ಲ. ನಾನು ಅದನ್ನು ಮತ್ತೆ ಪುನರಾವರ್ತಿಸುತ್ತೇನೆ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು.
Last Updated 1 ಡಿಸೆಂಬರ್ 2022, 14:41 IST
ತಮ್ಮ ಹೇಳಿಕೆ ತಪ್ಪಾಗಿ ಅರ್ಥೈಸಿಕೊಂಡಿದ್ದರೆ ಕ್ಷಮೆಯಾಚಿಸುತ್ತೇನೆ: ಲ್ಯಾಪಿಡ್

‘ದಿ ಕಾಶ್ಮೀರ್‌ ಫೈಲ್ಸ್‌ ವಿವಾದ’: ಲಾಪಿಡ್‌ ಕ್ಷಮೆಯಾಚನೆಗೆ ಪಂಡಿತರ ಆಗ್ರಹ

‘ದಿ ಕಾಶ್ಮೀರ್‌ ಫೈಲ್ಸ್‌’ ಹಿಂದಿ ಚಿತ್ರದ ಕುರಿತು 53ನೇ ಇಫಿ ಜ್ಯೂರಿ ಮುಖ್ಯಸ್ಥ ನಾದವ್‌ ಲಾಪಿಡ್ ಮಾಡಿರುವ ಟೀಕೆಗೆ ಕಾಶ್ಮೀರಿ ಪಂಡಿತರು ಆಕ್ರೋಶ ವ್ಯಕ್ತಪಡಿಸಿದ್ದು, ಹೇಳಿಕೆ ಕುರಿತು ಲಾಪಿಡ್‌ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
Last Updated 30 ನವೆಂಬರ್ 2022, 2:23 IST
 ‘ದಿ ಕಾಶ್ಮೀರ್‌ ಫೈಲ್ಸ್‌ ವಿವಾದ’: ಲಾಪಿಡ್‌ ಕ್ಷಮೆಯಾಚನೆಗೆ ಪಂಡಿತರ ಆಗ್ರಹ

‘ದಿ ಕಾಶ್ಮೀರ್‌ ಫೈಲ್ಸ್‌’: ಲ್ಯಾಪಿಡ್‌ ಟೀಕೆಗೆ ಕ್ಷಮೆಯಾಚಿಸಿದ ಇಸ್ರೇಲ್‌

53ನೇ ಇಫ್ಫಿ ಜ್ಯೂರಿ ಮುಖ್ಯಸ್ಥ ಹೊತ್ತಿಸಿದ ಕಿಡಿ ನಂದಿಸಿದ ಕಾನ್ಸುಲ್‌ ಜನರಲ್‌
Last Updated 29 ನವೆಂಬರ್ 2022, 15:28 IST
‘ದಿ ಕಾಶ್ಮೀರ್‌ ಫೈಲ್ಸ್‌’: ಲ್ಯಾಪಿಡ್‌ ಟೀಕೆಗೆ ಕ್ಷಮೆಯಾಚಿಸಿದ ಇಸ್ರೇಲ್‌

ದಿ ಕಾಶ್ಮೀರ್‌ ಫೈಲ್ಸ್‌ ಚಿತ್ರ ಸುಳ್ಳು ಎಂದು ಸಾಬೀತಾದರೆ ನಿವೃತ್ತಿ: ಅಗ್ನಿಹೋತ್ರಿ

ಚಿತ್ರದ ಯಾವುದಾದರೂ ಒಂದು ದೃಶ್ಯ ಸುಳ್ಳು ಎಂದು ಸಾಬೀತು ಮಾಡಿ: ಅಗ್ನಿಹೋತ್ರಿ ಸವಾಲು
Last Updated 29 ನವೆಂಬರ್ 2022, 13:56 IST
ದಿ ಕಾಶ್ಮೀರ್‌ ಫೈಲ್ಸ್‌ ಚಿತ್ರ ಸುಳ್ಳು ಎಂದು ಸಾಬೀತಾದರೆ ನಿವೃತ್ತಿ: ಅಗ್ನಿಹೋತ್ರಿ
ADVERTISEMENT

'ದಿ ಕಾಶ್ಮೀರ್ ಫೈಲ್ಸ್' ಐಎಫ್‌ಎಫ್‌ಐಗೆ ಸೂಕ್ತ ಚಿತ್ರವಲ್ಲ: ಇಸ್ರೇಲಿ ನಿರ್ಮಾಪಕ

ಐಎಫ್‌ಎಫ್‌ಐ 2022ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಲ್ಯಾಪಿಡ್ ಅವರು, ಚಲನಚಿತ್ರೋತ್ಸವದಲ್ಲಿ ಈ ಚಿತ್ರವನ್ನು ನೋಡಿ ವಿಚಲಿತನಾಗಿದ್ದು, ಆಘಾತಕ್ಕೊಳಗಾಗಿದ್ದೇನೆ ಎಂದು ಹೇಳಿದ್ದಾರೆ.
Last Updated 29 ನವೆಂಬರ್ 2022, 2:03 IST
'ದಿ ಕಾಶ್ಮೀರ್ ಫೈಲ್ಸ್' ಐಎಫ್‌ಎಫ್‌ಐಗೆ ಸೂಕ್ತ ಚಿತ್ರವಲ್ಲ: ಇಸ್ರೇಲಿ ನಿರ್ಮಾಪಕ

'ದಿ ವ್ಯಾಕ್ಸಿನ್ ವಾರ್‘ ಹೊಸ ಚಿತ್ರ ಘೋಷಿಸಿದ ವಿವೇಕ್ ಅಗ್ನಿಹೋತ್ರಿ

‘ದಿ ಕಾಶ್ಮೀರ್ ಫೈಲ್ಸ್‘ ಚಿತ್ರದ ನಿರ್ದೇಶಕರಿಂದ ಹೊಸ ಚಿತ್ರ
Last Updated 10 ನವೆಂಬರ್ 2022, 9:26 IST
'ದಿ ವ್ಯಾಕ್ಸಿನ್ ವಾರ್‘ ಹೊಸ ಚಿತ್ರ ಘೋಷಿಸಿದ ವಿವೇಕ್ ಅಗ್ನಿಹೋತ್ರಿ

ಜೀವ ಬೆದರಿಕೆಯಿದೆ, ಹೊರಗಡೆ ಹೋಗುವಂತಿಲ್ಲ: ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್

ದಿ ಕಾಶ್ಮೀರ್ ಫೈಲ್ಸ್ ಚಿತ್ರದ ನಿರ್ದೇಶಕರು ತಮಗೆ ಜೀವಬೆದರಿಕೆ ಇದೆ ಎನ್ನುವ ಸಂಗತಿ ಬಹಿರಂಗಪಡಿಸಿದ್ದಾರೆ..
Last Updated 25 ಜುಲೈ 2022, 5:48 IST
ಜೀವ ಬೆದರಿಕೆಯಿದೆ, ಹೊರಗಡೆ ಹೋಗುವಂತಿಲ್ಲ: ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್
ADVERTISEMENT
ADVERTISEMENT
ADVERTISEMENT