ಶುಕ್ರವಾರ, 4 ಜುಲೈ 2025
×
ADVERTISEMENT

Thieves

ADVERTISEMENT

ಮೊಳಕಾಲ್ಮುರು: 9 ಮಂದಿ ಅಂತರರಾಜ್ಯ ನಿಧಿಗಳ್ಳರ ಬಂಧನ

ಪೊಲೀಸರು ಭಾನುವಾರ 9 ಮಂದಿ ಅಂತರರಾಜ್ಯ ನಿಧಿಗಳ್ಳರನ್ನು ಬಂಧಿಸಿದ್ದಾರೆ.
Last Updated 23 ಮಾರ್ಚ್ 2025, 16:09 IST
ಮೊಳಕಾಲ್ಮುರು: 9 ಮಂದಿ ಅಂತರರಾಜ್ಯ ನಿಧಿಗಳ್ಳರ ಬಂಧನ

ಹುಮನಾಬಾದ್: ಐವರು ಅಂತರರಾಜ್ಯ ಕಳ್ಳರ ಬಂಧನ

ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ಐದು ಜನ ಅಂತರರಾಜ್ಯ ಕಳ್ಳರನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
Last Updated 23 ಮಾರ್ಚ್ 2025, 14:24 IST
ಹುಮನಾಬಾದ್: ಐವರು ಅಂತರರಾಜ್ಯ ಕಳ್ಳರ ಬಂಧನ

ಕಲಬುರಗಿ‌ | 30 ಬೈಕ್ ಕಳ್ಳರ ಬಂಧನ: ₹54.55 ಲಕ್ಷ ಮೌಲ್ಯದ 105 ಬೈಕ್‌ಗಳು ಜಪ್ತಿ

ಕಲಬುರಗಿ ನಗರದ ವಿವಿಧೆಡೆ ಬೈಕ್‌ಗಳ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ 30 ಬೈಕ್ ಕಳ್ಳರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ₹ 54.55 ಲಕ್ಷ ಮೌಲ್ಯದ 105 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.‌
Last Updated 13 ನವೆಂಬರ್ 2024, 8:17 IST
ಕಲಬುರಗಿ‌ | 30 ಬೈಕ್ ಕಳ್ಳರ ಬಂಧನ: ₹54.55 ಲಕ್ಷ ಮೌಲ್ಯದ 105 ಬೈಕ್‌ಗಳು ಜಪ್ತಿ

ಮೊಳಕಾಲ್ಮುರು: ಅಂತರರಾಜ್ಯ ವಾಹನ ಕಳ್ಳರ ಬಂಧನ

ಸ್ಥಳೀಯ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಅಂತರರಾಜ್ಯ ವಾಹನ ಕಳ್ಳರನ್ನು ಬಂಧಿಸಿರುವ ಘಟನೆ ಭಾನುವಾರ ನಡೆದಿದೆ.
Last Updated 23 ಸೆಪ್ಟೆಂಬರ್ 2024, 13:06 IST
ಮೊಳಕಾಲ್ಮುರು: ಅಂತರರಾಜ್ಯ ವಾಹನ ಕಳ್ಳರ ಬಂಧನ

ದೊಡ್ಡಬಳ್ಳಾಪುರ: ಇಬ್ಬರು ಕುರಿ ಕಳ್ಳರನ್ನು ಬಂಧಿಸಿದ ಪೊಲೀಸರು

ದೊಡ್ಡಬಳ್ಳಾಪುರ: ತಾಲ್ಲೂಕಿನ ಸೋಮಶೆಟ್ಟಿಹಳ್ಳಿಯಲ್ಲಿ ರೈತ ಸಂತೋಷ್‌ ಎಂಬುವವರ ಶೇಡ್‌ನಲ್ಲಿ ಸಾಕಲಾಗಿದ್ದ ಕುರಿಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
Last Updated 30 ಜುಲೈ 2024, 16:18 IST
ದೊಡ್ಡಬಳ್ಳಾಪುರ: ಇಬ್ಬರು ಕುರಿ ಕಳ್ಳರನ್ನು ಬಂಧಿಸಿದ ಪೊಲೀಸರು

