ಟಿಬೆಟ್ ಮೇಲೆ ಚೀನಾ ದಬ್ಬಾಳಿಕೆ: ಒಲಿಂಪಿಕ್ಸ್ ಬಹಿಷ್ಕರಿಸುತ್ತಿದ್ದೇವೆ ಎಂದ ಹಕೆಪ್
'ಟಿಬೆಟ್ ಮೇಲೆ ಚೀನಾ ನಡೆಸುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ 2022ರ ಬೀಜಿಂಗ್ ಒಲಿಂಪಿಕ್ಸ್ ಅನ್ನು ಬಹಿಷ್ಕರಿಸುತ್ತಿದ್ದೇವೆ' ಎಂದು ಬೈಲುಕುಪ್ಪೆ ಟಿಬೆಟನ್ ಶಿಬಿರದ ಅಧ್ಯಕ್ಷ ಪೆರಿಂಗ್ ಹಕೆಪ್ ಹೇಳಿದರು.Last Updated 10 ಡಿಸೆಂಬರ್ 2021, 14:46 IST