ನಾಗಮಂಗಲ ಪೊಲೀಸರಿಂದ ಅಂತರ ಜಿಲ್ಲಾ ಸರಗಳ್ಳನ ಬಂಧನ: ₹7ಲಕ್ಷ ಮೌಲ್ಯದ ಚಿನ್ನಾಭರಣ ವಶ
Chain Snatching: ನಾಗಮಂಗಲ ತಾಲ್ಲೂಕಿನ ಸರಗಳ್ಳತನ ಪ್ರಕರಣದಲ್ಲಿ ಬಂಧಿತ ಆರೋಪಿಯಿಂದ 69 ಗ್ರಾಂ ಚಿನ್ನದ ಸರಗಳು ಮತ್ತು ಹೋಂಡಾ ಯೂನಿಕಾನ್ ಬೈಕ್ ಸೇರಿದಂತೆ ₹7 ಲಕ್ಷ ಮೌಲ್ಯದ ವಸ್ತುಗಳನ್ನು ಬೆಳ್ಳೂರು ಪೊಲೀಸರು ವಶಪಡಿಸಿಕೊಂಡಿದ್ದಾರೆLast Updated 1 ಸೆಪ್ಟೆಂಬರ್ 2025, 14:04 IST