ಮಡಿಕೇರಿ |ಕಾಫಿ ಕಳ್ಳರ ಬಂಧನ, ವರ್ತಕರಿಗೆ ಪೊಲೀಸರ ಎಚ್ಚರಿಕೆ

ಕಾಫಿ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಾತ್ರವಲ್ಲ ಕಳವಾದ ಕಾಫಿಯನ್ನು ಖರೀದಿಸಿದ್ದ ವರ್ತಕರನ್ನೂ ಪೊಲೀಸರು ಬಂಧಿಸಿದ್ದಾರೆ. ಇನ್ನು ಮುಂದೆ ಕಳವು ಮಾಡಲಾದ ಕಾಫಿಯನ್ನು ಖರೀದಿಸುವವರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Last Updated 9 ಫೆಬ್ರುವರಿ 2024, 5:31 IST
fallback

ಹರಿಹರ: ಪಂಪ್‌ಸೆಟ್‌ಗಳ ಮೋಟರ್ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ

ಹರಿಹರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರೈತರ ಪಂಪ್ ಸೆಟ್ ಗಳಲ್ಲಿ ನೀರೆತ್ತುವ ಮೋಟರ್ ಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 18 ಸೆಪ್ಟೆಂಬರ್ 2023, 15:11 IST
ಹರಿಹರ: ಪಂಪ್‌ಸೆಟ್‌ಗಳ ಮೋಟರ್ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ
ADVERTISEMENT

ಹಾಸನ: ಹೊಲದಲ್ಲಿ ಬೆಳೆದಿದ್ದ ₹1.5 ಲಕ್ಷ ಮೌಲ್ಯದ ಟೊಮ್ಯಾಟೊ ಕಳವು

ಹಳೇಬೀಡು ಸಮೀಪದ ಗೋಣಿ ಸೋಮನಹಳ್ಳಿ ಗ್ರಾಮದ ಜಮೀನಿನಿಂದ ಟೊಮ್ಯಾಟೊ ಕದ್ದೊಯ್ದಿರುವುದನ್ನು ಮಾಲೀಕರಾದ ಸೋಮಶೇಖರ್‌ ಹಾಗೂ ಪಾರ್ವತಮ್ಮ ದಂಪತಿ ವಿವರಿಸಿದರು
Last Updated 5 ಜುಲೈ 2023, 12:52 IST
ಹಾಸನ: ಹೊಲದಲ್ಲಿ ಬೆಳೆದಿದ್ದ ₹1.5 ಲಕ್ಷ ಮೌಲ್ಯದ ಟೊಮ್ಯಾಟೊ ಕಳವು

ಮೂವರು ಕಳ್ಳರ ಬಂಧನ: ₹ 7.45 ಲಕ್ಷ ಮೌಲ್ಯದ ವಸ್ತು ವಶಕ್ಕೆ

---ಸಾಗರ: ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ₹ 7.45 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 30 ಜೂನ್ 2023, 14:23 IST
ಮೂವರು ಕಳ್ಳರ ಬಂಧನ: ₹ 7.45 ಲಕ್ಷ ಮೌಲ್ಯದ ವಸ್ತು ವಶಕ್ಕೆ

ಮೂವರು ಅಂತರರಾಜ್ಯ ಕಳ್ಳರ ಬಂಧನ

ಬ್ಯಾಂಕ್ ಗ್ರಾಹಕರ ಗಮನ ಬೇರೆಡೆ ಸೆಳೆದು ಹಣ ಕಳ್ಳತನ ಪ್ರಕರಣ
Last Updated 2 ಜೂನ್ 2023, 10:51 IST
ಮೂವರು ಅಂತರರಾಜ್ಯ ಕಳ್ಳರ ಬಂಧನ
ADVERTISEMENT
ADVERTISEMENT
ADVERTISEMENT