ಹೃತಿಕ್ ತಂದೆ ರಾಕೇಶ್ ರೋಷನ್ಗೆ ಗಂಟಲು ಕ್ಯಾನ್ಸರ್
ನಟ ಹೃತಿಕ್ ರೋಷನ್ ತಂದೆ, ಚಿತ್ರ ನಿರ್ಮಾಪಕ ರಾಕೇಶ್ ರೋಷನ್(69) ಅವರಿಗೆ ಗಂಟಲು ಕ್ಯಾನ್ಸರ್ ಪತ್ತೆಯಾಗಿದ್ದು, ಮಂಗಳವಾರ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಹೃತಿಕ್ ಇನ್ಸ್ಟಾಗ್ರಾಂನಲ್ಲಿ ಫೋಟೊ ಸಹಿತ ಸಂದೇಶ ಹಂಚಿಕೊಂಡಿದ್ದಾರೆ.Last Updated 8 ಜನವರಿ 2019, 7:34 IST