ಜಿನ್ನಾ, ಕಾಂಗ್ರೆಸ್, ಮೌಂಟ್ ಬ್ಯಾಟನ್ ದೇಶ ವಿಭಜನೆಯ ಅಪರಾಧಿಗಳು: NCERT ಪಠ್ಯ
NCERT Partition Module: ನವದೆಹಲಿಯಲ್ಲಿ ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿದ ಪಠ್ಯಕ್ರಮದಲ್ಲಿ, ಜಿನ್ನಾ, ಕಾಂಗ್ರೆಸ್ ಮತ್ತು ಮೌಂಟ್‌ಬ್ಯಾಟನ್ ದೇಶ ವಿಭಜನೆಯ ಮುಖ್ಯ ಕಾರಣಿಗಳೆಂದು ಉಲ್ಲೇಖಿಸಲಾಗಿದೆ...Last Updated 16 ಆಗಸ್ಟ್ 2025, 12:50 IST