ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Theft Arrest

ADVERTISEMENT

ಚಿನ್ನಾಭರಣ ಕಳವು ಆರೋಪಿ ಬಂಧನ

ಬೆಂಗಳೂರು ನಗರದ ವಿವಿಧ ಬಡಾವಣೆಯ ಮನೆಯಲ್ಲಿ ಚಿನ್ನಾಭರಣ ಹಾಗೂ ರಸ್ತೆ ಬದಿಯಲ್ಲಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.
Last Updated 1 ಮೇ 2023, 20:22 IST
ಚಿನ್ನಾಭರಣ ಕಳವು ಆರೋಪಿ ಬಂಧನ

27 ಕಡೆ ಕಳ್ಳತನ: ಸಿನಿಮಾ ಮೇಕಪ್‌ಮ್ಯಾನ್ ಬಂಧನ

ನಗರದ ಹಲವು ಮನೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿ ನವಾಜ್ ಷರೀಫ್‌ (56) ಎಂಬುವರನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 18 ಜನವರಿ 2023, 2:52 IST
27 ಕಡೆ ಕಳ್ಳತನ: ಸಿನಿಮಾ ಮೇಕಪ್‌ಮ್ಯಾನ್ ಬಂಧನ

ಮಸಾಜ್ ನೆಪ: ತೃತೀಯ ಲಿಂಗಿ ಪ್ರಜ್ಞೆ ತಪ್ಪಿಸಿ ಕಳ್ಳತನ

ಸಿನಿಮೀಯ ರೀತಿಯಲ್ಲಿ ಕೃತ್ಯ: ಇಬ್ಬರು ಬಂಧನ
Last Updated 27 ಡಿಸೆಂಬರ್ 2022, 0:15 IST
ಮಸಾಜ್ ನೆಪ: ತೃತೀಯ ಲಿಂಗಿ ಪ್ರಜ್ಞೆ ತಪ್ಪಿಸಿ ಕಳ್ಳತನ

36 ಕಡೆ ಕಳ್ಳತನ: ಮೂರು ವರ್ಷದ ಬಳಿಕ ಸಿಕ್ಕಿಬಿದ್ದ

ಮೂರು ವರ್ಷಗಳಿಂದ 36 ಕಡೆ ಮಹಿಳೆಯರ ಸರಗಳವು ಮಾಡಿದ್ದ ಆರೋಪಿ ಅಬುಜಾರ್ ಅಲಿ ಎಂಬುವರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 22 ಡಿಸೆಂಬರ್ 2022, 22:15 IST
36 ಕಡೆ ಕಳ್ಳತನ: ಮೂರು ವರ್ಷದ ಬಳಿಕ ಸಿಕ್ಕಿಬಿದ್ದ

ಮೋಜು– ಮಸ್ತಿಗೆ ಹಣ ಹೊಂದಿಸಲು ಕಳ್ಳತನ

ನಗರದ ಹಲವೆಡೆ ದ್ವಿಚಕ್ರ ವಾಹನ ಹಾಗೂ ಮೊಬೈಲ್ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.
Last Updated 8 ಡಿಸೆಂಬರ್ 2022, 16:46 IST
fallback

ಬೀದರ್ | ಬಿಸಿಯೂಟ ಅಡುಗೆ ಸಾಮಗ್ರಿ ಕಳವು: ನಾಲ್ವರ ಬಂಧನ

ಔರಾದ್: ತಾಲ್ಲೂಕಿನ ಎಕಂಬಾ, ಲಿಂಗಿ ಹಾಗೂ ಯನಗುಂದಾ ಶಾಲೆಯಲ್ಲಿನ ಬಿಸಿಯೂಟ ಸಾಮಗ್ರಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
Last Updated 3 ಡಿಸೆಂಬರ್ 2022, 8:24 IST
ಬೀದರ್ | ಬಿಸಿಯೂಟ ಅಡುಗೆ ಸಾಮಗ್ರಿ ಕಳವು: ನಾಲ್ವರ ಬಂಧನ

ನಟಿ ವಿನಯಾ ಪ್ರಸಾದ್ ಮನೆಯಲ್ಲಿ ಕಳ್ಳತನ: ಇಬ್ಬರ ಬಂಧನ

ಸಿನಿಮಾ ನಟಿ ವಿನಯಾ ಪ್ರಸಾದ್ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದು, 5 ಕಳ್ಳತನ ಪ್ರಕರಣಗಳನ್ನು ಭೇದಿಸಿದ್ದಾರೆ.
Last Updated 25 ನವೆಂಬರ್ 2022, 19:30 IST
ನಟಿ ವಿನಯಾ ಪ್ರಸಾದ್ ಮನೆಯಲ್ಲಿ ಕಳ್ಳತನ: ಇಬ್ಬರ ಬಂಧನ
ADVERTISEMENT

ಗ್ರಾಹಕರ ಸೋಗಿನಲ್ಲಿ ಕಳ್ಳತನ: ಮಹಿಳೆ ಬಂಧನ

ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಅಂಗಡಿಗೆ ಹೋಗಿ ಕಳ್ಳತನ ಮಾಡಿದ್ದ ಆರೋಪದಡಿ ನಾದಿಯಾ ಎಂಬುವವರನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 7 ನವೆಂಬರ್ 2022, 19:32 IST
fallback

ಬೀಗ ಮುರಿದು ಕಳ್ಳತನ: ಕಪ್ಪೆ ಬಂಧನ

ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಆರೋಪಿ ಶಿವರಾಜ್ ಅಲಿಯಾಸ್ ಕಪ್ಪೆ (30) ಎಂಬುವವರನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ.
Last Updated 30 ಅಕ್ಟೋಬರ್ 2022, 4:42 IST
ಬೀಗ ಮುರಿದು ಕಳ್ಳತನ: ಕಪ್ಪೆ ಬಂಧನ

ಲಕ್ಷ್ಮಿ ಪೂಜೆಗಿಟ್ಟಿದ್ದ ಆಭರಣ ಕಳವು: ಆರೋಪಿ ಬಂಧನ

ಅನ್ನಪೂರ್ಣೇಶ್ವರಿನಗರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿ ಮೊಹಮ್ಮದ್ ತೌಹಿದ್ (20) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 30 ಅಕ್ಟೋಬರ್ 2022, 4:40 IST
ಲಕ್ಷ್ಮಿ ಪೂಜೆಗಿಟ್ಟಿದ್ದ ಆಭರಣ ಕಳವು: ಆರೋಪಿ ಬಂಧನ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT