ಹುಬ್ಬಳ್ಳಿ | ಥಾಮಸ್ ಕುಕ್ನಿಂದ ಹಾಲಿಡೇ ಕಾರ್ನಿವಲ್: ವಿಶೇಷ ರಿಯಾಯಿತಿ
Travel Discounts: ಥಾಮಸ್ ಕುಕ್ ಹಾಲಿಡೇ ಕಾರ್ನಿವಲ್ನಲ್ಲಿ ಯುರೋಪ್, ಭಾರತ ಮತ್ತು ಇತರೆ ಸ್ಥಳಗಳ ಪ್ರವಾಸಗಳಿಗೆ ಬಂಪರ್ ರಿಯಾಯಿತಿಗಳು, ಉಚಿತ ಕ್ರೂಸ್ ಹಾಲಿಡೇಸ್ ಹಾಗೂ ಸ್ಥಳದಲ್ಲೇ ಬುಕ್ಕಿಂಗ್ ಮಾಡಿದವರಿಗೆ ಹೆಚ್ಚುವರಿ ಸೌಲಭ್ಯಗಳಿವೆ.Last Updated 7 ಡಿಸೆಂಬರ್ 2025, 0:01 IST