ಮೂಲ ಪ್ರತಿ ಇಲ್ಲದೆ 'ಯಡ್ಡಿ ಡೈರಿ' ಬಗ್ಗೆ ತನಿಖೆ ಅಸಾಧ್ಯ: ಸಿಬಿಡಿಟಿ
ಶುಕ್ರವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ಸಿಬಿಡಿಟಿ, ಈ ಬಗ್ಗೆ ತನಿಖೆ ಆರಂಭಿಸಿದ್ದೇವೆ.ಆದರೆ ಇದನ್ನು ಪರೀಕ್ಷಿಸಬೇಕಾದರೆ ಫಾರೆನ್ಸಿಕ್ ಲ್ಯಾಬ್ಗೆ ಮೂಲ ಪ್ರತಿಯ ಅಗತ್ಯವಿದೆ. ಇಲ್ಲಿರುವುದು ಫೋಟೋಕಾಪಿ ಎಂದು ಹೇಳಿದೆ.Last Updated 22 ಮಾರ್ಚ್ 2019, 16:49 IST